ಫಿಟ್ನೆಸ್ ಮ್ಯಾರಥಾನ್ ‘ಅನುಭವ’
ದೇಹ ತೂಕವನ್ನು ಇಳಿಸಿಕೊಳ್ಳಲು 8 ವರ್ಷಗಳ ಹಿಂದೆ ಓಡಲು ಆರಂಭಿಸಿದವರು ಅನುಭವ್ ಕರ್ಮಾಕರ್. ಇದು ಅವರನ್ನು ಮ್ಯಾರಥಾನ್ ಅಥ್ಲಿಟ್ ಆಗಿ ರೂಪಿಸಿದೆ. ರನ್ನಿಂಗ್, ಸೈಕ್ಲಿಂಗ್ನಲ್ಲಿ ನುರಿತ ಅಥ್ಲಿಟ್ ಆಗಿರುವ ಅವರು ತಮ್ಮ ಫಿಟ್ನೆಸ್ ಗುಟ್ಟನ್ನು ತೆರೆದಿಟ್ಟಿದ್ದಾರೆLast Updated 1 ಡಿಸೆಂಬರ್ 2019, 19:30 IST