ಮೀಸಲಾತಿ ವಿಳಂಬ | ಕಣ್ಣೀರು ಖಾಲಿ, ಮುಂದೆ ರಕ್ತವೇ ನಮ್ಮ ಉತ್ತರ: ಎಚ್. ಆಂಜನೇಯ
ಒಳ ಮೀಸಲಾತಿ ಜಾರಿ ಸಂಬಂಧ ಪರಿಶಿಷ್ಟ ಜಾತಿಗೆ ಸೀಮಿತವಾಗಿ ನಡೆಯಲಿರುವ ಜಾತಿಗಣತಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಮುಖ್ಯಮಂತ್ರಿಯವರು ನಮ್ಮನ್ನು ಕಾಡಿಸದೇ, ಹಿಂಸಿಸದೇ, ಅಳುವಂತೆ ಮಾಡದೇ ಒಳಮೀಸಲಾತಿ ಜಾರಿಗೊಳಿಸಬೇಕು..Last Updated 11 ಏಪ್ರಿಲ್ 2025, 23:25 IST