ಗುರುವಾರ, 3 ಜುಲೈ 2025
×
ADVERTISEMENT

Ashok Gehlot

ADVERTISEMENT

Delhi Elections| ₹25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ: ಕಾಂಗ್ರೆಸ್‌ ಗ್ಯಾರಂಟಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾನು ಅಧಿಕಾರಕ್ಕೆ ಬಂದಲ್ಲಿ ‘ಜೀವನ ರಕ್ಷಾ ಯೋಜನೆ’ಯಡಿ ₹ 25 ಲಕ್ಷ ಮೊತ್ತದ ಆರೋಗ್ಯ ವಿಮೆ ಒದಗಿಸಲಾಗುವುದು ಎಂದು ಕಾಂಗ್ರೆಸ್‌ ಬುಧವಾರ ಭರವಸೆ ನೀಡಿದೆ.
Last Updated 8 ಜನವರಿ 2025, 9:29 IST
Delhi Elections| ₹25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ: ಕಾಂಗ್ರೆಸ್‌ ಗ್ಯಾರಂಟಿ

ಮಣಿಪುರ ಸಿಎಂ ಬಿರೇನ್‌ ಸಿಂಗ್‌ ರಾಜೀನಾಮೆ ನೀಡಬೇಕು: ಅಶೋಕ ಗೆಹಲೋತ್

ಮಣಿಪುರ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರು ಕೇವಲ ಕ್ಷಮೆಯಾಚಿಸಿದರೆ ಸಾಕಾಗುವುದಿಲ್ಲ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹಲೋತ್‌ ಹೇಳಿದ್ದಾರೆ.
Last Updated 2 ಜನವರಿ 2025, 4:05 IST
ಮಣಿಪುರ ಸಿಎಂ ಬಿರೇನ್‌ ಸಿಂಗ್‌ ರಾಜೀನಾಮೆ ನೀಡಬೇಕು: ಅಶೋಕ ಗೆಹಲೋತ್

ಮನಮೋಹನ ಸಿಂಗ್‌ ಸ್ಮಾರಕ ನಿರ್ಮಾಣ ವಿಚಾರ: ಕೇಂದ್ರದ ವಿರುದ್ಧ ಗೆಹಲೋತ್ ಕಿಡಿ

ಮಾಜಿ ಪ್ರಧಾನಿ ದಿವಗಂತ ಮನಮೋಹನ್‌ ಸಿಂಗ್‌ ಅವರ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಎನ್‌ಡಿಎ ಸರ್ಕಾರ ಅನಗತ್ಯ ವಿವಾದ ಸೃಷ್ಟಿಸಿದೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಕಿಡಿಕಾರಿದ್ದಾರೆ.
Last Updated 28 ಡಿಸೆಂಬರ್ 2024, 9:43 IST
ಮನಮೋಹನ ಸಿಂಗ್‌ ಸ್ಮಾರಕ ನಿರ್ಮಾಣ ವಿಚಾರ: ಕೇಂದ್ರದ ವಿರುದ್ಧ ಗೆಹಲೋತ್ ಕಿಡಿ

ಕೇಂದ್ರ ಸರ್ಕಾರ, ತೈಲ ಕಂಪನಿಗಳು ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿವೆ: ಗೆಹಲೋತ್

ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳ ಒಟ್ಟಾಗಿ ಸೇರಿ ಜನ ಸಾಮಾನ್ಯರ ಜೇಬುಗಳನ್ನು ಲೂಟಿ ಮಾಡುತ್ತಿವೆ ಎಂದು ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ವಾಗ್ದಾಳಿ ನಡೆಸಿದ್ದಾರೆ.
Last Updated 16 ಸೆಪ್ಟೆಂಬರ್ 2024, 12:40 IST
ಕೇಂದ್ರ ಸರ್ಕಾರ, ತೈಲ ಕಂಪನಿಗಳು ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿವೆ: ಗೆಹಲೋತ್

ಹರಿಯಾಣ ಚುನಾವಣೆ: ಕಾಂಗ್ರೆಸ್‌ ವೀಕ್ಷಕರಾಗಿ ಗೆಹಲೋತ್‌, ಮಾಕನ್‌, ಬಾಜ್ವಾ ನೇಮಕ 

ಹರಿಯಾಣ ವಿಧಾನಸಭಾ ಚುನಾವಣೆಗೆ ಎಐಸಿಸಿ ಹಿರಿಯ ವೀಕ್ಷಕರನ್ನಾಗಿ ಅಶೋಕ್ ಗೆಹಲೋತ್, ಅಜಯ್ ಮಾಕನ್ ಮತ್ತು ಪರತಾಪ್ ಸಿಂಗ್ ಬಾಜ್ವಾ ಅವರನ್ನು ಕಾಂಗ್ರೆಸ್ ಶನಿವಾರ ನೇಮಿಸಿದೆ.
Last Updated 14 ಸೆಪ್ಟೆಂಬರ್ 2024, 14:20 IST
ಹರಿಯಾಣ ಚುನಾವಣೆ: ಕಾಂಗ್ರೆಸ್‌ ವೀಕ್ಷಕರಾಗಿ ಗೆಹಲೋತ್‌, ಮಾಕನ್‌, ಬಾಜ್ವಾ ನೇಮಕ 

ನೀಟ್ ಫಲಿತಾಂಶ | ಅಕ್ರಮಗಳ ಬಗ್ಗೆ ತನಿಖೆಯಾಗಬೇಕು: ಅಶೋಕ್ ಗೆಹಲೋತ್‌

ವೈದ್ಯಕೀಯ ಕೋರ್ಸ್‌ನ ಪ್ರವೇಶಕ್ಕೆ ನಡೆದಿದ್ದ ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಒತ್ತಾಯಿಸಿದ್ದಾರೆ.
Last Updated 7 ಜೂನ್ 2024, 10:16 IST
ನೀಟ್ ಫಲಿತಾಂಶ |  ಅಕ್ರಮಗಳ ಬಗ್ಗೆ ತನಿಖೆಯಾಗಬೇಕು: ಅಶೋಕ್ ಗೆಹಲೋತ್‌

3 ವರ್ಷ ಕಳೆದರೂ ಜನಗಣತಿ ನಡೆಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಗೆಹಲೋತ್ ಆರೋಪ

ದೇಶದಲ್ಲಿ ಜನಗಣತಿ ನಡೆಸಲು 2021ರ ಗಡುವು ಮುಗಿದು ಮೂರು ವರ್ಷಗಳು ಕಳೆದರೂ ಜನಗಣತಿ ನಡೆಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 6 ಫೆಬ್ರುವರಿ 2024, 12:46 IST
3 ವರ್ಷ ಕಳೆದರೂ ಜನಗಣತಿ ನಡೆಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಗೆಹಲೋತ್ ಆರೋಪ
ADVERTISEMENT

ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹಲೋತ್‌ಗೆ ಕೋವಿಡ್‌, ಎಚ್‍1 ಎನ್‍1 ಜ್ವರ ದೃಢ

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಅವರಿಗೆ ಕೋವಿಡ್-19 ಹಾಗೂ ಎಚ್‌1 ಎನ್‌1 ಜ್ವರ ಧೃಡಪಟ್ಟಿದೆ.
Last Updated 3 ಫೆಬ್ರುವರಿ 2024, 3:22 IST
ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹಲೋತ್‌ಗೆ ಕೋವಿಡ್‌, ಎಚ್‍1 ಎನ್‍1 ಜ್ವರ ದೃಢ

LS polls | ಸೀಟು ಹಂಚಿಕೆ ಬಗ್ಗೆ ಅಖಿಲೇಶ್‌ ಜತೆಗೆ ಗೆಹಲೋತ್‌ ಚರ್ಚೆ: ಕಾಂಗ್ರೆಸ್‌

ಮುಂಬರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತಂತೆ ಪಕ್ಷದ ಹಿರಿಯ ನಾಯಕ ಅಶೋಕ್‌ ಗೆಹಲೋತ್‌ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಹೇಳಿದೆ.
Last Updated 27 ಜನವರಿ 2024, 11:10 IST
LS polls | ಸೀಟು ಹಂಚಿಕೆ ಬಗ್ಗೆ ಅಖಿಲೇಶ್‌ ಜತೆಗೆ ಗೆಹಲೋತ್‌ ಚರ್ಚೆ: ಕಾಂಗ್ರೆಸ್‌

ಆಹ್ವಾನಿಸುತ್ತಾರೋ ಇಲ್ಲವೋ, ಯಾವಾಗ ಹೋಗಬೇಕು ಅನ್ನೋದು ನನ್ನ ಆಯ್ಕೆ: ಗೆಹಲೋತ್

'ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸುತ್ತಾರೋ ಇಲ್ಲವೋ, ನನ್ನನ್ನು ಆಹ್ವಾನಿಸದಿದ್ದರೂ ಹೋಗುತ್ತೇನೆ. ಯಾವಾಗ ಹೋಗುತ್ತೇನೆ ಅನ್ನೋದು ನನ್ನ ಆಯ್ಕೆ' ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಹಿರಿಯ ಮುಖಂಡ ಅಶೋಕ್ ಗೆಹಲೋತ್ ಹೇಳಿದ್ದಾರೆ.
Last Updated 9 ಜನವರಿ 2024, 16:12 IST
ಆಹ್ವಾನಿಸುತ್ತಾರೋ ಇಲ್ಲವೋ, ಯಾವಾಗ ಹೋಗಬೇಕು ಅನ್ನೋದು ನನ್ನ ಆಯ್ಕೆ: ಗೆಹಲೋತ್
ADVERTISEMENT
ADVERTISEMENT
ADVERTISEMENT