ಅಟ್ಯಪಟ್ಯಾ: 20ರಂದು ಆಯ್ಕೆ ಟ್ರಯಲ್ಸ್
ಆಗಸ್ಟ್ 10ರಂದು ಮಧ್ಯಪ್ರದೇಶದಲ್ಲಿ ನಡೆಯಲಿರುವ 28ನೇ ರಾಷ್ಟ್ರೀಯ ಸಬ್ ಜೂನಿಯರ್ ಅಟ್ಯಪಟ್ಯಾ ಚಾಂಪಿಯನ್ಷಿಪ್ಗೆ ಕರ್ನಾಟಕ ಬಾಲಕರ, ಬಾಲಕಿಯರ ತಂಡದ ಆಯ್ಕೆಗೆ ಜುಲೈ 20ರಂದು ಧಾರವಾಡದ ಯುನಿವರ್ಸಿಟಿ ಪಬ್ಲಿಕ್ ಶಾಲಾ ಮೈದಾನದಲ್ಲಿ ಟ್ರಯಲ್ಸ್ ಜರುಗಲಿದೆ.Last Updated 15 ಜುಲೈ 2019, 17:39 IST