ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ashraf M Salethur

ADVERTISEMENT

ಅಶ್ರಫ್‌ ‍ಪ್ರಕರಣ: ವಿಚಾರಣೆಗೆ ಸಚಿವ ಖಾದರ್ ಸೂಚನೆ

ಮೂಢನಂಬಿಕೆ ಪ್ರಶ್ನಿಸಿ ಫೇಸ್‌ ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಅಶ್ರಫ್‌ ಸಾಲೆತ್ತೂರು ಎಂಬ ಯುವಕನಿಗೆ ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪದ ಕುರಿತು ವಿಚಾರಣೆ ನಡೆಸಿ, ತಪ್ಪೆಸಗಿರುವುದು ಕಂಡುಬಂದರೆ ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್.ಸುರೇಶ್ ಅವರಿಗೆ ಸೂಚಿಸಿದ್ದಾರೆ.
Last Updated 12 ಸೆಪ್ಟೆಂಬರ್ 2018, 17:52 IST
ಅಶ್ರಫ್‌ ‍ಪ್ರಕರಣ: ವಿಚಾರಣೆಗೆ ಸಚಿವ ಖಾದರ್ ಸೂಚನೆ

ಮೌಢ್ಯ ಪ್ರಶ್ನಿಸಿದ್ದಕ್ಕೆ ಜೈಲಿಗಟ್ಟಿದ ಪೊಲೀಸರು: ಖಂಡನೆ

ಪ್ರತಿಕ್ರಿಯೆಗೆ ಗೃಹ ಸಚಿವ ಪರಮೇಶ್ವರ ನಕಾರ
Last Updated 7 ಸೆಪ್ಟೆಂಬರ್ 2018, 20:34 IST
ಮೌಢ್ಯ ಪ್ರಶ್ನಿಸಿದ್ದಕ್ಕೆ ಜೈಲಿಗಟ್ಟಿದ ಪೊಲೀಸರು: ಖಂಡನೆ

ಪೊಲೀಸರ ದೌರ್ಜನ್ಯ ಖಂಡಿಸಿ ‘ಜಸ್ಟೀಸ್‌ ಫಾರ್‌ ಅಶ್ರಫ್‌’ ಅಭಿಯಾನ

ಬಡ ಕುಟುಂಬದಿಂದ ಬಂದಿರುವ ಅಶ್ರಫ್‌, ಮಂಗಳೂರಿನ ಸೇಂಟ್‌ ಅಲೋಶಿಯಸ್‌ ಸಂಜೆ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. ಬಳಿಕ ದೂರ ಶಿಕ್ಷಣದಲ್ಲಿ ಬಿಎ ಪದವಿ, ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದರು. ನಗರದ ಬಂದರು ಪ್ರದೇಶದಲ್ಲಿ ಬೇಕರಿಯೊಂದರಲ್ಲಿ ಸೇಲ್ಸ್‌ಮನ್ ಆಗಿ ಕೆಲಸ ಮಾಡುತ್ತಿದ್ದಾರೆ.
Last Updated 7 ಸೆಪ್ಟೆಂಬರ್ 2018, 6:39 IST
ಪೊಲೀಸರ ದೌರ್ಜನ್ಯ ಖಂಡಿಸಿ  ‘ಜಸ್ಟೀಸ್‌ ಫಾರ್‌ ಅಶ್ರಫ್‌’ ಅಭಿಯಾನ
ADVERTISEMENT
ADVERTISEMENT
ADVERTISEMENT
ADVERTISEMENT