11 ದೇಶಗಳ ಅತ್ಯಂತ ಪ್ರಭಾವಿ ಕಾರ್ಪೊರೇಟ್ಗಳ ಮುಖ್ಯಸ್ಥರಲ್ಲಿ 58 ಭಾರತ ಸಂಜಾತರು
ಭಾರತ ಸಂಜಾತ 58 ಪ್ರತಿಭಾನ್ವಿತರು ಸದ್ಯಕ್ಕೆ 11 ದೇಶಗಳ ಅತ್ಯಂತ ಪ್ರಭಾವಿ ಕಾರ್ಪೊರೇಟ್ಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಮೆರಿಕದ ಇಂಡಿಯನ್ ಡೈಸ್ಪೋರಾ ಅರ್ಗನೈಷೇನ್ ತಿಳಿಸಿದೆ.Last Updated 10 ಜುಲೈ 2020, 5:01 IST