ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

anti conversion bill

ADVERTISEMENT

ರಾಯಚೂರು | ಮತಾಂತರ ನಿಷೇಧ ಕಾಯ್ದೆ ರದ್ದು ಸಲ್ಲ: ವಿಹಿಂಪ

ಮತಾಂತರ ನಿಷೇಧ ಕಾನೂನು ಹಿಂಪಡೆಯಲು ತೀರ್ಮಾನಿಸಿದ್ದನ್ನು ಖಂಡಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
Last Updated 20 ಜೂನ್ 2023, 5:31 IST
ರಾಯಚೂರು | ಮತಾಂತರ ನಿಷೇಧ ಕಾಯ್ದೆ ರದ್ದು ಸಲ್ಲ: ವಿಹಿಂಪ

ಮತಾಂತರ ವಿಚಾರದಲ್ಲಿ ರಾಜಕಾರಣ ಸಲ್ಲದು: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಶೋಷಿತ ಸಮುದಾಯಕ್ಕೆ ಆಸೆ, ಆಮಿಷ ತೋರಿಸಿ ಹಾಗೂ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಇಂತಹ ಮತಾಂತರಕ್ಕೆ ನಿರ್ಬಂಧ ವಿಧಿಸಿದ್ದ ಕಾಯ್ದೆಯನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿರುವುದು ತಪ್ಪು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಎ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
Last Updated 19 ಜೂನ್ 2023, 13:02 IST
ಮತಾಂತರ ವಿಚಾರದಲ್ಲಿ ರಾಜಕಾರಣ ಸಲ್ಲದು: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಸಾಮ, ದಾನ, ಭೇದ, ದಂಡ ಬಳಸಿ ಮರು ಮತಾಂತರಕ್ಕೆ ಮುಂದಾಗಬೇಕು: ಸಿ.ಟಿ. ರವಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಲವಂತದ ಮತ್ತು ಆಮಿಷದ ಮತಾಂತರದ ವಿರುದ್ಧ ಇದ್ದ ಕಾಯ್ದೆಯನ್ನು ಈಗ ಕಾಂಗ್ರೆಸ್ ಹಿಂಪಡೆದಿದೆ. ಆ ಮೂಲಕ ಬಲವಂತದ ಮತಾಂತರದ ಪರವಾಗಿದೆ ಎಂಬುದನ್ನು ತೋರ್ಪಡಿಸಿದೆ’ ಎಂದರು.
Last Updated 16 ಜೂನ್ 2023, 11:10 IST
ಸಾಮ, ದಾನ, ಭೇದ, ದಂಡ ಬಳಸಿ ಮರು ಮತಾಂತರಕ್ಕೆ ಮುಂದಾಗಬೇಕು: ಸಿ.ಟಿ. ರವಿ

ಮತಾಂತರ ನಿಷೇಧ ಕಾಯ್ದೆ ರದ್ದು: ಆರ್ಚ್ ಬಿಷಪ್ ಸ್ವಾಗತ

ಮತಾಂತರ ನಿಷೇಧ ಕಾಯ್ದೆ ರದ್ದು: ಆರ್ಚ್ ಬಿಷಪ್ ಸ್ವಾಗತ
Last Updated 15 ಜೂನ್ 2023, 20:13 IST
ಮತಾಂತರ ನಿಷೇಧ ಕಾಯ್ದೆ ರದ್ದು: ಆರ್ಚ್ ಬಿಷಪ್ ಸ್ವಾಗತ

ಬಿಜೆಪಿ ತಂದಿದ್ದ ಮತಾಂತರ, ಎಪಿಎಂಸಿ ಕಾಯ್ದೆ ವಾಪಸ್: ಕಾಂಗ್ರೆಸ್ ತೀರ್ಮಾನ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ವಿವಾದಿತ ಮತಾಂತರ ನಿಷೇಧ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಹಾಗೂ ಕೇಸರೀಕರಣದ ಆಪಾದನೆಗೆ ಗುರಿಯಾಗಿದ್ದ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಕೈಬಿಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ
Last Updated 15 ಜೂನ್ 2023, 19:32 IST
ಬಿಜೆಪಿ ತಂದಿದ್ದ ಮತಾಂತರ, ಎಪಿಎಂಸಿ ಕಾಯ್ದೆ ವಾಪಸ್: ಕಾಂಗ್ರೆಸ್ ತೀರ್ಮಾನ

Top 10 | ಈ ದಿನದ ಪ್ರಮುಖ 10 ಸುದ್ದಿಗಳು, 15 ಜೂನ್ 2023

Last Updated 15 ಜೂನ್ 2023, 13:45 IST
Top 10 | ಈ ದಿನದ ಪ್ರಮುಖ 10 ಸುದ್ದಿಗಳು, 15 ಜೂನ್ 2023

ಮತಾಂತರ ನಿಷೇಧ ಕಾಯ್ದೆ ವಿರೋಧಿಸಿದ್ದೇಕೆ?: ಕೋಟ ಪ್ರಶ್ನೆ

ಚುನಾವಣೆ ಸಮೀಪಿಸಿದಾಗ ತಾವೂ ಹಿಂದೂಗಳು ಎನ್ನುತ್ತಿರುವ ಕಾಂಗ್ರೆಸ್ ನಾಯಕರು ಮತಾಂತರ ನಿಷೇಧ ಕಾಯ್ದೆ ವಿರೋಧಿಸಿದ್ದೇಕೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
Last Updated 26 ಜನವರಿ 2023, 6:06 IST
ಮತಾಂತರ ನಿಷೇಧ ಕಾಯ್ದೆ ವಿರೋಧಿಸಿದ್ದೇಕೆ?: ಕೋಟ ಪ್ರಶ್ನೆ
ADVERTISEMENT

ಮತಾಂತರ ನಿಷೇಧ ಮಸೂದೆಗೆ ರಾಜ್ಯಪಾಲರ ಅಂಕಿತ

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಮಸೂದೆಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಬುಧವಾರ ಅಂಕಿತ ಹಾಕಿದ್ದಾರೆ.
Last Updated 30 ಸೆಪ್ಟೆಂಬರ್ 2022, 16:30 IST
fallback

ಮತಾಂತರಕ್ಕೆ ಯತ್ನ, ಹಿಂದೂ ಸಮುದಾಯ ಸಂಘಟಿತವಾಗಲಿ: ಸುಬುಧೇಂದ್ರ ತೀರ್ಥರು

29ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ
Last Updated 17 ಸೆಪ್ಟೆಂಬರ್ 2022, 7:05 IST
ಮತಾಂತರಕ್ಕೆ ಯತ್ನ, ಹಿಂದೂ ಸಮುದಾಯ ಸಂಘಟಿತವಾಗಲಿ: ಸುಬುಧೇಂದ್ರ ತೀರ್ಥರು

ಮತಾಂತರ ನಿಷೇಧ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ: ಪ್ರಿಯಾಂಕ್ ಖರ್ಗೆ

ಮತಾಂತರ ನಿಷೇಧ ಮಸೂದೆ ಅಂಗೀಕಾರವಾದರೆ ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯ, ಧರ್ಮದ ಆಚರಣೆ, ಪ್ರಚಾರದ ಹಕ್ಕಿಗೆ ಚ್ಯುತಿಯಾಗಲಿದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದರು.
Last Updated 17 ಸೆಪ್ಟೆಂಬರ್ 2022, 4:20 IST
ಮತಾಂತರ ನಿಷೇಧ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ: ಪ್ರಿಯಾಂಕ್ ಖರ್ಗೆ
ADVERTISEMENT
ADVERTISEMENT
ADVERTISEMENT