ಶನಿವಾರ, 4 ಅಕ್ಟೋಬರ್ 2025
×
ADVERTISEMENT

Attorney General

ADVERTISEMENT

ಅಟಾರ್ನಿ ಜನರಲ್ ಆಗಿ ಎರಡು ವರ್ಷಗಳ ಅವಧಿಗೆ ಆರ್. ವೆಂಕಟರಮಣಿ ಮರುನೇಮಕ

R Venkataramani Reappointed: ಹಿರಿಯ ವಕೀಲ ಆರ್. ವೆಂಕಟರಮಣಿಯನ್ನು ಅಕ್ಟೋಬರ್ 1ರಿಂದ ಮತ್ತೊಮ್ಮೆ ಭಾರತದ ಅಟಾರ್ನಿ ಜನರಲ್ ಆಗಿ ಎರಡು ವರ್ಷಗಳ ಅವಧಿಗೆ ರಾಷ್ಟ್ರಪತಿಗಳು ನೇಮಿಸಿದ್ದು, ಅವರ ಹಾಲಿ ಅವಧಿ ಸೆಪ್ಟೆಂಬರ್ 30ರಂದು ಅಂತ್ಯವಾಗಲಿದೆ.
Last Updated 27 ಸೆಪ್ಟೆಂಬರ್ 2025, 3:09 IST
ಅಟಾರ್ನಿ ಜನರಲ್ ಆಗಿ ಎರಡು ವರ್ಷಗಳ ಅವಧಿಗೆ ಆರ್. ವೆಂಕಟರಮಣಿ ಮರುನೇಮಕ

ಏಕಕಾಲಕ್ಕೆ ಚುನಾವಣೆ: ಎಜಿ, ನಿವೃತ್ತ ಸಿಜೆಯಿಂದ ಇಂದು ಅಭಿಪ್ರಾಯ ಸಲ್ಲಿಕೆ

ಲೋಕಸಭೆ, ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ
Last Updated 25 ಮಾರ್ಚ್ 2025, 0:10 IST
ಏಕಕಾಲಕ್ಕೆ ಚುನಾವಣೆ: ಎಜಿ, ನಿವೃತ್ತ ಸಿಜೆಯಿಂದ ಇಂದು ಅಭಿಪ್ರಾಯ ಸಲ್ಲಿಕೆ

ದೀರ್ಘಕಾಲದ ನಂಬಿಕಸ್ಥೆ ಪಾಮ್ ಬೊಂಡಿಯನ್ನು ಅಟಾರ್ನಿ ಜನರಲ್ ಆಗಿ ನೇಮಿಸಿದ ಟ್ರಂಪ್

ಫ್ಲೊರಿಡಾದ ಮಾಜಿ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರನ್ನು ಅಮೆರಿಕದ ಮುಂದಿನ ಅಟಾರ್ನಿ ಜನರಲ್ ಆಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇಮಕ ಮಾಡಿದ್ದಾರೆ.
Last Updated 22 ನವೆಂಬರ್ 2024, 10:36 IST
ದೀರ್ಘಕಾಲದ ನಂಬಿಕಸ್ಥೆ ಪಾಮ್ ಬೊಂಡಿಯನ್ನು ಅಟಾರ್ನಿ ಜನರಲ್ ಆಗಿ ನೇಮಿಸಿದ ಟ್ರಂಪ್

ವಾಲ್ಮೀಕಿ ನಿಗಮ ಪ್ರಕರಣ: ED ವಿರುದ್ಧ FIR ರದ್ದುಕೋರಿ ಹೈಕೋರ್ಟ್‌ನಲ್ಲಿ ಅರ್ಜಿ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹94.73 ಕೋಟಿ ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿ ಅವರನ್ನು ಆರೋಪಿಯನ್ನಾಗಿಸಲು ಒತ್ತಡ ಹೇರುತ್ತಿರುವ ಆರೋಪದಡಿ ಇ.ಡಿ ಅಧಿಕಾರಿಗಳ ವಿರುದ್ಧ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಇ.ಡಿ ಹೈಕೋರ್ಟ್ ಮೆಟ್ಟಿಲೇರಿದೆ.
Last Updated 23 ಜುಲೈ 2024, 5:59 IST
ವಾಲ್ಮೀಕಿ ನಿಗಮ ಪ್ರಕರಣ: ED ವಿರುದ್ಧ FIR ರದ್ದುಕೋರಿ ಹೈಕೋರ್ಟ್‌ನಲ್ಲಿ ಅರ್ಜಿ

ದೇಶದ ನೂತನ ಅಟಾರ್ನಿ ಜನರಲ್‌ ಆಗಿ ಹಿರಿಯ ವಕೀಲ ಆರ್‌.ವೆಂಕಟರಮಣಿ ನೇಮಕ

ಸದ್ಯ ಎ.ಜಿ ಆಗಿರುವ ಕೆ.ಕೆ. ವೇಣುಗೋಪಾಲ್‌ (91) ಅವರ ಅಧಿಕಾರಾವಧಿ ಇದೇ 30ರಂದು ಮುಕ್ತಾಯವಾಗಲಿದೆ. ಹೀಗಾಗಿ ಆರ್‌. ವೆಂಕಟರಮಣಿ ಅವರನ್ನು ನೇಮಕ ಮಾಡಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
Last Updated 28 ಸೆಪ್ಟೆಂಬರ್ 2022, 16:43 IST
ದೇಶದ ನೂತನ ಅಟಾರ್ನಿ ಜನರಲ್‌ ಆಗಿ ಹಿರಿಯ ವಕೀಲ ಆರ್‌.ವೆಂಕಟರಮಣಿ ನೇಮಕ

ಎರಡನೇ ಬಾರಿಗೆ ಭಾರತದ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಮುಕುಲ್ ರೋಹಟಗಿ: ವರದಿ

ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು ದೇಶದ 14ನೇ ಅಟಾರ್ನಿ ಜನರಲ್‌ (ಎ.ಜಿ) ಆಗಿ ನೇಮಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
Last Updated 13 ಸೆಪ್ಟೆಂಬರ್ 2022, 5:44 IST
ಎರಡನೇ ಬಾರಿಗೆ ಭಾರತದ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಮುಕುಲ್ ರೋಹಟಗಿ: ವರದಿ

ಅಟಾರ್ನಿ ಜನರಲ್‌ ಆಗಿ ಮುಂದುವರಿಯಲು ವೇಣುಗೋಪಾಲ್‌ ಒಪ್ಪಿಗೆ

ವಕೀಲ ಕೆ.ಕೆ.ವೇಣುಗೋಪಾಲ್‌ ಅವರು ಮತ್ತೆ ಮೂರು ತಿಂಗಳು ಭಾರತದ ಅಟಾರ್ನಿ ಜನರಲ್‌ ಆಗಿ ಕಾರ್ಯನಿರ್ವಹಿಸಲು ಒಪ್ಪಿದ್ದಾರೆ.
Last Updated 29 ಜೂನ್ 2022, 11:46 IST
ಅಟಾರ್ನಿ ಜನರಲ್‌ ಆಗಿ ಮುಂದುವರಿಯಲು ವೇಣುಗೋಪಾಲ್‌ ಒಪ್ಪಿಗೆ
ADVERTISEMENT

ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅಧಿಕಾರಾವಧಿ ಒಂದು ವರ್ಷ ವಿಸ್ತರಣೆ

‘ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರ (90) ಅಧಿಕಾರಾವಧಿಯನ್ನು ಒಂದು ವರ್ಷದ ಕಾಲ ವಿಸ್ತರಿಸಲು ಕೇಂ‌ದ್ರ ಸರ್ಕಾರ ನಿರ್ಧರಿಸಿದೆ’ ಎಂದು ಮೂಲಗಳು ತಿಳಿಸಿವೆ.
Last Updated 28 ಜೂನ್ 2021, 9:58 IST
ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅಧಿಕಾರಾವಧಿ ಒಂದು ವರ್ಷ ವಿಸ್ತರಣೆ

ಅಮೆರಿಕದ ಸಹ ಅಟಾರ್ನಿ ಜನರಲ್ ಆಗಿ ಭಾರತೀಯ ಮೂಲದ ವನಿತಾ ಗುಪ್ತ ನೇಮಕ‌

ಅಮೆರಿಕದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದವರಿಗೆ ಮಹತ್ವದ ಸ್ಥಾನ
Last Updated 22 ಏಪ್ರಿಲ್ 2021, 5:36 IST
ಅಮೆರಿಕದ ಸಹ ಅಟಾರ್ನಿ ಜನರಲ್ ಆಗಿ ಭಾರತೀಯ ಮೂಲದ ವನಿತಾ ಗುಪ್ತ ನೇಮಕ‌

ಅಮೆರಿಕ ಅಟಾರ್ನಿ ಜನರಲ್‌ ಹುದ್ದೆಗೆ ಗಾರ್ಲಂಡ್‌

ಮೆರಿಕ್‌ ಗಾರ್ಲಂಡ್‌ ಅವರನ್ನು ಅಟಾರ್ನಿ ಜನರಲ್‌ ಹುದ್ದೆಗೆ ನೇಮಕ ಮಾಡುವುದಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಗುರುವಾರ ಹೇಳಿದ್ದಾರೆ.
Last Updated 7 ಜನವರಿ 2021, 14:13 IST
ಅಮೆರಿಕ ಅಟಾರ್ನಿ ಜನರಲ್‌ ಹುದ್ದೆಗೆ ಗಾರ್ಲಂಡ್‌
ADVERTISEMENT
ADVERTISEMENT
ADVERTISEMENT