ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

Azim premji

ADVERTISEMENT

ಬೆಂಗಳೂರು | Wipro ಕ್ಯಾಂಪಸ್‌ನಲ್ಲಿ ಸಂಚಾರ: ಪ್ರೇಮ್‌ಜಿಯಿಂದ CM ಮನವಿ ತಿರಸ್ಕಾರ

Bengaluru Traffic: ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಸಾರ್ವಜನಿಕ ವಾಹನಗಳಿಗೆ ವಿಪ್ರೊ ಕ್ಯಾಂಪಸ್ ಬಳಕೆಗೆ ಅವಕಾಶ ನೀಡುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದರೂ, ಅಜೀಂ ಪ್ರೇಮ್‌ಜಿ ಕಾನೂನುಬದ್ಧ ಅಡೆತಡೆ ಉಲ್ಲೇಖಿಸಿ ನಿರಾಕರಿಸಿದ್ದಾರೆ.
Last Updated 25 ಸೆಪ್ಟೆಂಬರ್ 2025, 13:03 IST
ಬೆಂಗಳೂರು | Wipro ಕ್ಯಾಂಪಸ್‌ನಲ್ಲಿ ಸಂಚಾರ: ಪ್ರೇಮ್‌ಜಿಯಿಂದ CM ಮನವಿ ತಿರಸ್ಕಾರ

ಪರೋಪಕಾರ |100 ಪ್ರಭಾವಿಗಳ ಪಟ್ಟಿ ಬಿಡುಗಡೆ: ಅಂಬಾನಿ, ಅಜೀಂ ಪ್ರೇಮ್‌ಜಿಗೆ ಸ್ಥಾನ

ಸಮಾಜಸೇವೆ, ಪರೋಪಕಾರ ಕಾರ್ಯಗಳಿಂದ ಮನ್ನಣೆ ಗಳಿಸಿರುವ 2025ನೇ ಸಾಲಿನ 100 ಮಂದಿ ಪ್ರಭಾವಿಗಳ ಪಟ್ಟಿಯನ್ನು ‘ಟೈಮ್‌’ ನಿಯತಕಾಲಿಕೆ ಮಂಗಳವಾರ ಅನಾವರಣಗೊಳಿಸಿದೆ.
Last Updated 20 ಮೇ 2025, 16:22 IST
ಪರೋಪಕಾರ |100 ಪ್ರಭಾವಿಗಳ ಪಟ್ಟಿ ಬಿಡುಗಡೆ:  ಅಂಬಾನಿ, ಅಜೀಂ ಪ್ರೇಮ್‌ಜಿಗೆ ಸ್ಥಾನ

ಅಜೀಂ ಪ್ರೇಮ್‌ಜಿ ಫೌಂಡೇಷನ್‌: 2.5 ಲಕ್ಷ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನ

ಅಜೀಂ ಪ್ರೇಮ್‌ಜಿ ಫೌಂಡೇಷನ್‌ 2025–26ನೇ ಶೈಕ್ಷಣಿಕ ಸಾಲಿನಲ್ಲಿ 2.5 ಲಕ್ಷ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದೆ.
Last Updated 15 ಮೇ 2025, 16:03 IST
ಅಜೀಂ ಪ್ರೇಮ್‌ಜಿ ಫೌಂಡೇಷನ್‌: 2.5 ಲಕ್ಷ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನ

ಕಾರ್ಪೊರೇಟ್ ಆಸ್ಪತ್ರೆಯಲ್ಲಿದ್ದರೂ ಕೊಳೆಗೇರಿಗೆ ಹೋಗಿ:ಅಜೀಮ್ ಪ್ರೇಮ್ ಜಿ ಕಿವಿಮಾತು

ರಾಜೀವ ಗಾಂಧಿ ಆರೋಗ್ಯ ವಿವಿ ಘಟಿಕೋತ್ಸವದಲ್ಲಿ ಅಜೀಮ್ ಪ್ರೇಮ್ ಜಿ ಕಿವಿಮಾತು
Last Updated 6 ಮೇ 2025, 14:01 IST
ಕಾರ್ಪೊರೇಟ್ ಆಸ್ಪತ್ರೆಯಲ್ಲಿದ್ದರೂ ಕೊಳೆಗೇರಿಗೆ ಹೋಗಿ:ಅಜೀಮ್ ಪ್ರೇಮ್ ಜಿ ಕಿವಿಮಾತು

ಕನ್ನಡದ ಹೆಮ್ಮೆ: ದೇವರಾಜ ಅರಸು, ಗಂಗೂಬಾಯಿ ಹಾನಗಲ್‌, ಅಜೀಂ ಪ್ರೇಮ್‌ಜಿ

ಕನ್ನಡದ ಹೆಮ್ಮೆ: ದೇವರಾಜ ಅರಸು, ಗಂಗೂಬಾಯಿ ಹಾನಗಲ್‌, ಅಜೀಂ ಪ್ರೇಮ್‌ಜಿ
Last Updated 11 ನವೆಂಬರ್ 2024, 23:31 IST
ಕನ್ನಡದ ಹೆಮ್ಮೆ: ದೇವರಾಜ ಅರಸು, ಗಂಗೂಬಾಯಿ ಹಾನಗಲ್‌, ಅಜೀಂ ಪ್ರೇಮ್‌ಜಿ

ಮಕ್ಕಳಿಗೆ ಮೊಟ್ಟೆ: ಅಜೀಂ ಪ್ರೇಮ್‌ಜೀ ಫೌಂಡೇಷನ್ ನೆರವು

ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಆರು ದಿನ ಬೇಯಿಸಿದ ಮೊಟ್ಟೆ ಪೂರೈಸಲು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ‘ಅಜೀಂ ಪ್ರೇಮ್‌ಜೀ ಫೌಂಡೇಷನ್’ ಕೈಜೋಡಿಸಿದೆ.
Last Updated 17 ಜುಲೈ 2024, 15:43 IST
ಮಕ್ಕಳಿಗೆ ಮೊಟ್ಟೆ: ಅಜೀಂ ಪ್ರೇಮ್‌ಜೀ ಫೌಂಡೇಷನ್ ನೆರವು

ಅಜೀಂ ಪ್ರೇಮ್‌ಜಿಯಿಂದ ಪುತ್ರರಿಗೆ 1 ಕೋಟಿ ಷೇರು ಉಡುಗೊರೆ

ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರು ತನ್ನ ಪುತ್ರರಾದ ರಿಷದ್‌ ಪ್ರೇಮ್‌ಜಿ ಮತ್ತು ತಾರಿಕ್‌ ಪ್ರೇಮ್‌ಜಿ ಅವರಿಗೆ 1.02 ಕೋಟಿ ಈಕ್ವಿಟಿ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
Last Updated 25 ಜನವರಿ 2024, 15:30 IST
ಅಜೀಂ ಪ್ರೇಮ್‌ಜಿಯಿಂದ ಪುತ್ರರಿಗೆ 1 ಕೋಟಿ ಷೇರು ಉಡುಗೊರೆ
ADVERTISEMENT

ಶೈಕ್ಷಣಿಕ ಕ್ಷೇತ್ರಕ್ಕೆ ಅಜೀಂ ಪ್ರೇಮ್‌ಜಿ ನೆರವಿನ ಭರವಸೆ

ರಾಜ್ಯದ ಶಾಲಾ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಅಡಿ ನೆರವು ನೀಡಬೇಕೆಂಬ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಅವರ ಮನವಿಗೆ ಉದ್ಯಮಿ ಅಜೀಂ ಪ್ರೇಮ್‌ಜಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
Last Updated 8 ಸೆಪ್ಟೆಂಬರ್ 2023, 16:23 IST
ಶೈಕ್ಷಣಿಕ ಕ್ಷೇತ್ರಕ್ಕೆ ಅಜೀಂ ಪ್ರೇಮ್‌ಜಿ ನೆರವಿನ ಭರವಸೆ

ವಿಪ್ರೊ ಸ್ಥಾಪಕ ಅಜೀಮ್‌ ಪ್ರೇಮ್‌ಜಿ ದಾನದಲ್ಲಿ ಮೊದಲಿಗ

ದೇಶದ ಪ್ರಮುಖ ಸಾಫ್ಟ್‌ವೇರ್ ಕಂಪನಿಗಳಲ್ಲಿ ಒಂದಾದ ವಿಪ್ರೊ ಸ್ಥಾಪಕ ಅಜೀಮ್‌ ಪ್ರೇಮ್‌ಜಿ ಅವರು 2020–21ನೇ ಆರ್ಥಿಕ ವರ್ಷದಲ್ಲಿಯೂ ದೇಶದ ದಾನಿಗಳಲ್ಲಿ ಮೊದಲಿಗ ಅನಿಸಿಕೊಂಡಿದ್ದಾರೆ.
Last Updated 28 ಅಕ್ಟೋಬರ್ 2021, 22:26 IST
ವಿಪ್ರೊ ಸ್ಥಾಪಕ ಅಜೀಮ್‌ ಪ್ರೇಮ್‌ಜಿ ದಾನದಲ್ಲಿ ಮೊದಲಿಗ

ಐ.ಟಿ. ಉದ್ಯಮದಲ್ಲಿ ಎರಡು ಅಂಕಿಗಳ ಬೆಳವಣಿಗೆ: ವಿಪ್ರೊ ಸ್ಥಾಪಕ ಅಜೀಂ ಪ್ರೇಮ್‌ಜಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಮಾಹಿತಿ ತಂತ್ರಜ್ಞಾನ (ಐ.ಟಿ.) ಉದ್ಯಮದ ಆದಾಯವು ಎರಡು ಅಂಕಿಗಳ ಬೆಳವಣಿಗೆಯನ್ನು ದಾಖಲಿಸಲಿದೆ ಎಂದು ವಿಪ್ರೊ ಸ್ಥಾಪಕ ಅಜೀಂ ಪ್ರೇಮ್‌ಜಿ ಅಂದಾಜಿಸಿದ್ದಾರೆ.
Last Updated 7 ಜುಲೈ 2021, 13:04 IST
ಐ.ಟಿ. ಉದ್ಯಮದಲ್ಲಿ ಎರಡು ಅಂಕಿಗಳ ಬೆಳವಣಿಗೆ: ವಿಪ್ರೊ ಸ್ಥಾಪಕ ಅಜೀಂ ಪ್ರೇಮ್‌ಜಿ
ADVERTISEMENT
ADVERTISEMENT
ADVERTISEMENT