ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

Anupama Gowda

ADVERTISEMENT

ರಾಜ್ಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ನಟಿ ಅನುಪಮಾ ಗೌಡ: ಇಲ್ಲಿವೆ ಚಿತ್ರಗಳು

Kannada Film Award: ದಯಾಳ್ ಪದ್ಮನಾಭನ್ ನಿರ್ದೇಶನದ ‘ತ್ರಯಂಬಕಂ’ ಚಿತ್ರದಲ್ಲಿ ನಮನ ಪಾತ್ರಕ್ಕಾಗಿ ಅನುಪಮಾ ಗೌಡ ಅವರು ಅತ್ಯುತ್ತಮ ನಟಿ ವಿಭಾಗದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ್ದು, ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.
Last Updated 4 ನವೆಂಬರ್ 2025, 8:08 IST
ರಾಜ್ಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ನಟಿ ಅನುಪಮಾ ಗೌಡ: ಇಲ್ಲಿವೆ ಚಿತ್ರಗಳು
err

2019ರ ಚಲನಚಿತ್ರ ಪ್ರಶಸ್ತಿ: ಸುದೀಪ್ ಅತ್ಯುತ್ತಮ ನಟ, ಅನುಪಮಾ ಅತ್ಯುತ್ತಮ ನಟಿ

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, 'ಪೈಲ್ವಾನ್' ಚಿತ್ರದಲ್ಲಿನ ನಟನೆಗೆ ಕಿಚ್ಚ ಸುದೀಪ್ ಅವರು 'ಅತ್ಯುತ್ತಮ ನಟ' ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 22 ಜನವರಿ 2025, 12:57 IST
2019ರ ಚಲನಚಿತ್ರ ಪ್ರಶಸ್ತಿ: ಸುದೀಪ್ ಅತ್ಯುತ್ತಮ ನಟ, ಅನುಪಮಾ ಅತ್ಯುತ್ತಮ ನಟಿ

ಬೆಂಕಿಯಲ್ಲಿ ಅರಳಿದ ಹೂವು ಅನುಪಮಾ

‘ಹೆಣ್ಣಿನ ಬವಣೆ ಅಷ್ಟೇ ಬೆಂಕಿಯಲ್ಲಿ ಅರಳಿದ ಹೂವಲ್ಲ. ಬಡವರ ಬದುಕು ಕೂಡ ಪ್ರತಿ ಕ್ಷಣವೂ ಕಾವಲಿಯ ಮೇಲೆ ಕೊತಕೊತ ಕುದಿಯುವಂತೆ ಇರುತ್ತದೆ. ಮಧ್ಯಮ ವರ್ಗದ ಕುಟುಂಬಗಳ ಬವಣೆಯ ಮುಖವನ್ನು ಇದರಲ್ಲಿ ಅನಾವರಣಗೊಂಡಿದೆ. ಚಿತ್ರತಂಡ ತನ್ನದ ಆಶಯದ ಗುರಿಯನ್ನು ಮುಟ್ಟಿದೆ. ಇದೊಂದು ಸಾಂಸಾರಿಕ ಚಿತ್ರ. ಇದರಲ್ಲಿ ಮಚ್ಚು ಲಾಂಗುಗಳ ಝಳಪಿಸುವಿಕೆ ಇಲ್ಲ. ಪಾತ್ರಕ್ಕೆ ಅನುಪಮಾಗೌಡ ನ್ಯಾಯ ಸಲ್ಲಿಸಿದ್ದಾರೆ’ ಎಂದರು ದೊಡ್ಡರಂಗೇಗೌಡ.
Last Updated 23 ಜನವರಿ 2020, 19:30 IST
ಬೆಂಕಿಯಲ್ಲಿ ಅರಳಿದ ಹೂವು ಅನುಪಮಾ

ನಿನ್ನಂಥ ಅ‍ಪ್ಪ ಇಲ್ಲ!

ಕಿರುತೆರೆ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಅನುಪಮಾ ಗೌಡ ಈಗ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
Last Updated 11 ಏಪ್ರಿಲ್ 2019, 19:30 IST
ನಿನ್ನಂಥ ಅ‍ಪ್ಪ ಇಲ್ಲ!
ADVERTISEMENT
ADVERTISEMENT
ADVERTISEMENT
ADVERTISEMENT