ಭಾನುವಾರ, 7 ಡಿಸೆಂಬರ್ 2025
×
ADVERTISEMENT

anti conversion law

ADVERTISEMENT

ಮತಾಂತರ ನಿಷೇಧ ಕಾಯ್ದೆಗೆ ತಡೆ: ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

Supreme Court Declines Urgent Hearing: ಮತಾಂತರ ನಿಷೇಧ ಕಾಯ್ದೆಗೆ ತಡೆ ಕೋರಿ ಸಲ್ಲಿಸಲಾದ ಅರ್ಜಿಗಳ ತುರ್ತು ವಿಚಾರಣೆಗೆ ಸಜೆಐ ನೇತೃತ್ವದ ಪೀಠ ನಕಾರ ನೀಡಿದ್ದು, ವಿಚಾರಣೆಯನ್ನು ಡಿಸೆಂಬರ್‌ಗೆ ಮುಂದೂಡಿದೆ ಎಂದು ತಿಳಿಸಿದೆ.
Last Updated 11 ನವೆಂಬರ್ 2025, 8:18 IST
ಮತಾಂತರ ನಿಷೇಧ ಕಾಯ್ದೆಗೆ ತಡೆ: ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುರಿತು ಅಮೆರಿಕದ ವರದಿ

ಅಲ್ಪಸಂಖ್ಯಾತರ ಮನೆಗಳ ಧ್ವಂಸ ಪ್ರಕರಣ ಹೆಚ್ಚಳ
Last Updated 27 ಜೂನ್ 2024, 14:39 IST
ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುರಿತು ಅಮೆರಿಕದ ವರದಿ

ಪತಿಯನ್ನು ಬಲವಂತವಾಗಿ ಮತಾಂತರಗೊಳಿಸಿ ಇನ್ನೊಂದು ಮದುವೆ ಮಾಡಲಾಗಿದೆ: ಪತ್ನಿ ದೂರು

ಸರ್ಕಾರಿ ನೌಕರನಾಗಿರುವ ತಮ್ಮ ಪತಿಯನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ, ಮತ್ತೊಂದು ಮದುವೆ ಮಾಡಿಸಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
Last Updated 28 ಡಿಸೆಂಬರ್ 2023, 3:39 IST
ಪತಿಯನ್ನು ಬಲವಂತವಾಗಿ ಮತಾಂತರಗೊಳಿಸಿ ಇನ್ನೊಂದು ಮದುವೆ ಮಾಡಲಾಗಿದೆ: ಪತ್ನಿ ದೂರು

ಮತಾಂತರ ನಿಷೇಧ, ಎಪಿಎಂಸಿ ಕಾಯ್ದೆಗಳು ರದ್ದು: ಸಚಿವ ಸಂಪುಟ ಸಭೆ ನಿರ್ಧಾರ

ಹಿಂದಿನ ಸರ್ಕಾರದ ಮಾಡಿದ್ದ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ರದ್ದು ಮಾಡಿ, ಈ ಹಿಂದೆ ಪಠ್ಯವನ್ನು ಮುಂದುವರಿಸಲು ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Last Updated 15 ಜೂನ್ 2023, 10:06 IST
ಮತಾಂತರ ನಿಷೇಧ, ಎಪಿಎಂಸಿ ಕಾಯ್ದೆಗಳು ರದ್ದು: ಸಚಿವ ಸಂಪುಟ ಸಭೆ ನಿರ್ಧಾರ

ಉತ್ತರ ಪ್ರದೇಶ: ಮತಾಂತರ ವಿರೋಧಿ ಕಾಯ್ದೆಯಡಿ 16 ಮಂದಿ ಬಂಧನ

ಜನರಿಗೆ ಆಮಿಷವೊಡ್ಡಿ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ಮೂರು ಮಹಿಳೆಯರು ಸೇರಿ 16 ಜನರನ್ನು ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಮುರದ್‌ಪುರ್‌ ಕೋಟಿ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 13 ಫೆಬ್ರುವರಿ 2023, 14:24 IST
ಉತ್ತರ ಪ್ರದೇಶ: ಮತಾಂತರ ವಿರೋಧಿ ಕಾಯ್ದೆಯಡಿ 16 ಮಂದಿ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT