ಬುಧವಾರ, 10 ಡಿಸೆಂಬರ್ 2025
×
ADVERTISEMENT

Anirudh

ADVERTISEMENT

ಕಸದ ರಾಶಿಯನ್ನು ತೆರವುಗೊಳಿಸಿ: ನಟ ಅನಿರುದ್ದ್ ಮನವಿ

ನಟ ಅನಿರುದ್ದ್ ಆಗಾಗ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು, ಸಮಸ್ಯೆಗಳ ವಿರುದ್ಧ ಆಗಾಗ ಮಾತನಾಡುತ್ತಿರುತ್ತಾರೆ. ಇದೀಗ ಬನಶಂಕರಿ ರಸ್ತೆ ಒಂದರಲ್ಲಿ ಕಸದ ರಾಶಿಯನ್ನು ತೆಗೆಯುವಂತೆ ಮನವಿ ಮಾಡಿಕೊಂಡಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 21 ನವೆಂಬರ್ 2025, 10:34 IST
ಕಸದ ರಾಶಿಯನ್ನು ತೆರವುಗೊಳಿಸಿ: ನಟ ಅನಿರುದ್ದ್ ಮನವಿ

ಯಶ್‌ ‘ಟಾಕ್ಸಿಕ್‌’ಗೆ ‘ಕೊಲವೇರಿ ಡಿ’ ಖ್ಯಾತಿಯ ಅನಿರುದ್ಧ್‌ ರವಿಚಂದರ್‌ ಸಂಗೀತ?

Anirudh Ravichander In Yash Movie: ರಾಕಿಂಗ್ ಸ್ಟಾರ್ ಯಶ್‌ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್‌’ ಚಿತ್ರಕ್ಕೆ ‘ವೈ ದಿಸ್‌ ಕೊಲವೇರಿ ಡಿ’ ಖ್ಯಾತಿಯ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್‌ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
Last Updated 8 ಜುಲೈ 2025, 7:45 IST
ಯಶ್‌ ‘ಟಾಕ್ಸಿಕ್‌’ಗೆ ‘ಕೊಲವೇರಿ ಡಿ’ ಖ್ಯಾತಿಯ ಅನಿರುದ್ಧ್‌ ರವಿಚಂದರ್‌ ಸಂಗೀತ?

ಕಿರುತೆರೆಯಲ್ಲಿ ‘ಸೂರ್ಯವಂಶ’

ಎಸ್. ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನದ, ಅನಿರುದ್ಧ ಮುಖ್ಯಭೂಮಿಕೆಯಲ್ಲಿದ್ದ ಧಾರಾವಾಹಿ ‘ಸೂರ್ಯವಂಶ’ 2022ರಲ್ಲಿ ಸೆಟ್ಟೇರಿತ್ತು. ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಈ ಧಾರಾವಾಹಿ ಬದಲಾದ ತಂಡದೊಂದಿಗೆ ಅದೇ ಶೀರ್ಷಿಕೆಯಡಿ ಉದಯ ವಾಹಿನಿಯಲ್ಲಿ ಮತ್ತೆ ಪ್ರಾರಂಭಗೊಂಡಿದೆ.
Last Updated 12 ಮಾರ್ಚ್ 2024, 0:04 IST
ಕಿರುತೆರೆಯಲ್ಲಿ ‘ಸೂರ್ಯವಂಶ’

ಸಿನಿಮಾ | ಅಡುಗೆ ಮುಗಿಸಿದ ‘ಶೆಫ್‌ ಚಿದಂಬರ’

ಅನಿರುದ್ಧ್ ಜತಕರ್ ನಾಯಕರಾಗಿ ನಟಿಸಿರುವ, ‘ರಾಘು’ ಚಿತ್ರದ ಖ್ಯಾತಿಯ ಎಂ.ಆನಂದರಾಜ್ ನಿರ್ದೇಶನದ ‘chef ಚಿದಂಬರ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್. ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
Last Updated 12 ಅಕ್ಟೋಬರ್ 2023, 22:30 IST
ಸಿನಿಮಾ | ಅಡುಗೆ ಮುಗಿಸಿದ ‘ಶೆಫ್‌ ಚಿದಂಬರ’

ಅನಿರುದ್ಧ ಹೊಸ ಅವತಾರ!

ಸಿಲ್ವರ್‌ಸ್ಕ್ರೀನ್‌ನಿಂದ ಕೊಂಚ ದೂರ ಉಳಿದಿದ್ದ ನಟ ಅನಿರುದ್ಧ ಮತ್ತೆ ಬೆಳ್ಳಿಪರದೆಯಲ್ಲಿ ಅದೃಷ್ಟಪರೀಕ್ಷೆಗೆ ಸಜ್ಜಾಗಿದ್ದಾರೆ
Last Updated 11 ಆಗಸ್ಟ್ 2023, 0:47 IST
ಅನಿರುದ್ಧ ಹೊಸ ಅವತಾರ!

ಅನಿರುದ್ಧ್‌ಗೆ ಜೊತೆಯಾದ ನಿಧಿ ಸುಬ್ಬಯ್ಯ

ನಟ ಅನಿರುದ್ಧ್ ಜತ್ಕರ್ ಕಿರುತೆರೆಯಿಂದ ಮತ್ತೆ ಹಿರಿತೆರೆಯತ್ತ ಹೊರಳಿದ್ದಾರೆ. ಇತ್ತೀಚೆಗಷ್ಟೇ ವಿಜಯ್‌ ರಾಘವೇಂದ್ರ ಅವರ ‘ರಾಘು’ ಚಿತ್ರಕ್ಕೆ ಆ್ಯಕ್ಷನ್‌–ಕಟ್‌ ಹೇಳಿದ್ದ ಎಂ.ಆನಂದರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಅನಿರುದ್ಧ್‌ ನಾಯಕರಾಗಿ ನಟಿಸುತ್ತಿದ್ದಾರೆ.
Last Updated 23 ಜುಲೈ 2023, 19:35 IST
ಅನಿರುದ್ಧ್‌ಗೆ ಜೊತೆಯಾದ ನಿಧಿ ಸುಬ್ಬಯ್ಯ

ನಟ ಅನಿರುದ್ಧ ಬಹಿಷ್ಕಾರ ವಿಚಾರ: ಡಿ.10ಕ್ಕೆ ಸಂಧಾನ ಸಭೆ

ನಟ ಅನಿರುದ್ಧ ಅವರನ್ನು ಕಿರುತೆರೆಯಿಂದ ತಾತ್ಕಾಲಿಕವಾಗಿ ಬಹಿಷ್ಕರಿಸಲು ಕಿರುತೆರೆ ನಿರ್ಮಾಪಕರ ಸಂಘವು ಮಾಡಿರುವ ಆಗ್ರಹಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಶನಿವಾರ(ಡಿ.10) ಸಂಧಾನ ಸಭೆ ಕರೆದಿದೆ.
Last Updated 9 ಡಿಸೆಂಬರ್ 2022, 13:14 IST
ನಟ ಅನಿರುದ್ಧ ಬಹಿಷ್ಕಾರ ವಿಚಾರ: ಡಿ.10ಕ್ಕೆ ಸಂಧಾನ ಸಭೆ
ADVERTISEMENT

ನಟ ಅನಿರುದ್ಧ ಜತ್ಕರ್‌ಗೆ ಮತ್ತೊಮ್ಮೆ ಬಹಿಷ್ಕಾರದ ಬಿಸಿ!

‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಹೊರಬಿದ್ದ ಬಳಿಕ ನಟ ಅನಿರುದ್ಧ ಜತ್ಕರ್‌ ಅವರು ಇತ್ತೀಚೆಗಷ್ಟೇ ಎಸ್‌. ನಾರಾಯಣ್‌ ಅವರ ಜೊತೆಗಿನ ತಮ್ಮ ಹೊಸ ಪ್ರಾಜೆಕ್ಟ್‌ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಮತ್ತೊಮ್ಮೆ ಬಹಿಷ್ಕಾರದ ಬಿಸಿ ಮುಟ್ಟಿದೆ.
Last Updated 9 ಡಿಸೆಂಬರ್ 2022, 9:40 IST
ನಟ ಅನಿರುದ್ಧ ಜತ್ಕರ್‌ಗೆ ಮತ್ತೊಮ್ಮೆ ಬಹಿಷ್ಕಾರದ ಬಿಸಿ!

ಮೂರು ದಾಖಲೆ ಮುಡಿಗೇರಿಸಿಕೊಂಡ ‘ಬಾಳೇ ಬಂಗಾರ’

ಹಿರಿಯ ನಟಿ, ನಟ ದಿವಂಗತ ವಿಷ್ಣುವರ್ಧನ್‌ ಅವರ ಪತ್ನಿ ಭಾರತಿ ವಿಷ್ಣುವರ್ಧನ್‌ ಬದುಕಿನ ಕುರಿತ ಸಾಕ್ಷ್ಯಚಿತ್ರ ‘ಬಾಳೇ ಬಂಗಾರ’ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿವೆ ಎಂದು ಚಿತ್ರದ ನಿರ್ಮಾಪಕ ಅನಿರುದ್ಧ ಜಟ್ಕರ್‌ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2021, 11:38 IST
ಮೂರು ದಾಖಲೆ ಮುಡಿಗೇರಿಸಿಕೊಂಡ  ‘ಬಾಳೇ ಬಂಗಾರ’

ಭಾರತಿ ವಿಷ್ಣುವರ್ಧನ್‌ ಕುರಿತ ’ಬಾಳೇ ಬಂಗಾರ’ ಸಾಕ್ಷ್ಯಚಿತ್ರದ ಟ್ರೈಲರ್‌ ಬಿಡುಗಡೆ

ಹಿರಿಯ ನಟಿ ಭಾರತಿ ಅವರ ಜೀವನ ಹಾಗೂ ಸಿನಿಮಾ ಪಯಣದ ಕುರಿತಾದ ‘ಬಾಳೇಬಂಗಾರ’ ಸಾಕ್ಷ್ಯಚಿತ್ರವನ್ನು ಭಾರತಿ ಅವರ ಅಳಿಯ ಅನಿರುದ್ಧ ನಿರ್ಮಾಣ ಮಾಡಿದ್ದು ಅದರ ಟ್ರೈಲರ್‌ ಅನ್ನು ಬಿಡುಗಡೆ ಮಾಡಿದ್ದಾರೆ.
Last Updated 16 ಆಗಸ್ಟ್ 2021, 8:53 IST
ಭಾರತಿ ವಿಷ್ಣುವರ್ಧನ್‌ ಕುರಿತ ’ಬಾಳೇ ಬಂಗಾರ’ ಸಾಕ್ಷ್ಯಚಿತ್ರದ ಟ್ರೈಲರ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT