ಭಾನುವಾರ, 28 ಡಿಸೆಂಬರ್ 2025
×
ADVERTISEMENT

Antibiotics

ADVERTISEMENT

ಆ್ಯಂಟಿಬಯೋಟಿಕ್ಸ್‌ ಬಳಕೆ | ಎಚ್ಚರಿಕೆ ವಹಿಸಿ: ಪ್ರಧಾನಿ ನರೇಂದ್ರ ಮೋದಿ ಸಲಹೆ

Mann Ki Baat: ‘ಅನೇಕ ರೋಗಗಳ ವಿರುದ್ಧ ಆ್ಯಂಟಿಬಯೋಟಿಕ್ಸ್‌ (ಪ್ರತಿಜೀವಕ)ಗಳ ಬಳಕೆಯೂ ನಿಷ್ಪ್ರಯೋಜಕವಾಗಿದೆ ಎಂದು ಹಲವು ಸಂಶೋಧನೆಗಳಲ್ಲಿ ಕಂಡುಬಂದಿರುವುದು ಕಳವಳ ಮೂಡಿಸಿದ್ದು, ಅದರ ಬಳಕೆ ಕುರಿತಂತೆ ಜನರು ಎಚ್ಚರ ವಹಿಸಬೇಕು’ ಎಂದು ಪ್ರಧಾನಿ ಮೋದಿ ಹೇಳಿದರು.
Last Updated 28 ಡಿಸೆಂಬರ್ 2025, 15:55 IST
ಆ್ಯಂಟಿಬಯೋಟಿಕ್ಸ್‌ ಬಳಕೆ | ಎಚ್ಚರಿಕೆ ವಹಿಸಿ: ಪ್ರಧಾನಿ ನರೇಂದ್ರ ಮೋದಿ ಸಲಹೆ

ವೈದ್ಯರ ಸೂಚನೆಯಿಲ್ಲದೆ ಬೇಕಾಬಿಟ್ಟಿಯಾಗಿ ಆ್ಯಂಟಿಬಯಾಟಿಕ್ ತೆಗೆದುಕೊಳ್ಳದಿರಿ, ಅಪಾಯ

Antimicrobial Resistance India: ಭಾರತದಲ್ಲಿ ದೊಡ್ಡ ಆತಂಕವಾಗಿ ಹೊರಹೊಮ್ಮಿದ ಆಂಟಿಬಯಾಟಿಕ್‌ನ ದುರುಪಯೋಗ ಮತ್ತು ಆಂಟಿಬಯಾಟಿಕ್ ಸೇವನೆ ಈಗ ಚರ್ಚಿಸಬೇಕಾದ ವಿಷಯವಾಗಿ ಉಳಿಯದೇ ಗಂಭೀರ ವೈದ್ಯಕೀಯ ಸಮಸ್ಯೆಯಾಗಿ ಬದಲಾಗಿದೆ
Last Updated 25 ನವೆಂಬರ್ 2025, 10:21 IST
ವೈದ್ಯರ ಸೂಚನೆಯಿಲ್ಲದೆ ಬೇಕಾಬಿಟ್ಟಿಯಾಗಿ ಆ್ಯಂಟಿಬಯಾಟಿಕ್ ತೆಗೆದುಕೊಳ್ಳದಿರಿ, ಅಪಾಯ

ಚಿತ್ರದುರ್ಗ | ಹೆಚ್ಚಾಗುತ್ತಿದೆ ಆಂಟಿ ಬಯಾಟಿಕ್‌ ದುರ್ಬಳಕೆ: ಆತಂಕ

ಆಂಟಿ ಬಯಾಟಿಕ್‌ ಬಳಸುವಾಗ ಎಚ್ಚರವಿರಬೇಕು. ಇಲ್ಲವಾದರೆ, ಭವಿಷ್ಯದಲ್ಲಿ ಸಣ್ಣ ಕಾಯಿಲೆಗಳಿಗೂ ಚಿಕಿತ್ಸೆ ನೀಡಲು, ಗುಣಪಡಿಸಲು ವೈದ್ಯರಿಗೆ ದೊಡ್ಡ ಸವಾಲಾಗಬಹುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌.ಪಿ.ರವೀಂದ್ರ ಎಚ್ಚರಿಸಿದರು.
Last Updated 25 ನವೆಂಬರ್ 2024, 15:52 IST
ಚಿತ್ರದುರ್ಗ | ಹೆಚ್ಚಾಗುತ್ತಿದೆ ಆಂಟಿ ಬಯಾಟಿಕ್‌ ದುರ್ಬಳಕೆ: ಆತಂಕ

ಸಂಪಾದಕೀಯ | ಪ್ರತಿಜೈವಿಕಗಳ ಅತಿಯಾದ ಬಳಕೆ; ಮತ್ತೊಂದು ಆರೋಗ್ಯ ಸಮಸ್ಯೆಯ ಭೀತಿ

ಪ್ರತಿಜೈವಿಕಗಳ (ಆ್ಯಂಟಿಬಯಾಟಿಕ್ಸ್) ಬಳಕೆಯ ವಿಚಾರವಾಗಿ ಆರೋಗ್ಯಸೇವೆಗಳ ಮಹಾನಿರ್ದೇಶ ನಾಲಯವು (ಡಿಜಿಎಚ್‌ಎಸ್‌) ವೈದ್ಯರು ಮತ್ತು ಔಷಧಾಲಯಗಳ ನಿರ್ವಾಹಕರಿಗೆ ನೀಡಿರುವ ಮಾರ್ಗಸೂಚಿಯು ದೇಶದಲ್ಲಿ ಅವುಗಳ ಬಳಕೆಯನ್ನು ನಿಯಂತ್ರಿಸಲು ನೆರವಾಗಬಹುದು ಎಂಬ ಆಶಾಭಾವ ಮೂಡಿಸುವಂತಿದೆ.
Last Updated 23 ಜನವರಿ 2024, 20:34 IST
ಸಂಪಾದಕೀಯ | ಪ್ರತಿಜೈವಿಕಗಳ ಅತಿಯಾದ ಬಳಕೆ; ಮತ್ತೊಂದು ಆರೋಗ್ಯ ಸಮಸ್ಯೆಯ ಭೀತಿ

ಜೀವ ನಿರೋಧಕಗಳ ಉತ್ಪಾದನೆಗೆ ಹಿಂದೇಟು ಹಾಕುತ್ತಿವೆ ಕಂಪನಿಗಳು

ಬೆಂಗಳೂರಿನ ವಿಜ್ಞಾನಿಜಿ.ಎನ್.ರಾಮಚಂದ್ರನ್ ಅವರು ಪ್ರೋಟೀನ್‌ ಮೇಲಿನ ಅಧ್ಯಯನವೇ ನನ್ನ ಸಾಧನೆಗೆ ಪ್ರೇರಣೆ ಎಂದುನೋಬೆಲ್‌ ಪುರಸ್ಕೃತೆ ಇಸ್ರೇಲ್‌ ವಿಜ್ಞಾನಿಅಧಾ ಯೊನಾಥ್ ಹೇಳಿದ್ದಾರೆ.
Last Updated 4 ಜನವರಿ 2020, 7:42 IST
ಜೀವ ನಿರೋಧಕಗಳ ಉತ್ಪಾದನೆಗೆ ಹಿಂದೇಟು ಹಾಕುತ್ತಿವೆ ಕಂಪನಿಗಳು

ಆ್ಯಂಟಿಬಯಾಟಿಕ್ ಬಳಕೆಗೆ ಮಿತಿ ಇರಲಿ

1945ರ ನಂತರದಲ್ಲಿ ಪೆನ್ಸಿಲಿನ್ ಬಳಕೆಯಿಂದ ಆರಂಭವಾದ ಆ್ಯಂಟಿಬಯಾಟಿಕ್ ಯುಗ ವೈದ್ಯಕೀಯ ಜಗತ್ತಿನಲ್ಲಿ ಹೊಸ ಸಂಚಲನವನ್ನು ಉಂಟುಮಾಡಿ ಸಾವಿರಾರು ರೋಗಿಗಳ ಪ್ರಾಣ ಉಳಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಮೂಲೆಗಲ್ಲಾಗಿದ್ದು ನಿಜ.
Last Updated 25 ಜನವರಿ 2019, 19:30 IST
ಆ್ಯಂಟಿಬಯಾಟಿಕ್ ಬಳಕೆಗೆ ಮಿತಿ ಇರಲಿ

ಆ್ಯಂಟಿಬಯೋಟಿಕ್‌ಗಳು ಮಾರಕ ಔಷಧಗಳಾಗುತ್ತಿವೆಯೆ?

ಆ್ಯಂಟಿಬಯೋಟಿಕ್‌ನ ದುರ್ಬಳಕೆಯಿಂದ 2050ಕ್ಕೆ ಕ್ಯಾನ್ಸರ್‌ಗಿಂತಲೂ ಆ್ಯಂಟಿಬಯೋಟಿಕ್‍ಗಳಿಗೆ ಬಗ್ಗದ ಸೋಂಕುರೋಗಗಳಿಂದ ಹೆಚ್ಚು ಜನರು ಬಲಿಯಾಗುತ್ತಾರೆ – ಎಂದು ಹೆಸರಾಂತ ಸಿಡಿಸಿ ಸಂಸ್ಥೆ ವರದಿ ಮಾಡಿದೆ.
Last Updated 20 ಜುಲೈ 2018, 19:30 IST
ಆ್ಯಂಟಿಬಯೋಟಿಕ್‌ಗಳು ಮಾರಕ ಔಷಧಗಳಾಗುತ್ತಿವೆಯೆ?
ADVERTISEMENT
ADVERTISEMENT
ADVERTISEMENT
ADVERTISEMENT