Delhi Elections: ತೀವ್ರ ಮುಖಭಂಗದ ನಡುವೆ ಕಾಂಗ್ರೆಸ್ಗೆ ಎಎಪಿ ಸೋಲಿನ ಸಮಾಧಾನ
ಆಮ್ ಆದ್ಮಿ ಪಕ್ಷವು (ಎಎಪಿ) 2013ರಲ್ಲಿ ಮೊದಲ ಬಾರಿಗೆ ದೆಹಲಿಯ ಗೆದ್ದುಗೆ ಏರುವ ಮುನ್ನ ಸತತ ಮೂರು ಅವಧಿಗೆ ಸರ್ಕಾರ ರಚಿಸಿದ್ದ ಕಾಂಗ್ರೆಸ್, ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ಗೆದ್ದೇ ತೀರುವ ಹಂಬಲದಲ್ಲಿ ಪ್ರಚಾರ ನಡೆಸಿತ್ತು.Last Updated 8 ಫೆಬ್ರುವರಿ 2025, 23:35 IST