Assam Floods | ಅಸ್ಸಾಂನಲ್ಲಿ ಭಾರಿ ಮಳೆ, ಪ್ರವಾಹ-ಭೂಕುಸಿತ; ಎಂಟು ಮಂದಿ ಸಾವು
Northeast Rainfall | ಅಸ್ಸಾಂನಲ್ಲಿ ಭಾರಿ ಮಳೆಯಿಂದ 17 ಜಿಲ್ಲೆಗಳಲ್ಲಿನ 78,000ಕ್ಕೂ ಹೆಚ್ಚು ಮಂದಿ ಪೀಡಿತರಾಗಿದ್ದು, ಪ್ರವಾಹ ಹಾಗೂ ಭೂಕುಸಿತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ.Last Updated 1 ಜೂನ್ 2025, 9:03 IST