ಭಾನುವಾರ, ಜೂನ್ 20, 2021
29 °C

ಎಎಫ್‌ಸಿ ಕಪ್‌: ಕಿರಣ ಕುಲಕರ್ಣಿ ಡೋಪಿಂಗ್ ಅಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜೋರ್ಡಾನ್‌ನ ಅಮಾನ್‌ನಲ್ಲಿ ಇದೇ 21ರಿಂದ ನಡೆಯಲಿರುವ ಎಎಫ್‌ಸಿ ಕಪ್‌ ಗುಂಪು ಹಂತದ ಟೂರ್ನಿಯಲ್ಲಿ ಡೋಪಿಂಗ್ ಅಧಿಕಾರಿಯಾಗಿ ಕ್ರೀಡಾವೈದ್ಯ, ಧಾರವಾಡದ ಕಿರಣ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ. ಸೋಮವಾರ ಅವರು ಕರ್ತವ್ಯಕ್ಕೆ ಹಾಜರಾಗುವರು. 

ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ತಾಂತ್ರಿಕ ಅಧಿಕಾರಿಗಳ ಪೈಕಿ ಭಾರತದ ಏಕೈಕ ವ್ಯಕ್ತಿ ಕಿರಣ ಕುಲಕರ್ಣಿ. ಜೋರ್ಡಾನ್‌ನಿಂದ ಇಬ್ಬರು, ಇರಾನ್‌, ಶ್ರೀಲಂಕಾ, ಕತಾರ್ ಮತ್ತು ಫಿಲಿಪ್ಪೀನ್ಸ್‌ನಿಂದ ತಲಾ ಒಬ್ಬರು ನೇಮಕವಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು