ಗುರುವಾರ, 3 ಜುಲೈ 2025
×
ADVERTISEMENT

arasikere

ADVERTISEMENT

ಜಾತ್ರೋತ್ಸವಗಳಿಂದ ಶಾಂತಿ, ಸೌಹಾರ್ದ: ರಾಜೇಂದ್ರ ಸ್ವಾಮೀಜಿ

ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಬೊಮ್ಮಸಮುದ್ರ ಗ್ರಾಮದ ಶ್ರೀ ಚನ್ನಬಸವೇಶ್ವರ ಸ್ವಾಮಿ ರಥೋತ್ಸವದ ಪ್ರಯುಕ್ತ ಗ್ರಾಮಸ್ಥರು ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮೀಜಿಯವರ ಪಾದ ಪೂಜೆ ಕಾರ್ಯಕ್ರಮದ ನಂತರ ನೆರೆದಿದ್ದ...
Last Updated 12 ಏಪ್ರಿಲ್ 2025, 13:29 IST
ಜಾತ್ರೋತ್ಸವಗಳಿಂದ ಶಾಂತಿ, ಸೌಹಾರ್ದ: ರಾಜೇಂದ್ರ ಸ್ವಾಮೀಜಿ

ತರೀಕೆರೆ: ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ

‘ಮಕ್ಕಳು ಮತ್ತು ಶಿಕ್ಷಕರ ಮಾನಸಿಕ ತಲ್ಲಣಗಳು’ ಎಂಬ ವಿಷಯದ ಕುರಿತು ಕರ್ನಾಟಕ ರಾಜ್ಯ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷ ಡಾ. ಸಿ.ಆರ್. ಚಂದ್ರಶೇಖರ್ ಅವರೊಂದಿಗೆ ತಾಲ್ಲೂಕಿನ ಬೇಲೇನಹಳ್ಳಿ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಾದ ಕಾರ್ಯಕ್ರಮ ನಡೆಸಲಾಯಿತು.
Last Updated 13 ಮಾರ್ಚ್ 2025, 12:34 IST
ತರೀಕೆರೆ: ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ

ಪಂಪ್‌ಸೆಟ್ ಉಪಕರಣ ವಿತರಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ

‘ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
Last Updated 28 ಫೆಬ್ರುವರಿ 2025, 14:27 IST
ಪಂಪ್‌ಸೆಟ್ ಉಪಕರಣ ವಿತರಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ

ಅರಸೀಕೆರೆ | ಎಲ್ಲರೂ ಒಟ್ಟಾಗಿ ದೇವಸ್ಥಾನ ಕಟ್ಟೋಣ: ಶಾಸಕ ಶಿವಲಿಂಗೇಗೌಡ

ಬಹುದಿನಗಳ ಕನಸಾದ ನೂತನ ಕರಿಯಮ್ಮ ದೇವಸ್ಥಾನ ನಿರ್ಮಿಸಲು ಇಂದು ಕಾಲನಿಗದಿಯಾಗಿದೆ. ರಾಜ್ಯದಲ್ಲೇ ವಿಶೇಷವಾದ ವಿಜೃಂಭಣೆಯ ದೇವಸ್ಥಾನವನ್ನು ಅಪಾರ ಭಕ್ತರು ,ಗ್ರಾಮಸ್ಥರು ಹಾಗೂ ಕಮಿಟಿ ಸಹಕಾರದೊಂದಿಗೆ ನಿರ್ಮಿಸೋಣ. ಮಲ್ಲಿಗೆಮ್ಮ...
Last Updated 24 ಫೆಬ್ರುವರಿ 2025, 11:14 IST
ಅರಸೀಕೆರೆ | ಎಲ್ಲರೂ ಒಟ್ಟಾಗಿ ದೇವಸ್ಥಾನ ಕಟ್ಟೋಣ:  ಶಾಸಕ ಶಿವಲಿಂಗೇಗೌಡ

ಅರಸೀಕೆರೆ | ಬೆಂಕಿ ಅವಘಡ: 5 ಹಸು, ಕರು, ಅಪಾರ ಕೊಬ್ಬರಿ ಭಸ್ಮ

ಜಾಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಂಜಗೊಂಡನಹಳ್ಳಿ ಸಮೀಪದ ತೋಟದಲ್ಲಿ  ಜಾಜೂರು ಗ್ರಾಮದ ಶಿವಣ್ಣ ಎಂದಿನಂತೆ ತೋಟದಮನೆಯಲ್ಲಿ ಶನಿವಾರ ರಾತ್ರಿ  ಹಾಲು ಕರೆದುಕೊಂಡು ೮ ಗಂಟೆ ಸುಮಾರಿನಲ್ಲಿ  ಭೀಗ...
Last Updated 23 ಫೆಬ್ರುವರಿ 2025, 13:22 IST
ಅರಸೀಕೆರೆ | ಬೆಂಕಿ ಅವಘಡ: 5 ಹಸು, ಕರು, ಅಪಾರ ಕೊಬ್ಬರಿ ಭಸ್ಮ

ಅರಸೀಕೆರೆ: ಅಂತರಘಟ್ಟಮ್ಮ, ಉಡುಸಲ್ಲಮ್ಮ ವಿಶೇಷ ಪೂಜೆ

ಅರಸೀಕೆರೆ: ತಾಲ್ಲೂಕಿನ ಕೆಲ್ಲಂಗೆರೆ ಗ್ರಾಮದಲ್ಲಿ ಶ್ರೀ ಅಂತರಘಟ್ಟಮ್ಮ ಹಾಗೂ ಉಡುಸಲ್ಲಮ್ಮ ದೇವಾಲಯದಲ್ಲಿ ಬುಧವಾರ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ, ಅನ್ನ ದಾಸೋಹ ನೆರವೇರಿತು.
Last Updated 30 ಜನವರಿ 2025, 13:29 IST
ಅರಸೀಕೆರೆ: ಅಂತರಘಟ್ಟಮ್ಮ, ಉಡುಸಲ್ಲಮ್ಮ ವಿಶೇಷ ಪೂಜೆ

ಜಾತಿನಿಂದನೆ ಪ್ರಕರಣ ದಾಖಲು: JDS ಮುಖಂಡ ಸಂತೋಷ್‌ ನೇತೃತ್ವದಲ್ಲಿ ಪ್ರತಿಭಟನೆ

ತಮ್ಮ ಹಾಗೂ ಬೆಂಬಲಿಗರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಜೆಡಿಎಸ್ ಮುಖಂಡ ಎನ್‌.ಆರ್. ಸಂತೋಷ್‌, ಭಾನುವಾರ ಮಧ್ಯರಾತ್ರಿಯಿಂದಲೇ ಇಲ್ಲಿನ ಪಿ.ಪಿ. ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Last Updated 27 ಜನವರಿ 2025, 13:27 IST
ಜಾತಿನಿಂದನೆ ಪ್ರಕರಣ ದಾಖಲು: JDS ಮುಖಂಡ ಸಂತೋಷ್‌ ನೇತೃತ್ವದಲ್ಲಿ ಪ್ರತಿಭಟನೆ
ADVERTISEMENT

ಅರಸೀಕೆರೆ: ಕರಿಯಮ್ಮ ದೇವಿಗೆ ಕಾರ್ತಿಕ ದೀಪೋತ್ಸವ

ಅರಸೀಕೆರೆ: ನಗರದ ಗ್ರಾಮ ದೇವತೆ ಕರಿಯಮ್ಮ ದೇವಿ ಹಾಗೂ ಮಲ್ಲಿಗೆಮ್ಮ ದೇವಿಯ ಕಡೇ ಕಾರ್ತಿಕ ದೀಪೋತ್ಸವ ಮಂಗಳವಾರ ಸಂಜೆ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
Last Updated 4 ಡಿಸೆಂಬರ್ 2024, 13:55 IST
ಅರಸೀಕೆರೆ: ಕರಿಯಮ್ಮ ದೇವಿಗೆ ಕಾರ್ತಿಕ ದೀಪೋತ್ಸವ

ಅರಸೀಕೆರೆ: ನಕಲಿ ಇ–ಸ್ವತ್ತು ತಯಾರಿಸಿ ತೆರಿಗೆ ವಂಚನೆ

14 ನೇ ವಾರ್ಡ್‌ನಲ್ಲಿ ಆಸ್ತಿಗೆ ಸಂಬಂಧಿಸಿದಂತೆ ನಕಲಿ ಇ–ಸ್ವತ್ತು ತಯಾರಿಸಿ, ನಗರಸಭೆಗೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ನಗರಸಭೆ ಪೌರಾಯುಕ್ತ ಎಚ್‌.ಟಿ. ಕೃಷ್ಣಮೂರ್ತಿ, ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Last Updated 25 ಅಕ್ಟೋಬರ್ 2024, 15:29 IST
ಅರಸೀಕೆರೆ: ನಕಲಿ ಇ–ಸ್ವತ್ತು ತಯಾರಿಸಿ ತೆರಿಗೆ ವಂಚನೆ

ಅರಸೀಕೆರೆ: ಮಳೆಯಿಂದ ಐದು ಮನೆಗಳಿಗೆ ಹಾನಿ

ಎರಡು ದಿನಗಳಿಂದ ನಗರದಲ್ಲಿ ಸುರಿದ ಮಳೆಗೆ ಐದು ಮನೆಗಳು ಸಂಪೂರ್ಣ ಹಾನಿಯಾಗಿದ್ದು ಹತ್ತಾರು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು.
Last Updated 8 ಅಕ್ಟೋಬರ್ 2024, 14:27 IST
ಅರಸೀಕೆರೆ: ಮಳೆಯಿಂದ ಐದು ಮನೆಗಳಿಗೆ ಹಾನಿ
ADVERTISEMENT
ADVERTISEMENT
ADVERTISEMENT