ಅಯೋಧ್ಯೆ ದೀಪೋತ್ಸವ | ಗುಂಡುಗಳು ಬಿದ್ದ ಜಾಗದಲ್ಲಿ ದೀಪಗಳು ಬೆಳಗುತ್ತಿವೆ: ಯೋಗಿ
Ram Mandir Celebration: ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಿದ ಯೋಗಿ ಆದಿತ್ಯನಾಥ, ರಾಮಮಂದಿರ ಹೋರಾಟದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಸ್ಮರಿಸಿ, ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.Last Updated 20 ಅಕ್ಟೋಬರ್ 2025, 5:20 IST