ಗುರುವಾರ, 3 ಜುಲೈ 2025
×
ADVERTISEMENT

Asian Football Confederation

ADVERTISEMENT

ನಿಯಮಾವಳಿಗಳಲ್ಲಿ ಬದಲಾವಣೆ ತಂದ ಪಾಕ್ ಫುಟ್‌ಬಾಲ್‌ ಒಕ್ಕೂಟ; ಅಮಾನತು ಹಿಂಪಡೆದ FIFA

ವಿಶ್ವ ಫುಟ್‌ಬಾಲ್‌ ಮಂಡಳಿ ಹಾಗೂ ಏಷ್ಯನ್ ಫುಟ್‌ಬಾಲ್‌ ಒಕ್ಕೂಟ ಒಪ್ಪಿತ ನಿಯಮಾವಳಿಯನ್ನು ಅಳವಡಿಸಿಕೊಂಡ ಪಾಕಿಸ್ತಾನ ಫುಟ್‌ಬಾಲ್‌ ಒಕ್ಕೂಟದ (ಪಿಎಫ್‌ಎ) ಮೇಲಿನ ಅಮಾನತನ್ನು ಫಿಫಾ ಹಿಂಪಡೆದಿದೆ.
Last Updated 3 ಮಾರ್ಚ್ 2025, 14:31 IST
ನಿಯಮಾವಳಿಗಳಲ್ಲಿ ಬದಲಾವಣೆ ತಂದ ಪಾಕ್ ಫುಟ್‌ಬಾಲ್‌ ಒಕ್ಕೂಟ; ಅಮಾನತು ಹಿಂಪಡೆದ FIFA

ಎಎಫ್‌ಸಿ ಕಪ್‌: ಕಿರಣ ಕುಲಕರ್ಣಿ ಡೋಪಿಂಗ್ ಅಧಿಕಾರಿ

ಜೋರ್ಡಾನ್‌ನ ಅಮಾನ್‌ನಲ್ಲಿ ಇದೇ 21ರಿಂದ ನಡೆಯಲಿರುವ ಎಎಫ್‌ಸಿ ಕಪ್‌ ಗುಂಪು ಹಂತದ ಟೂರ್ನಿಯಲ್ಲಿ ಡೋಪಿಂಗ್ ಅಧಿಕಾರಿಯಾಗಿ ಕ್ರೀಡಾವೈದ್ಯ, ಧಾರವಾಡದ ಕಿರಣ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ.
Last Updated 15 ಮೇ 2021, 18:38 IST
ಎಎಫ್‌ಸಿ ಕಪ್‌: ಕಿರಣ ಕುಲಕರ್ಣಿ ಡೋಪಿಂಗ್ ಅಧಿಕಾರಿ

ಐಎಸ್‌ಎಲ್‌ಗೆ ಎಎಫ್‌ಸಿ ಮಾನ್ಯತೆ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯನ್ನು ಭಾರತದ ಪ್ರಮುಖ ಫುಟ್‌ಬಾಲ್ ಲೀಗ್ ಎಂದು ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್‌ ಶನಿವಾರ ಮಾನ್ಯ ಮಾಡಿದೆ.
Last Updated 26 ಅಕ್ಟೋಬರ್ 2019, 18:58 IST
ಐಎಸ್‌ಎಲ್‌ಗೆ ಎಎಫ್‌ಸಿ ಮಾನ್ಯತೆ
ADVERTISEMENT
ADVERTISEMENT
ADVERTISEMENT
ADVERTISEMENT