ಕರ್ನಾಟಕದ ಈ ದೇವಾಲಯ ಸೇರಿ, 1000 ವರ್ಷ ಪೂರೈಸಿರುವ ಭಾರತದ ಪುರಾತನ ಮಂದಿರಗಳು
Historic temples India: ಭಾರತದಲ್ಲಿ ಸಾವಿರಾರು ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ವಿಭಿನ್ನವಾದ ವಾಸ್ತುಶಿಲ್ಪ ಶೈಲಿಗೆ ಹೆಸರುವಾಸಿಯಾಗಿದೆ. ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾದ ಪ್ರಮುಖ ದೇವಾಲಯಗಳ ಪೈಕಿ 1000 ವರ್ಷ ಪೂರೈಸಿದ ಪ್ರಸಿದ್ಧ ದೇವಾಲಯಗಳ ವಿವರ ಇಲ್ಲಿದೆ.Last Updated 17 ಡಿಸೆಂಬರ್ 2025, 12:47 IST