ಪ್ರೇಕ್ಷಕರ ಮನದಲ್ಲಿ ಪ್ರಶ್ನೆಗಳನ್ನು ಬಿತ್ತುವ ‘ಅನುತ್ತರ‘
ಯಾರೊಬ್ಬರ ಬದುಕಿನ ದ್ವಂದ್ವಗಳೂ ಪರಿಹಾರವಾಗುವುದಿಲ್ಲ. ಪ್ರಶ್ನೆಗಳನ್ನು ಉಳಿಸಿಯೇ ಸಿನಿಮಾ ಮುಗಿಯುತ್ತದೆ. ಪ್ರೇಕ್ಷಕರ ಆಲೋಚನೆಯಲ್ಲಿ ಬಗೆಬಗೆಯ ರೂಪ ಪಡೆದುಕೊಳ್ಳುವ ಸಿನಿಮಾ ಥಿಯೆಟರ್ನಿಂದ ಹೊರಬಂದ ಮೇಲೂ ಮನದಲ್ಲಿ ಉಳಿಯುತ್ತದೆ.Last Updated 26 ಫೆಬ್ರುವರಿ 2019, 6:41 IST