ಗುರುವಾರ, 14 ಮೇ 2026
×
ADVERTISEMENT

Assam Assembly Election 2026

ADVERTISEMENT

ಅಸ್ಸಾಂನಲ್ಲಿ ಸರ್ಕಾರ ರಚನೆ: ಹಿಮಂತ ಬಿಸ್ವಾ ಶರ್ಮಾಗೆ ರಾಜ್ಯಪಾಲರಿಂದ ಆಹ್ವಾನ

Assam new government: ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಹಿಮಂತ ಬಿಸ್ವಾ ಶರ್ಮಾ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದಾರೆ. ಮೇ 12 ರಂದು ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಎನ್‌ಡಿಎ ಮೈತ್ರಿಕೂಟ 102 ಸ್ಥಾನಗಳನ್ನು ಗೆದ್ದಿದೆ.
Last Updated 10 ಮೇ 2026, 11:41 IST
ಅಸ್ಸಾಂನಲ್ಲಿ ಸರ್ಕಾರ ರಚನೆ: ಹಿಮಂತ ಬಿಸ್ವಾ ಶರ್ಮಾಗೆ ರಾಜ್ಯಪಾಲರಿಂದ ಆಹ್ವಾನ

ಅಸ್ಸಾಂ | ರಾಜ್ಯಪಾಲರನ್ನು ಭೇಟಿ ಮಾಡಲಿರುವ NDA ನಾಯಕರು: ಹಕ್ಕು ಮಂಡಿಸುವ ಸಾಧ್ಯತೆ

Assam politics: ರಾಜ್ಯದಲ್ಲಿ ನೂತನ ಸರ್ಕಾರ ರಚನೆಗೆ ಎನ್‌ಡಿಎ ಸಜ್ಜಾಗಿದ್ದು, ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಭೇಟಿ ಮಾಡಲಿದೆ. ಹಿಮಂತ ಬಿಸ್ವಾ ಶರ್ಮಾ ಸಿಎಂ ಆಗುವುದು ಬಹುತೇಕ ಖಚಿತವಾಗಿದ್ದು, ಬಿಜೆಪಿ 82 ಸ್ಥಾನಗಳನ್ನು ಗೆದ್ದಿದೆ.
Last Updated 10 ಮೇ 2026, 4:22 IST
ಅಸ್ಸಾಂ | ರಾಜ್ಯಪಾಲರನ್ನು ಭೇಟಿ ಮಾಡಲಿರುವ NDA ನಾಯಕರು: ಹಕ್ಕು ಮಂಡಿಸುವ ಸಾಧ್ಯತೆ

ಅಸ್ಸಾಂ ಸಿಎಂ ಸ್ಥಾನಕ್ಕೆ ಶರ್ಮಾ ರಾಜೀನಾಮೆ: ಮೇ 11ರ ಬಳಿಕ ಪ್ರಮಾಣ ವಚನ ಸಾಧ್ಯತೆ

Assam Government Formation: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಬುಧವಾರ ಲೋಕಭವನದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
Last Updated 6 ಮೇ 2026, 7:44 IST
ಅಸ್ಸಾಂ ಸಿಎಂ ಸ್ಥಾನಕ್ಕೆ ಶರ್ಮಾ ರಾಜೀನಾಮೆ: ಮೇ 11ರ ಬಳಿಕ ಪ್ರಮಾಣ ವಚನ ಸಾಧ್ಯತೆ

ಅಸ್ಸಾಂನಲ್ಲಿ ಎನ್‌ಡಿಎ ಗೆಲುವಿಗೆ ಕ್ಷೇತ್ರ ಮರುವಿಂಗಡಣೆ ಬಲ

=
Last Updated 5 ಮೇ 2026, 14:15 IST
ಅಸ್ಸಾಂನಲ್ಲಿ ಎನ್‌ಡಿಎ ಗೆಲುವಿಗೆ ಕ್ಷೇತ್ರ ಮರುವಿಂಗಡಣೆ ಬಲ

Assam Result: ಮತ ಪ್ರಮಾಣ ಶೇ 4.6ರಷ್ಟು ಏರಿಕೆ, 22 ಅಧಿಕ ಸ್ಥಾನ ಬಾಚಿದ ಬಿಜೆಪಿ

Assam Poll Analysis: ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಐತಿಹಾಸಿಕ ಗೆಲುವು ದಾಖಲಿಸಿದೆ. 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 102 ಸ್ಥಾನಗಳನ್ನು ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದೆ.
Last Updated 5 ಮೇ 2026, 11:15 IST
Assam Result: ಮತ ಪ್ರಮಾಣ ಶೇ 4.6ರಷ್ಟು ಏರಿಕೆ, 22 ಅಧಿಕ ಸ್ಥಾನ ಬಾಚಿದ ಬಿಜೆಪಿ

ಪಂಚರಾಜ್ಯ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಮುಸ್ಲಿಮರೇ ಹೆಚ್ಚು!

Assembly Elections: ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಬಹುಪಾಲು ಕಾಂಗ್ರೆಸ್ ಅಭ್ಯರ್ಥಿಗಳು ಮುಸ್ಲಿಮರಾಗಿದ್ದಾರೆ.
Last Updated 5 ಮೇ 2026, 9:54 IST
ಪಂಚರಾಜ್ಯ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಮುಸ್ಲಿಮರೇ ಹೆಚ್ಚು!

ದೇಶದ ಡೆಮಾಕ್ರಸಿ ಹಾಳುಗೆಡವಲು ಬಿಜೆಪಿಗೆ ಅಸ್ಸಾಂ, ಬಂಗಾಳ ದೊಡ್ಡ ಹೆಜ್ಜೆ: ರಾಹುಲ್

Democracy in India: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಅನುಭವಿಸಿರುವ ಸೋಲು ಜನಾದೇಶದ ಕಳ್ಳತನವಾಗಿದ್ದು, ಚುನಾವಣಾ ಆಯೋಗದ ಸಹಾಯದಿಂದ ಬಿಜೆಪಿ ಗೆದ್ದಿದೆ ಎಂಬ ಗಂಭೀರ ಆರೋಪಗಳನ್ನು ರಾಹುಲ್ ಗಾಂಧಿ ಎಕ್ಸ್ ಪೋಸ್ಟ್ ಮೂಲಕ ಮಾಡಿದ್ದಾರೆ.
Last Updated 5 ಮೇ 2026, 7:26 IST
ದೇಶದ ಡೆಮಾಕ್ರಸಿ ಹಾಳುಗೆಡವಲು ಬಿಜೆಪಿಗೆ ಅಸ್ಸಾಂ, ಬಂಗಾಳ ದೊಡ್ಡ ಹೆಜ್ಜೆ: ರಾಹುಲ್
ADVERTISEMENT

Election Results: ಕೇರಳಂನಲ್ಲಿ ಜೀವಸೆಲೆ, ಈಶಾನ್ಯದಲ್ಲಿ ಮಂಕಾದ ಕಾಂಗ್ರೆಸ್

Indian Politics: ಕೇರಳಂನಲ್ಲಿ 10 ವರ್ಷಗಳ ನಂತರ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಮರಳಿದೆ. 140 ಸದಸ್ಯ ಬಲದ ವಿಧಾನಸಭೆಯಲ್ಲಿ 102 ಸ್ಥಾನಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಅತ್ತ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮತ್ತೊಮ್ಮೆ ಕಳಪೆ ಸಾಧನೆ ಮಾಡಿದೆ.
Last Updated 5 ಮೇ 2026, 7:15 IST
Election Results: ಕೇರಳಂನಲ್ಲಿ ಜೀವಸೆಲೆ, ಈಶಾನ್ಯದಲ್ಲಿ ಮಂಕಾದ ಕಾಂಗ್ರೆಸ್

Puducherry Results| 5ನೇ ಬಾರಿಗೆ ಸಿಎಂ ಸ್ಥಾನಕ್ಕೆ ರಂಗಸಾಮಿ: ಏನಿವರ ಹಿನ್ನೆಲೆ?

N Rangasamy Profile: ತಟ್ಟಂಚವಾಡಿ ಕ್ಷೇತ್ರದಲ್ಲಿ 4,441 ಮತಗಳ ಅಂತರದಿಂದ ಗೆದ್ದಿರುವ ಎನ್. ರಂಗಸಾಮಿ ಅವರು ಐದನೇ ಬಾರಿಗೆ ಮುಖ್ಯಮಂತ್ರಿಯಾಗುವ ನಿರೀಕ್ಷೆಯಿದೆ. ಇವರು 2011 ರಲ್ಲಿ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು.
Last Updated 5 ಮೇ 2026, 6:23 IST
Puducherry Results| 5ನೇ ಬಾರಿಗೆ ಸಿಎಂ ಸ್ಥಾನಕ್ಕೆ ರಂಗಸಾಮಿ: ಏನಿವರ ಹಿನ್ನೆಲೆ?

Assembly Elections 2026 Live: ಬಂಗಾಳದಲ್ಲಿ ಬಿಜೆಪಿ ಅಲೆ, ತಮಿಳುನಾಡಿನಲ್ಲಿ 'ಪರ್ಯಾಯ' ಪಕ್ಷ ಉದಯ

Election Results Live: ಕರ್ನಾಟಕ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಮತ್ತು ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ.
Last Updated 5 ಮೇ 2026, 4:19 IST
Assembly Elections 2026 Live: ಬಂಗಾಳದಲ್ಲಿ ಬಿಜೆಪಿ ಅಲೆ, ತಮಿಳುನಾಡಿನಲ್ಲಿ 'ಪರ್ಯಾಯ' ಪಕ್ಷ ಉದಯ
ADVERTISEMENT
ADVERTISEMENT
ADVERTISEMENT