ಕಾಶ್ಮೀರದಲ್ಲಿ ವಿಪರೀತ ಹಿಮಪಾತ: ವಿದ್ಯುತ್ ಕಡಿತ, ಸೇಬು ಬೆಳೆಗೂ ಹಾನಿ
ಸೇಬು ಮರಗಳ ಮೇಲೆ ಬಿಳಿಯ ಹೊದಿಕೆ ಹೊದಿಸಿದಂತೆ ದಪ್ಪನಾಗಿ ಹಿಮ ಬಿದ್ದಿದೆ. ಸಾವಿರಾರು ಮರಗಳು ಭಾರವನ್ನು ತಾಳಲಾರದೆ ನೆಲಕ್ಕೊರಗುತ್ತಿವೆ. ಇದರಿಂದಾಗಿ ಸೇಬು ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.Last Updated 4 ನವೆಂಬರ್ 2018, 12:16 IST