ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Slum

ADVERTISEMENT

ಕೊಳೆಗೇರಿ ವಸತಿ ನಿರ್ಮಾಣ: ಜಾಗ ಮೀಸಲು ಪ್ರಶ್ನಿಸಿದ ಅರ್ಜಿ ವಜಾ

ಮಾಗಡಿ ರಸ್ತೆಯಲ್ಲಿರುವ ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಸೇರಿದ ಜಾಗದಲ್ಲಿ ಕೆಲ ಭಾಗವನ್ನು ಕೊಳೆಗೇರಿ ನಿವಾಸಿಗಳ ವಸತಿ ನಿರ್ಮಾಣಕ್ಕೆ ನಿಗದಿಪಡಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
Last Updated 12 ಫೆಬ್ರುವರಿ 2024, 23:43 IST
ಕೊಳೆಗೇರಿ ವಸತಿ ನಿರ್ಮಾಣ: ಜಾಗ ಮೀಸಲು ಪ್ರಶ್ನಿಸಿದ ಅರ್ಜಿ ವಜಾ

ದೆಹಲಿಯ ಎಲ್ಲಾ ಕೊಳೆಗೇರಿ ಪ್ರದೇಶವನ್ನು ನಾಶಪಡಿಸಲು ಕೇಂದ್ರ ಬಯಸುತ್ತಿದೆ: ಎಎಪಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಎಲ್ಲಾ ಕೊಳೆಗೇರಿ ಪ್ರದೇಶಗಳನ್ನು ಕೆಡವಲು ಕೇಂದ್ರ ಸರ್ಕಾರ ಬಯಸುತ್ತಿದೆ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.
Last Updated 12 ಜನವರಿ 2024, 13:20 IST
ದೆಹಲಿಯ ಎಲ್ಲಾ ಕೊಳೆಗೇರಿ ಪ್ರದೇಶವನ್ನು ನಾಶಪಡಿಸಲು ಕೇಂದ್ರ ಬಯಸುತ್ತಿದೆ: ಎಎಪಿ

ಕೊಳೆಗೇರಿ ನಿವಾಸಿಗಳ ಸಮಸ್ಯೆ ನಿವಾರಿಸಲು ಪ್ರಯತ್ನ; ಟೆಂಗಿನಕಾಯಿ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಮಂಗಳವಾರ ಕ್ಷೇತ್ರದ ವಾರ್ಡ್ ಸಂಖ್ಯೆ 51, 52 ಮತ್ತು 53 ರ ಜಗದೀಶ ನಗರ, ಮಾರುತಿ ನಗರ, ನ್ಯೂ ಆನಂದ ನಗರದ ಕೊಳಗೇರಿ ನಿವಾಸಿಗಳೊಂದಿಗೆ ಜನ ಸಂಪರ್ಕ ಸಭೆ ನಡೆಸಿದರು.
Last Updated 10 ಅಕ್ಟೋಬರ್ 2023, 16:32 IST
ಕೊಳೆಗೇರಿ ನಿವಾಸಿಗಳ ಸಮಸ್ಯೆ ನಿವಾರಿಸಲು ಪ್ರಯತ್ನ; ಟೆಂಗಿನಕಾಯಿ

ಧಾರಾವಿ ಕನ್ನಡಿಗರ ಧಾರಾವಾಹಿ

6ರಿಂದ 8 ಅಡಿ ವಿಸ್ತೀರ್ಣದ ಪುಟಾಣಿ ಮನೆಗಳಲ್ಲಿ ಬದುಕು
Last Updated 16 ಸೆಪ್ಟೆಂಬರ್ 2023, 23:30 IST
ಧಾರಾವಿ ಕನ್ನಡಿಗರ ಧಾರಾವಾಹಿ

ಧಾರಾವಿಯ ಯುವಕರ ಬಿ–ಬಾಯಿಂಗ್ ಕನಸಿಗೆ ಒಲಿಂಪಿಕ್ಸ್ ರೆಕ್ಕೆ

2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಬಿ–ಬಾಯಿಂಗ್ ಸ್ಪರ್ಧೆ ಸೇರ್ಪಡೆಯಾಗಲಿದೆ. ಇದೊಂದು ಬೆಳ್ಳಿಗೆರೆಯನ್ನೇ ನೆಚ್ಚಿಕೊಂಡು ಧಾರಾವಿಯ ಯುವಮನ ಅದಾಗಲೇ ಅರಳತೊಡಗಿದೆ.
Last Updated 2 ಸೆಪ್ಟೆಂಬರ್ 2023, 23:30 IST
ಧಾರಾವಿಯ ಯುವಕರ ಬಿ–ಬಾಯಿಂಗ್ ಕನಸಿಗೆ ಒಲಿಂಪಿಕ್ಸ್ ರೆಕ್ಕೆ

ಜನಪ್ರಿಯ ಬ್ಯೂಟಿ ಬ್ರಾಂಡ್‌ನಲ್ಲಿ ಕಾಣಿಸಿಕೊಂಡ 'ಸ್ಲಮ್‌' ಹುಡುಗಿ

ಮುಂಬೈನ ಧಾರಾವಿ ಕೊಳೆಗೇರಿಯಿಂದ(ಸ್ಲಮ್‌) ಬಂದ ಹದಿನಾಲ್ಕು ವರ್ಷದ ಮಲೀಶಾ ಖರ್ವಾ, ಪ್ರತಿಷ್ಠಿತ ಬ್ಯೂಟಿ ಬ್ರಾಂಡ್ ಫಾರೆಸ್ಟ್ ಎಸೆನ್ಷಿಯಲ್ಸ್‌ನ ’ಯುವತಿ ಕಲೆಕ್ಷನ್‌’ ಅಭಿಯಾನದ ಬ್ರಾಂಡ್ ಅಂಬಾಸಿಡರಾಗಿ ಕಾಣಸಿಕೊಂಡಿದ್ದಾರೆ.
Last Updated 22 ಮೇ 2023, 3:22 IST
ಜನಪ್ರಿಯ ಬ್ಯೂಟಿ ಬ್ರಾಂಡ್‌ನಲ್ಲಿ ಕಾಣಿಸಿಕೊಂಡ 'ಸ್ಲಮ್‌' ಹುಡುಗಿ

ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ; ಎಂ.ಶ್ರೀನಿವಾಸ್‌

ಹಕ್ಕು ಪತ್ರ ಸಿಗದಿರುವ ನಗರ ವ್ಯಾಪ್ತಿಯ ಕೊಳೆಗೇರಿಗಳ ಕುಟುಂಬಕ್ಕೆ ಶೀಘ್ರ ಅನುಕೂಲ ಮಾಡಿಕೊಡಲಾಗುವುದು. ಕೂಡಲೇ ಹಕ್ಕುಪತ್ರ ವಿತರಣೆಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.
Last Updated 23 ಮಾರ್ಚ್ 2023, 13:24 IST
ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ; ಎಂ.ಶ್ರೀನಿವಾಸ್‌
ADVERTISEMENT

ಕೊಳೆಗೇರಿ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯಕ್ಕೆ ಆಗ್ರಹ

‘ಕೊಳೆಗೇರಿಗಳ ಸಮಗ್ರ ಅಭಿವೃದ್ಧಿ ಆಗಬೇಕಾದರೆ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು’ ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ಇಮ್ತಿಯಾಜ್‌ ಮಾನ್ವಿ ಆಗ್ರಹಿಸಿದರು.
Last Updated 21 ಮಾರ್ಚ್ 2023, 10:00 IST
ಕೊಳೆಗೇರಿ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯಕ್ಕೆ ಆಗ್ರಹ

ಕೊಳಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಬದ್ಧ- ಸಚಿವ ಪುರಿ

ನಗರದ ಕೊಳಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಬದ್ಧವಾಗಿದೆ. ಪ್ರತೀ ಎಕರೆಯಲ್ಲಿ ಒಂದು ಜುಗ್ಗಿ ಜಾಗಕ್ಕಿಂತ ಕಡಿಮೆ ಸ್ಥಳವನ್ನು ಅವರಿಗಾಗಿ ಮೀಸಲಿಡಲಾಗಿದೆ ಎಂದು ರಾಜ್ಯ ಸಭೆಯಲ್ಲಿವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್‌ ಸಿಂಗ್‌ ಪುರಿ ಮಾಹಿತಿ ನೀಡಿದರು.
Last Updated 12 ಡಿಸೆಂಬರ್ 2022, 11:09 IST
ಕೊಳಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಬದ್ಧ- ಸಚಿವ ಪುರಿ

'ಪ್ರಧಾನಿ ಕ್ರಾಸ್‌ ಕಂಟ್ರಿ ಸ್ಲಮ್‌ ರೇಸ್‌'ನಲ್ಲಿ ಕೊಳಗೇರಿ ಮಕ್ಕಳು, ಯುವಕರು ಭಾಗಿ

ದೆಹಲಿಯ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮ
Last Updated 18 ಸೆಪ್ಟೆಂಬರ್ 2022, 11:26 IST
'ಪ್ರಧಾನಿ ಕ್ರಾಸ್‌ ಕಂಟ್ರಿ ಸ್ಲಮ್‌ ರೇಸ್‌'ನಲ್ಲಿ ಕೊಳಗೇರಿ ಮಕ್ಕಳು, ಯುವಕರು ಭಾಗಿ
ADVERTISEMENT
ADVERTISEMENT
ADVERTISEMENT