ಕೇರಳ | ವಿಲಾಸಿ ಕಾರಿಗೆ ಮಗನ ಪಟ್ಟು; ಕಬ್ಬಿಣದ ಸರಳಿನಿಂದ ಅಪ್ಪನ ಪೆಟ್ಟು
Kerala Violence: ತಿರುವನಂತಪುರದ ವಂಚಿಯೂರ್ನಲ್ಲಿ ವಿಲಾಸಿ ಕಾರಿಗೆ ಪಟ್ಟು ಹಿಡಿದ ಮಗನ ಹಠಕ್ಕೆ ಕೋಪಗೊಂಡ ತಂದೆ ಕಬ್ಬಿಣದ ಸರಳಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.Last Updated 10 ಅಕ್ಟೋಬರ್ 2025, 6:56 IST