ಗುರುವಾರ, 3 ಜುಲೈ 2025
×
ADVERTISEMENT

Annabhagya

ADVERTISEMENT

ಸಂಕ್ಷಿಪ್ತ ಸುದ್ದಿಗಳು: 32.35 ಲಕ್ಷ ಜನರಿಗೆ ಅನ್ನಭಾಗ್ಯ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನ್ನಭಾಗ್ಯ ಯೋಜನೆಯಡಿ 32,35,457 ಫಲಾನುಭವಿಗಳಿಗೆ ₹54.42 ಕೋಟಿ ವೆಚ್ಚ ಮಾಡಲಾಗಿದೆ ಎಂದು ಬಿಬಿಎಂಪಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ. ಕೃಷ್ಣಪ್ಪ ತಿಳಿಸಿದರು.
Last Updated 5 ಏಪ್ರಿಲ್ 2025, 15:28 IST
ಸಂಕ್ಷಿಪ್ತ ಸುದ್ದಿಗಳು: 32.35 ಲಕ್ಷ ಜನರಿಗೆ ಅನ್ನಭಾಗ್ಯ

ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಶೀಘ್ರ ಬಿಡುಗಡೆ: ಡಾ.ಎಂ.ಸಿ. ಸುಧಾಕರ್

ತಾಂತ್ರಿಕ ಕಾರಣದಿಂದ ಹಣ ಬಿಡುಗಡೆ ವಿಳಂಬ: ಡಾ.ಎಂ.ಸಿ. ಸುಧಾಕರ್
Last Updated 18 ಫೆಬ್ರುವರಿ 2025, 13:02 IST
ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಶೀಘ್ರ ಬಿಡುಗಡೆ: ಡಾ.ಎಂ.ಸಿ. ಸುಧಾಕರ್

ವೃದ್ಧರಿಗೆ ‘ಅನ್ನಪೂರ್ಣ’ ಅಕ್ಕಿ ಕೊಡಿಸದ ರಾಜ್ಯ: ಈರಣ್ಣ ಕಡಾಡಿ

ಕೇಂದ್ರ ಸರ್ಕಾರವು ‘ಅನ್ನಪೂರ್ಣ’ ಯೋಜನೆಯಡಿ 60 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಉಚಿತವಾಗಿ ತಲಾ 10 ಕೆ.ಜಿ. ಅಕ್ಕಿ ನೀಡುತ್ತದೆ. ಆದರೆ, ರಾಜ್ಯ ಸರ್ಕಾರದಿಂದ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸದ ಕಾರಣ ಕರ್ನಾಟಕದಲ್ಲಿ ಜಾರಿಯಾಗಿಲ್ಲ
Last Updated 30 ಜನವರಿ 2025, 12:38 IST
ವೃದ್ಧರಿಗೆ ‘ಅನ್ನಪೂರ್ಣ’ ಅಕ್ಕಿ ಕೊಡಿಸದ ರಾಜ್ಯ: ಈರಣ್ಣ ಕಡಾಡಿ

ಅನ್ನಭಾಗ್ಯ ಅಕ್ರಮ ತಡೆಗಟ್ಟಿ: ಶಿವಮೂರ್ತಿ

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
Last Updated 15 ಅಕ್ಟೋಬರ್ 2024, 14:17 IST
 ಅನ್ನಭಾಗ್ಯ ಅಕ್ರಮ ತಡೆಗಟ್ಟಿ: ಶಿವಮೂರ್ತಿ

ತುಮಕೂರು | ಅನ್ನಭಾಗ್ಯ: ₹70 ಕೋಟಿ ಬಾಕಿ

ಬಾರದ ಎರಡು ತಿಂಗಳ ಹಣ, ತಿಂಗಳಿಗೆ ₹35 ಕೋಟಿ ಪಾವತಿ
Last Updated 24 ಸೆಪ್ಟೆಂಬರ್ 2024, 3:52 IST
ತುಮಕೂರು | ಅನ್ನಭಾಗ್ಯ: ₹70 ಕೋಟಿ ಬಾಕಿ

ಅನ್ನಭಾಗ್ಯ: ನಗದು ಬದಲು ‘ದಿನಸಿ ಕಿಟ್‌’

‘ಅನ್ನಭಾಗ್ಯ’ ಯೋಜನೆಯಡಿ ಐದು ಕೆ.ಜಿ ಅಕ್ಕಿ ಜತೆಗೆ ನೀಡುತ್ತಿರುವ ನಗದು ಬದಲು ‘ದಿನಸಿ ಕಿಟ್‌’ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.‌
Last Updated 28 ಆಗಸ್ಟ್ 2024, 22:30 IST
ಅನ್ನಭಾಗ್ಯ: ನಗದು ಬದಲು ‘ದಿನಸಿ ಕಿಟ್‌’

ಬಳ್ಳಾರಿ | ಅನ್ನಭಾಗ್ಯ: ನಿಜ ಫಲಾನುಭವಿ ಯಾರು?

ಅಕ್ಕಿ ಸಂಗ್ರಹಿಸುವ ಏಜೆಂಟರು: ಪಾಲಿಷ್‌ ಮಾಡಿ ದುಬಾರಿ ಅಕ್ಕಿಗೆ ಮಿಶ್ರಣ ಮಾಡುವ ಮಿಲ್‌ಗಳು
Last Updated 19 ಜುಲೈ 2024, 4:50 IST
ಬಳ್ಳಾರಿ | ಅನ್ನಭಾಗ್ಯ: ನಿಜ ಫಲಾನುಭವಿ ಯಾರು?
ADVERTISEMENT

ಹಸಿವು ಮುಕ್ತ ಭಾರತ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ

‘ಅನ್ನಭಾಗ್ಯ ದಶಮಾನೋತ್ಸವ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ
Last Updated 29 ಫೆಬ್ರುವರಿ 2024, 15:58 IST
ಹಸಿವು ಮುಕ್ತ ಭಾರತ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ

ಪಡಿತರ ವಿತರಕರಿಗೆ ಕಮಿಷನ್ ಹೆಚ್ಚಳ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಪಡಿತರ ವಿತರಕರಿಗೆ ಪ್ರತಿ ಕೆ.ಜಿ ಅಕ್ಕಿಗೆ ನೀಡುವ ಕಮಿಷನ್‌ ಮೊತ್ತವನ್ನು ₹1.50ಕ್ಕೆ ಹೆಚ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 29 ಫೆಬ್ರುವರಿ 2024, 15:45 IST
ಪಡಿತರ ವಿತರಕರಿಗೆ ಕಮಿಷನ್ ಹೆಚ್ಚಳ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪಡಿತರದಾರರಿಗೆ ಶೀಘ್ರದಲ್ಲಿ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌: ಸಚಿವ ಮುನಿಯಪ್ಪ

‘ಪಡಿತದಾರರಿಗೆ ಚೀಟಿ ಜೊತೆಗೆ ಶೀಘ್ರವೇ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌ ಕೊಡಲಾಗುವುದು. ಬಿಪಿಎಲ್‌ ಹಾಗೂ ಎಪಿಎಲ್‌ ಚೀಟಿದಾರರಿಗೆ ವಿತರಿಸಲಾಗುವುದು. ಇದು ಬಹು ಉಪಯೋಗಿ ಕಾರ್ಡ್‌ ಆಗಲಿದೆ’ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.
Last Updated 23 ನವೆಂಬರ್ 2023, 10:08 IST
ಪಡಿತರದಾರರಿಗೆ ಶೀಘ್ರದಲ್ಲಿ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌: ಸಚಿವ ಮುನಿಯಪ್ಪ
ADVERTISEMENT
ADVERTISEMENT
ADVERTISEMENT