ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Avinash Jadhav

ADVERTISEMENT

ಕುಂದಗೋಳದಲ್ಲಿ ‘ಕುಸುಮಾ’, ಚಿಂಚೋಳಿಯಲ್ಲಿ ‘ಅವಿನಾಶ್‌’ಗೆ ಜಯ

ಭಾರೀ ಕುತೂಹಲ ಕೆರಳಿಸಿದ್ದ ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ಹಾಗೂ ಚಿಂಚೋಳಿ (ಮೀಸಲು) ಕ್ಷೇತ್ರದಲ್ಲಿ ಡಾ.ಅವಿನಾಶ್ ಜಾಧವ ಜಯ ಸಾಧಿಸಿದ್ದಾರೆ. ಕುಸುಮಾವತಿ ಅವರು 1,061 ಮತ ಹಾಗೂ ಅವಿನಾಶ್ 8,030 ಮತಗಳ ಅಂತರದಿಂದ ಗೆದ್ದಿದ್ದಾರೆ.
Last Updated 23 ಮೇ 2019, 18:09 IST
ಕುಂದಗೋಳದಲ್ಲಿ ‘ಕುಸುಮಾ’, ಚಿಂಚೋಳಿಯಲ್ಲಿ ‘ಅವಿನಾಶ್‌’ಗೆ ಜಯ

ಚಿಂಚೋಳಿ ಉಪ ಚುನಾವಣೆ: ಉಮೇಶ ಜಾಧವ ಮತ ಚಲಾವಣೆ

ಚಿಂಚೋಳಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ ಜಾಧವ ಅವರ ತಂದೆ ಡಾ. ಉಮೇಶ ಜಾಧವ ಅವರು ಬೆಡಸೂರ ಗ್ರಾಮದ ಮತಗಟ್ಟೆ ಸಂಖ್ಯೆ 79ರಲ್ಲಿ ಪತ್ನಿ ಗಾಯತ್ರಿ ಸಮೇತ ಮತದಾನ ಮಾಡಿದರು.
Last Updated 19 ಮೇ 2019, 3:45 IST
ಚಿಂಚೋಳಿ ಉಪ ಚುನಾವಣೆ: ಉಮೇಶ ಜಾಧವ ಮತ ಚಲಾವಣೆ

ಎಂ.ಡಿ ಪರೀಕ್ಷೆ ಬರೆದ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ ಜಾಧವ

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಅವಿನಾಶ ಜಾಧವ ಅವರು ಇಲ್ಲಿಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಸ್ನಾತಕೋತ್ತರ ವೈದ್ಯಕೀಯ (ಎಂ.ಡಿ) ಪರೀಕ್ಷೆಗೆ ಹಾಜರಾದರು.
Last Updated 8 ಮೇ 2019, 19:01 IST
ಎಂ.ಡಿ ಪರೀಕ್ಷೆ ಬರೆದ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ ಜಾಧವ

ಎಂ.ಡಿ ಪರೀಕ್ಷೆ ಬರೆದ ಚಿಂಚೋಳಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ!

ಚಿಂಚೋಳಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ ಜಾಧವ ಅವರು ಇಲ್ಲಿಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿ (ಎಂಆರ್‌ಎಂಸಿ)ನಲ್ಲಿ ಬುಧವಾರ ಸ್ನಾತಕೋತ್ತರ ವೈದ್ಯಕೀಯ (ಎಂ.ಡಿ) ಪರೀಕ್ಷೆಗೆ ಹಾಜರಾದರು
Last Updated 8 ಮೇ 2019, 9:09 IST
ಎಂ.ಡಿ ಪರೀಕ್ಷೆ ಬರೆದ ಚಿಂಚೋಳಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ!

ಚಿಂಚೋಳಿ ಉಪಚುನಾವಣೆ: ಡಾ.ಅವಿನಾಶ ಜಾಧವ ಹೆಸರು ಶಿಫಾರಸು ಮಾಡಿದ ಬಿಜೆಪಿ

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಮ್ಮ ಪುತ್ರ ಡಾ.ಅವಿನಾಶ ಜಾಧವ ಅವರ ಹೆಸರನ್ನೇ ಬಿಜೆಪಿ ಹೈಕಮಾಂಡ್‌ ಶಿಫಾರಸು ಮಾಡಿದೆ. ಸೋಮವಾರ (ಏ. 29) ನಾಮಪತ್ರ ಸಲ್ಲಿಸಲಾಗುವುದು’ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ತಿಳಿಸಿದ್ದಾರೆ.
Last Updated 27 ಏಪ್ರಿಲ್ 2019, 10:07 IST
ಚಿಂಚೋಳಿ ಉಪಚುನಾವಣೆ: ಡಾ.ಅವಿನಾಶ ಜಾಧವ ಹೆಸರು ಶಿಫಾರಸು ಮಾಡಿದ ಬಿಜೆಪಿ
ADVERTISEMENT
ADVERTISEMENT
ADVERTISEMENT
ADVERTISEMENT