ಬುಧವಾರ, 10 ಜೂನ್ 2026
×
ADVERTISEMENT

ASI

ADVERTISEMENT

ಭೋಜಶಾಲಾ: ಲಂಡನ್‌ನಿಂದ ವಾಗ್ದೇವಿ ವಿಗ್ರಹ ತಂದು ಮರುಸ್ಥಾಪಿಸುವಂತೆ ಮನವಿ

ಹಿಂದೂ ಸಮುದಾಯದ ಅರ್ಜಿದಾರರಿಂದ ಕೇಂದ್ರ, ರಾಜ್ಯ. ಎಎಸ್‌ಐಗೆ ಮನವಿ ಸಲ್ಲಿಕೆ
Last Updated 19 ಮೇ 2026, 15:38 IST
ಭೋಜಶಾಲಾ: ಲಂಡನ್‌ನಿಂದ ವಾಗ್ದೇವಿ ವಿಗ್ರಹ ತಂದು ಮರುಸ್ಥಾಪಿಸುವಂತೆ ಮನವಿ

’ಬಿ’ ರಿಪೋರ್ಟ್ ಹಾಕಲು ₹70 ಸಾವಿರ ಲಂಚ ಪ್ರಕರಣ: ಪಿಎಸ್ಐ, ಎಎಸ್ಐ ಜಾಮೀನು ರದ್ದು

Lokayukta Trap: ₹ 70 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪಿಎಸ್‌ಐ ಶರಣಪ್ಪ ಮತ್ತು ಎಎಸ್‌ಐ ಟಿ.ವೆಂಕಟೇಶ್ ಅವರ ಜಾಮೀನನ್ನು ಜಿಲ್ಲಾ ಮೂರನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು ರದ್ದುಗೊಳಿಸಿದೆ.
Last Updated 9 ಮಾರ್ಚ್ 2026, 14:46 IST
’ಬಿ’ ರಿಪೋರ್ಟ್ ಹಾಕಲು ₹70 ಸಾವಿರ ಲಂಚ ಪ್ರಕರಣ: 
ಪಿಎಸ್ಐ, ಎಎಸ್ಐ ಜಾಮೀನು ರದ್ದು

ಗದಗ: ₹10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಎಸ್‌ಐ

ASI Arrested: ಗದಗ ಇಲ್ಲಿನ ಶಹರ ಪೊಲೀಸ್ ಠಾಣೆಯ ಎಎಸ್ಐ ಸಿ ವಿ ಇಂಗಳಹಳ್ಳಿ ಅವರು ಹತ್ತು ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Last Updated 25 ಫೆಬ್ರುವರಿ 2026, 21:11 IST
ಗದಗ: ₹10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಎಸ್‌ಐ

ಆಳ–ಅಗಲ | ಲಕ್ಕುಂಡಿ ವೈಭವದ ಮರುಅನ್ವೇಷಣೆ

Lakundi Excavation: ಗದಗ ನಗರದಿಂದ 11 ಕಿ.ಮೀ. ದೂರದಲ್ಲಿರುವ ಲಕ್ಕುಂಡಿ ಈಗ ರಾಜ್ಯದ ಹೊರಗೂ ಹೆಸರು ಗಳಿಸಿದೆ. ಚಿನ್ನದ ನಿಧಿ ಸಿಕ್ಕ ನಂತರ ಈ ಗ್ರಾಮವು ದೇಶದ ಗಮನ ಸೆಳೆದಿದೆ.
Last Updated 26 ಜನವರಿ 2026, 0:40 IST
ಆಳ–ಅಗಲ | ಲಕ್ಕುಂಡಿ ವೈಭವದ ಮರುಅನ್ವೇಷಣೆ

ವರದಿ ಪರಿಣಾಮ: ಸ್ವಚ್ಛಗೊಂಡಿತು ಕೋಟೆ ಆವರಣ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ನಡೆದಿದ ಕಾರ್ಯ
Last Updated 8 ಜನವರಿ 2026, 4:17 IST
ವರದಿ ಪರಿಣಾಮ: ಸ್ವಚ್ಛಗೊಂಡಿತು ಕೋಟೆ ಆವರಣ

ರಾಜಸ್ಥಾನಕ್ಕೆ ಕರ್ತವ್ಯ ನಿಮಿತ್ತ ತೆರಳಿದ್ದ ಎಎಸ್ಐ ಹೃದಯಾಘಾತದಿಂದ ಸಾವು

Police Duty Death: ಇಲ್ಲಿನ ಗ್ರಾಮೀಣ ಠಾಣೆಯ ಎಎಸ್ಐ ಹಾಲಪ್ಪ (56) ಅವರು ರಾಜಸ್ಥಾನದ ಜೋಧಪುರದಲ್ಲಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
Last Updated 20 ಆಗಸ್ಟ್ 2025, 4:07 IST
ರಾಜಸ್ಥಾನಕ್ಕೆ ಕರ್ತವ್ಯ ನಿಮಿತ್ತ ತೆರಳಿದ್ದ ಎಎಸ್ಐ ಹೃದಯಾಘಾತದಿಂದ ಸಾವು

ಯಾದಗಿರಿ: ಎಎಸ್‌ಐ, ಹೆಡ್‌ಕಾನ್‌ಸ್ಟೆಬಲ್ ಅಮಾನತು

ಆರೋಪಿಗಳನ್ನು ಬಂಧಿಸಲು ನಗದು, ಫೋನ್‌ ಪೇ ಮುಖೇನ ಹಣ ಸ್ವೀಕಾರ
Last Updated 6 ಆಗಸ್ಟ್ 2025, 6:32 IST
ಯಾದಗಿರಿ: ಎಎಸ್‌ಐ, ಹೆಡ್‌ಕಾನ್‌ಸ್ಟೆಬಲ್ ಅಮಾನತು
ADVERTISEMENT

ಸಂರಕ್ಷಿತ ಸ್ಮಾರಕ ಸುತ್ತಮುತ್ತ ನಿರ್ಮಾಣ ಕಾರ್ಯ ಸಲ್ಲ: ಹೈಕೋರ್ಟ್

ಸಂರಕ್ಷಿತ ಸ್ಮಾರಕಗಳ ಸುತ್ತಮತ್ತ ಯಾವುದೇ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗದ ಅವಗಾಹನೆಗೆ ಈ ವಿಷಯವನ್ನು ಸುತ್ತೋಲೆ ಹೊರಡಿಸುವ ಮೂಲಕ ಮನದಟ್ಟು ಮಾಡಬೇಕು
Last Updated 4 ಜೂನ್ 2025, 16:21 IST
ಸಂರಕ್ಷಿತ ಸ್ಮಾರಕ ಸುತ್ತಮುತ್ತ ನಿರ್ಮಾಣ ಕಾರ್ಯ ಸಲ್ಲ: ಹೈಕೋರ್ಟ್

ತಾಜ್‌ಮಹಲ್‌ನಿಂದ ASIಗೆ ಅತಿ ಹೆಚ್ಚು ವರಮಾನ; ಉಳಿದವುಗಳ ಪಟ್ಟಿ ನೀಡಿದ ಸರ್ಕಾರ

ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌ ಕಳೆದ ಐದು ವರ್ಷಗಳಲ್ಲಿ ₹297 ಕೋಟಿ ಆದಾಯದೊಂದಿಗೆ ಭಾರತೀಯ ಪುರಾತತ್ವ ಇಲಾಖೆಗೆ ತಂದುಕೊಟ್ಟು ಅಗ್ರ ಸ್ಥಾನದಲ್ಲಿದೆ’ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ
Last Updated 4 ಏಪ್ರಿಲ್ 2025, 9:45 IST
ತಾಜ್‌ಮಹಲ್‌ನಿಂದ ASIಗೆ ಅತಿ ಹೆಚ್ಚು ವರಮಾನ; ಉಳಿದವುಗಳ ಪಟ್ಟಿ ನೀಡಿದ ಸರ್ಕಾರ

ಹೈದರಾಬಾದ್‌: ಭಾರೀ ಮಳೆ; ಕಳಚಿಬಿದ್ದ ಚಾರ್‌ಮಿನಾರ್‌ನ ಆಲಂಕಾರಿಕ ಭಾಗ

ಹೈದರಾಬಾದ್‌ನಲ್ಲಿ ಭಾರೀ ಮಳೆ; ಚಾರ್‌ಮಿನಾರ್‌ನ ಈಶಾನ್ಯ ಭಾಗದ ಆಲಂಕಾರಿಕ ರಚನೆ ಕುಸಿದಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ
Last Updated 3 ಏಪ್ರಿಲ್ 2025, 15:57 IST
ಹೈದರಾಬಾದ್‌: ಭಾರೀ ಮಳೆ; ಕಳಚಿಬಿದ್ದ ಚಾರ್‌ಮಿನಾರ್‌ನ ಆಲಂಕಾರಿಕ ಭಾಗ
ADVERTISEMENT
ADVERTISEMENT
ADVERTISEMENT