ಶುಕ್ರವಾರ, 4 ಜುಲೈ 2025
×
ADVERTISEMENT

Ayudhapooje

ADVERTISEMENT

ಸುಂಟಿಕೊಪ್ಪ | ಆಯುಧಪೂಜಾ ಅಲಂಕಾರ: ಸೆಸ್ಕ್ ಪ್ರಥಮ

ಇಲ್ಲಿನ ವಾಹನ ಚಾಲಕರ ಸಂಘದ 54ನೇ ವರ್ಷದ ಆಯುಧ ಪೂಜಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಅಲಂಕಾರಗಳ ಸ್ಪರ್ಧೆಗಳಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.
Last Updated 17 ಅಕ್ಟೋಬರ್ 2024, 16:24 IST
ಸುಂಟಿಕೊಪ್ಪ | ಆಯುಧಪೂಜಾ ಅಲಂಕಾರ: ಸೆಸ್ಕ್ ಪ್ರಥಮ

ಬೆಳಗಾವಿ: ಯಲ್ಲಮ್ಮ ದೇಗುಲದಲ್ಲಿ ಆಯುಧ ಪೂಜೆ

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
Last Updated 4 ಅಕ್ಟೋಬರ್ 2022, 7:04 IST
ಬೆಳಗಾವಿ: ಯಲ್ಲಮ್ಮ ದೇಗುಲದಲ್ಲಿ ಆಯುಧ ಪೂಜೆ

ಆಯುಧಪೂಜೆ: ಋಣಮುಕ್ತಿಗೆ ದಾರಿ

ಮಾನವನು ಗರ್ಭಾವಸ್ಥೆಯಿಂದಲೇ ಒಂದಲ್ಲಾ ಒಂದು ಋಣದಲ್ಲಿ ಬದುಕಬೇಕಾಗುತ್ತದೆ. ಅಮ್ಮನ ಔದಾರ್ಯದಿಂದ ಭೂಮಿಯ ಮೇಲೆ ಬೆಳೆಯುತ್ತಿದ್ದಂತೆ ಪ್ರತಿಯೊಂದು ಹಂತದಲ್ಲಿಯೂ ಪರಾವಲಂಬಿಯಾಗಿಯೇ ಇರುತ್ತಾನೆ; ತಾಯಿಯ ಸಂರಕ್ಷಣೆ, ತಂದೆಯ ಪೋಷಣೆ, ಗುರುಗಳಿಂದ ಅರಿವು, ಉದ್ಯೋಗದಾತರಿಂದ ವೃತ್ತಿ – ಹೀಗೆ ಜೀವಿತದುದ್ದಕ್ಕೂ ಇತರರ→ಆಶ್ರಯದಲ್ಲಿಯೇ ಬದುಕುತ್ತಾನೆ. ಈ ರೀತಿಯ ಋಣದ ಭಾರದಲ್ಲಿ ಬದುಕುತ್ತಿರುವ ಮಾನವನಿಗೆ ಆಯುಧಪೂಜೆಯು ಋಣವನ್ನು ತೀರಿಸುವ ಒಂದು ಸಾಧನ ಮತ್ತು ಅವಕಾಶ.
Last Updated 4 ಅಕ್ಟೋಬರ್ 2022, 0:00 IST
ಆಯುಧಪೂಜೆ: ಋಣಮುಕ್ತಿಗೆ ದಾರಿ

ಹುಬ್ಬಳ್ಳಿ: ಬೆಲೆ ಏರಿಕೆಗೂ ಕುಗ್ಗದ ಉತ್ಸಾಹ

ದುರ್ಗಾ ಪೂರ್ಣಕುಂಭ ಮೆರವಣಿಗೆ, ಆತಂಕದ ನಡುವೆಯೂ ದಸರಾ ಸಡಗರ
Last Updated 24 ಅಕ್ಟೋಬರ್ 2020, 16:41 IST
ಹುಬ್ಬಳ್ಳಿ: ಬೆಲೆ ಏರಿಕೆಗೂ ಕುಗ್ಗದ ಉತ್ಸಾಹ

ದಾವಣಗೆರೆ: ಕೋವಿಡ್ ಸಂಕಷ್ಟದ ನಡುವೆಯೂ ಖರೀದಿಗೆ ಉತ್ಸಾಹ

ಆಯುಧಪೂಜೆ: ಹೂವು, ಹಣ್ಣುಗಳ ಬೆಲೆ ಏರಿಕೆ ಬಿಸಿ
Last Updated 24 ಅಕ್ಟೋಬರ್ 2020, 14:38 IST
ದಾವಣಗೆರೆ: ಕೋವಿಡ್ ಸಂಕಷ್ಟದ ನಡುವೆಯೂ ಖರೀದಿಗೆ ಉತ್ಸಾಹ

ರಾಜ್ಯದೆಲ್ಲೆಡೆ ಸಂಭ್ರಮದ ಆಯುಧ ಪೂಜೆ

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಆಯುಧ ಪೂಜೆಯನ್ನು ಜನರು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಿದರು.
Last Updated 18 ಅಕ್ಟೋಬರ್ 2018, 9:56 IST
ರಾಜ್ಯದೆಲ್ಲೆಡೆ ಸಂಭ್ರಮದ ಆಯುಧ ಪೂಜೆ
ADVERTISEMENT
ADVERTISEMENT
ADVERTISEMENT
ADVERTISEMENT