ಗುರುವಾರ, 20 ನವೆಂಬರ್ 2025
×
ADVERTISEMENT

Auto drivers

ADVERTISEMENT

ಹಾಸನ: ಓಲಾ, ಊಬರ್, ರಾಪಿಡೋ ವಿರುದ್ಧ ಆಟೊ ಚಾಲಕರ ಪ್ರತಿಭಟನೆ

Cab Aggregator Strike: ಓಲಾ, ಊಬರ್, ರಾಪಿಡೋ ಕಾರ್ಯಾಚರಣೆ ಸ್ಥಗಿತಕ್ಕೆ ಆಗ್ರಹಿಸಿ ಆಟೊ ಚಾಲಕರ ಮಜ್ದೂರ್ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Last Updated 11 ನವೆಂಬರ್ 2025, 1:46 IST
ಹಾಸನ:  ಓಲಾ, ಊಬರ್, ರಾಪಿಡೋ ವಿರುದ್ಧ ಆಟೊ ಚಾಲಕರ ಪ್ರತಿಭಟನೆ

ಆಟೊ ಚಾಲಕರ ಮಕ್ಕಳ ನೆರವಿಗೆ ಸಿದ್ಧ: ನಿರ್ಮಲಾನಂದನಾಥ ಸ್ವಾಮೀಜಿ

ಚಾಲಕರ ದಿನಾಚರಣೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ
Last Updated 9 ನವೆಂಬರ್ 2025, 16:13 IST
ಆಟೊ ಚಾಲಕರ ಮಕ್ಕಳ ನೆರವಿಗೆ ಸಿದ್ಧ: ನಿರ್ಮಲಾನಂದನಾಥ ಸ್ವಾಮೀಜಿ

ಶಂಕರ್‌ನಾಗ್‌ ಜನ್ಮದಿನ: ನ.9ರಂದು ಚಾಲಕರ ದಿನಾಚರಣೆ; ರಚಿತಾ ರಾಮ್‌ ಆಟೊ ರಾಯಭಾರಿ

Auto Drivers Celebration: ನಟ ಶಂಕರ್‌ನಾಗ್‌ ಜನ್ಮದಿನದ ಪ್ರಯುಕ್ತ ನ.9ರಂದು 12ನೇ ವರ್ಷದ ‘ಚಾಲಕರ ದಿನಾಚರಣೆ’ ನಡೆಯಲಿದೆ. ರಚಿತಾ ರಾಮ್‌ ಆಟೊ ರಾಯಭಾರಿ ಆಗಿದ್ದು, ಸುಮಾರು 4 ಸಾವಿರ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಲಾಗುತ್ತದೆ.
Last Updated 8 ನವೆಂಬರ್ 2025, 4:51 IST
ಶಂಕರ್‌ನಾಗ್‌ ಜನ್ಮದಿನ: ನ.9ರಂದು ಚಾಲಕರ ದಿನಾಚರಣೆ; ರಚಿತಾ ರಾಮ್‌ ಆಟೊ ರಾಯಭಾರಿ

ಆಂಧ್ರದಲ್ಲಿ ಆಟೊ ಚಾಲಕರಿಗೆ ವಾರ್ಷಿಕ ₹15 ಸಾವಿರ ನೀಡುವ ಯೋಜನೆಗೆ ನಾಯ್ಡು ಚಾಲನೆ

'Auto Driverla Sevalo' ಆಟೊ ಮತ್ತು ಕ್ಯಾಬ್‌ ಚಾಲಕರ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ‘ಆಟೊ ಡ್ರೈವರ್ಲ ಸೇವಾಲೊ ಯೋಜನೆ’ಗೆ (ಆಟೊ ಚಾಲಕರ ಸೇವಾ ಯೋಜನೆ) ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಅವರು ವಿಜಯವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಶನಿವಾರ ಚಾಲನೆ ನೀಡಲಿದ್ದಾರೆ.
Last Updated 3 ಅಕ್ಟೋಬರ್ 2025, 14:48 IST
ಆಂಧ್ರದಲ್ಲಿ ಆಟೊ ಚಾಲಕರಿಗೆ ವಾರ್ಷಿಕ ₹15 ಸಾವಿರ ನೀಡುವ ಯೋಜನೆಗೆ ನಾಯ್ಡು ಚಾಲನೆ

ಬೆಂಗಳೂರು | ಆಟೊ ಚಾಲಕರ ಕಿರಿಕಿರಿ: ಪ್ರಯಾಣಿಕರು ಹೈರಾಣ

ಹೆಚ್ಚಿನ ಬಾಡಿಗೆ, ಸುಲಿಗೆ-ಆಟೊ ಚಾಲಕರ ವಿರುದ್ಧ ಪ್ರಕರಣ
Last Updated 4 ಏಪ್ರಿಲ್ 2025, 1:13 IST
ಬೆಂಗಳೂರು | ಆಟೊ ಚಾಲಕರ ಕಿರಿಕಿರಿ: ಪ್ರಯಾಣಿಕರು ಹೈರಾಣ

Karnataka Bandh: ಪ್ರತಿಭಟನೆಗೆ ಸೀಮಿತವಾದ ಬಂದ್‌

ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ಮರಾಠಿಗರ ಹಲ್ಲೆ ಖಂಡಿಸಿ ಬಂದ್‌ಗೆ ಕರೆ
Last Updated 22 ಮಾರ್ಚ್ 2025, 13:19 IST
Karnataka Bandh: ಪ್ರತಿಭಟನೆಗೆ ಸೀಮಿತವಾದ ಬಂದ್‌

ಮೈಸೂರು: ಆಟೊ ಚಾಲಕರ ನೆರವಿಗೆ ‘ಆ್ಯಪ್‌’

ಚಾಲಕರೇ ನಿರ್ಮಿಸಿದ ‘ಎಂಎಆರ್‌ಎಸ್‌ ಆ್ಯಪ್‌’ ಬಿಡುಗಡೆ; ಗ್ರಾಹಕರ ಸುರಕ್ಷತೆಗೆ ಆದ್ಯತೆ
Last Updated 6 ಮಾರ್ಚ್ 2025, 7:44 IST
ಮೈಸೂರು: ಆಟೊ ಚಾಲಕರ ನೆರವಿಗೆ ‘ಆ್ಯಪ್‌’
ADVERTISEMENT

ಆಟೊ: ಇವಿಗೆ ಬದಲಾದರೆ ಪ್ರೋತ್ಸಾಹಧನ

ಪ್ರಸ್ತಾವ ಸಲ್ಲಿಸಿರುವ ಸಾರಿಗೆ ಇಲಾಖೆ l ಆಟೊ ಚಾಲಕರಿಂದ ನಿರಾಸಕ್ತಿ l ಎಲೆಕ್ಟ್ರಿಕ್‌ ಆಟೊದಿಂದ ಭಾರಿ ಉಳಿತಾಯ
Last Updated 15 ಜನವರಿ 2025, 0:25 IST
ಆಟೊ: ಇವಿಗೆ ಬದಲಾದರೆ ಪ್ರೋತ್ಸಾಹಧನ

ಆಟೊ ಡ್ರೈವರ್‌ಗಳಿಗೆ ₹10 ಲಕ್ಷ ವಿಮೆ, ಮಗಳ ಮದುವೆಗೆ ₹1 ಲಕ್ಷ: ಕೇಜ್ರಿವಾಲ್

ಕೊಂಡಲಿ ವಿಧಾನಸಭಾ ಕ್ಷೇತ್ರದ ಆಟೋ ಚಾಲಕನ ಕುಟುಂಬ ಸದಸ್ಯರ ಜೊತೆ ಮಧ್ಯಾಹ್ನದ ಊಟ ಸವಿದ ಕೇಜ್ರಿವಾಲ್, ಆಟೊ ಚಾಲಕರ ಹೆಣ್ಣುಮಕ್ಕಳ ಮದುವೆಗೆ ₹1 ಲಕ್ಷ ಸಹಾಯಧನದ ಭರವಸೆಯನ್ನೂ ನೀಡಿದ್ದಾರೆ.
Last Updated 10 ಡಿಸೆಂಬರ್ 2024, 10:29 IST
ಆಟೊ ಡ್ರೈವರ್‌ಗಳಿಗೆ ₹10 ಲಕ್ಷ ವಿಮೆ, ಮಗಳ ಮದುವೆಗೆ ₹1 ಲಕ್ಷ: ಕೇಜ್ರಿವಾಲ್

ಹುಬ್ಬಳ್ಳಿ: ಯಾತ್ರಿ ಆ್ಯಪ್ ನಿಷೇಧಕ್ಕೆ ಆಟೊ ಚಾಲಕರ ಆಗ್ರಹ

ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಆಟೊ ಸೇವೆ ಒದಗಿಸುವ ಓಲಾ, ಉಬರ್, ಯಾತ್ರಿ, ಜುಗನು ಮತ್ತಿತರ ಆ್ಯಪ್‌ಗಳಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿ ಉತ್ತರ ಕರ್ನಾಟಕ ಆಟೊರಿಕ್ಷಾ ಚಾಲಕರ ಸಂಘದಿಂದ ಇಲ್ಲಿನ ತಹಶೀಲ್ದಾರ್ ಕಚೇರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
Last Updated 25 ನವೆಂಬರ್ 2024, 15:40 IST
ಹುಬ್ಬಳ್ಳಿ: ಯಾತ್ರಿ ಆ್ಯಪ್ ನಿಷೇಧಕ್ಕೆ ಆಟೊ ಚಾಲಕರ ಆಗ್ರಹ
ADVERTISEMENT
ADVERTISEMENT
ADVERTISEMENT