ಅಡಿಕೆ ತೋಟ ಉಳಿಸಿಕೊಳ್ಳಲು ಹರಸಾಹಸ: ಗೋಮಾಳದಲ್ಲಿ 50 ಬೋರ್ವೆಲ್!
ಸತತ ಬರದಿಂದ ಕಂಗೆಟ್ಟಿರುವ ತಾಲ್ಲೂಕಿನ ಸಿಂಗಾಪುರ ಗ್ರಾಮಸ್ಥರು ಫಸಲಿಗೆ ಬಂದಿರುವ ಅಡಿಕೆ ತೋಟ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಅಂತರ್ಜಲ ಉಕ್ಕುತ್ತಿರುವ ಒಂದೂವರೆ ಎಕರೆ ಗೋಮಾಳದಲ್ಲಿ 50ಕ್ಕೂ ಹೆಚ್ಚು ಕೊಳವೆಬಾವಿ ಕೊರೆಸಿದ್ದಾರೆ.Last Updated 18 ಜನವರಿ 2019, 20:00 IST