ಅಧಿಕ ಚಿನ್ನದ ಪದಕ ಪಡೆದ ಡಾ. ಗಿರೀಶ್ ಬಿ.ಎಸ್. ಡಾ. ಗನ್ಯಾಶ್ರೀ ಡಾ. ಪ್ರಕೃತಿ ಸಿ. ಪಾಟೀಲ ಹಾಗೂ ಅಲೀನಾ ಜೋಸ್ ಅವರು ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ಪ್ರದರ್ಶಿಸಿದರು
–ಪ್ರಜಾವಾಣಿ ಚಿತ್ರ
ಸದ್ಯ ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಮುಂದೆ ಪಿಎಚ್.ಡಿ ಮಾಡಬೇಕು ಅಂದುಕೊಂಡಿದ್ದೇನೆ
ಡಾ.ಬಿ.ಎಸ್. ಗಿರೀಶ್ 6 ಚಿನ್ನದ ಪದಕ ವಿಜೇತ
ಪರೀಕ್ಷೆ ಸಮಯದಲ್ಲಿ ಹೆಚ್ಚಿನ ಅವಧಿ ಓದಿದ್ದರಿಂದ ಅಧಿಕ ಅಂಕ ಗಳಿಸಲು ಸಾಧ್ಯವಾಯಿತು. ಮುಂದೆ ಎಂ.ಡಿ. ಮಾಡಬೇಕು ಅಂದುಕೊಂಡಿದ್ದೇನೆ