ತಮಿಳುನಾಡಿನಲ್ಲಿ ಶರವಣ ಭವನ ಸೇರಿ 32 ಕಡೆ ಐಟಿ ದಾಳಿ
ತಮಿಳುನಾಡಿನಲ್ಲಿ ಪ್ರಸಿದ್ಧ ಶರವಣ ಭವನ, ಗ್ರ್ಯಾಂಡ್ ಸ್ವೀಟ್ಸ್, ಹಾಟ್ ಬ್ರೆಡ್ಸ್, ಅಂಜಪರ್ ಗ್ರೂಪ್ ಮತ್ತು ಇತರ ಜನಪ್ರಿಯ ಕೆಫೆ, ರೆಸ್ಟೋರೆಂಟ್ಗಳು ಸೇರಿದಂತೆ32 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.Last Updated 3 ಜನವರಿ 2019, 11:54 IST