ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Arabbi

ADVERTISEMENT

‘ಅರಬ್ಬೀ’ ಸಿನಿಮಾ: ಕೈಗಳಿಲ್ಲದೆ ಈಜಿ ಗೆದ್ದವನ ಕಥೆ

ಎರಡೂ ಕೈಗಳಿಲ್ಲದಿದ್ದರೂ ಬದುಕಿನಲ್ಲಿ ಸಾಕಷ್ಟು ಸಾಧನೆ ಮಾಡಿ, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ವಿಶ್ವಾಸ್ ಅವರ ಬದುಕಿನ ನೈಜ ಕಥೆಯನ್ನು ಹೊಂದಿರುವ ‘ಅರಬ್ಬೀ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
Last Updated 15 ಮಾರ್ಚ್ 2024, 0:36 IST
‘ಅರಬ್ಬೀ’ ಸಿನಿಮಾ: ಕೈಗಳಿಲ್ಲದೆ ಈಜಿ ಗೆದ್ದವನ ಕಥೆ

ಅರಬ್ಬಿ ಸಮುದ್ರದಲ್ಲಿ ಇಸ್ರೇಲ್ ಸಂಯೋಜಿತ ವ್ಯಾಪಾರಿ ಹಡಗಿನ ಮೇಲೆ ಡ್ರೋನ್ ದಾಳಿ!

ಲೈಬೀರಿಯನ್ ಧ್ವಜ ಹೊಂದಿದ್ದ ಹಡಗಿನ ಮೇಲೆ ದಾಳಿ: ಈ ಬಗ್ಗೆ ಭಾರತೀಯ ನೌಕಾದಳ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ
Last Updated 23 ಡಿಸೆಂಬರ್ 2023, 10:42 IST
ಅರಬ್ಬಿ ಸಮುದ್ರದಲ್ಲಿ ಇಸ್ರೇಲ್ ಸಂಯೋಜಿತ ವ್ಯಾಪಾರಿ ಹಡಗಿನ ಮೇಲೆ ಡ್ರೋನ್ ದಾಳಿ!

ಗುಳೇದ‌ ಲಕ್ಕಮ್ಮ ದೇವಿ ಹುಂಡಿಯಲ್ಲಿ ಅರಬ್‌ ನಾಣ್ಯ

ತಾಲ್ಲೂಕಿನ ಹುಲಿಕಟ್ಟಿ ಗುಳೇದ ಲಕ್ಕಮ್ಮ ದೇವಿ ಜಾತ್ರೆ ಮುಕ್ತಾಯವಾಗಿದ್ದು, ಬುಧವಾರ ನಡೆದ ಹುಂಡಿ ಎಣಿಕೆಯಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ನಾಣ್ಯ ದೊರೆತಿದೆ.
Last Updated 11 ಜನವರಿ 2023, 16:28 IST
ಗುಳೇದ‌ ಲಕ್ಕಮ್ಮ ದೇವಿ ಹುಂಡಿಯಲ್ಲಿ ಅರಬ್‌ ನಾಣ್ಯ

ಅರಬ್ಬೀ | ಬೆಳ್ಳಿತೆರೆ ಮೇಲೆ ಅಂಗವಿಕಲ ಈಜುಪಟುವಿನ ಸಾಹಸಯಾನ

ಆತನ ಹೆಸರು ವಿಶ್ವಾಸ್‌. ಎರಡು ಕೈಗಳಿಲ್ಲ. ಆದರೆ, ಅವನಲ್ಲಿ ಆತ್ಮವಿಶ್ವಾಸಕ್ಕೆ ಕೊರತೆಯಿಲ್ಲ. ಆತ ಅಂತರರಾಷ್ಟ್ರೀಯಮಟ್ಟದ ಈಜುಪಟುವೂ ಹೌದು. ನೃತ್ಯ, ಫುಟ್‍ಬಾಲ್‌ ಆಟದಲ್ಲೂ ಪರಿಣತ. ಈಗ ‘ಅರಬ್ಬೀ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿರುವ ಖುಷಿಯಲ್ಲಿದ್ದಾರೆ. ಈ ಕಥೆಯ ನಾಯಕನದು ಸಮುದ್ರದ ಅಲೆಗಳಷ್ಟೇ ಶಾಂತ ಸ್ವಭಾವ. ಬದುಕಿನಲ್ಲಿ ಅವಮಾನವಾದಾಗ ಅಲೆಯಂತೆ ಮೇಲೆದ್ದು ಹೇಗೆ ಪ್ರಸಿದ್ಧನಾಗುತ್ತಾನೆ ಎಂಬುದೇ ಇದರ ತಿರುಳು. ಹಾಗಾಗಿಯೇ, ಈ ಚಿತ್ರಕ್ಕೆ ‘ಅರಬ್ಬೀ’ ಎಂದು ಹೆಸರಿಡಲಾಗಿದೆಯಂತೆ.
Last Updated 6 ಡಿಸೆಂಬರ್ 2019, 13:05 IST
ಅರಬ್ಬೀ | ಬೆಳ್ಳಿತೆರೆ ಮೇಲೆ ಅಂಗವಿಕಲ ಈಜುಪಟುವಿನ ಸಾಹಸಯಾನ
ADVERTISEMENT
ADVERTISEMENT
ADVERTISEMENT
ADVERTISEMENT