ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

doctors

ADVERTISEMENT

ತಾಲ್ಲೂಕು ಆರೋಗ್ಯ ಅಧಿಕಾರಿಗೆ ಎಂಬಿಬಿಎಸ್‌ ಪದವಿ ಕಡ್ಡಾಯ: ಹೈಕೋರ್ಟ್‌

‘ಎಂಬಿಬಿಎಸ್‌ ಪದವಿ ಪಡೆಯದ ದಂತವೈದ್ಯರನ್ನು ರಾಜ್ಯ ಸರ್ಕಾರಿ ಸೇವೆಗಳ ವ್ಯಾಪ್ತಿಗೆ ಒಳಪಡುವ ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆಗೆ ನಿಯೋಜಿಸುವಂತಿಲ್ಲ’ ಎಂದು ಹೈಕೋರ್ಟ್‌ ಆದೇಶಿಸಿದೆ.
Last Updated 18 ಏಪ್ರಿಲ್ 2024, 19:54 IST
ತಾಲ್ಲೂಕು ಆರೋಗ್ಯ ಅಧಿಕಾರಿಗೆ ಎಂಬಿಬಿಎಸ್‌ ಪದವಿ ಕಡ್ಡಾಯ: ಹೈಕೋರ್ಟ್‌

‘ಜೀವಜಲ’ ನೀಡುವ ವೈದ್ಯ ದಂಪತಿ: ನಿತ್ಯ 7–8 ಟ್ಯಾಂಕರ್‌ ನೀರು ಉಚಿತ ಸರಬರಾಜು

ಗುಟುಕು ನೀರಿಗೂ ಪರದಾಟ ಎದುರಾಗಿರುವ ಈ ಹೊತ್ತಿನಲ್ಲಿ ಬಳ್ಳಾರಿಯ ವೈದ್ಯ ದಂಪತಿ ಜನರ ಕಷ್ಟಕ್ಕೆ ಸ್ಪಂದಿಸುವ ‘ಪ್ರಯತ್ನ’ ಮಾಡಿದ್ದಾರೆ. ರೋಗಿಗಳ ತಪಾಸಣೆ ಮಾಡಿ ಔಷಧಿ ಕೊಡುವುದಷ್ಟೇ ಅಲ್ಲ, ನಗರ ವ್ಯಾಪ್ತಿಯಲ್ಲಿ ತೀರ ಸಮಸ್ಯೆ ಇರುವ ಪ್ರದೇಶಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ನೀರು ಪೂರೈಸುತ್ತಿದ್ದಾರೆ.
Last Updated 8 ಏಪ್ರಿಲ್ 2024, 0:30 IST
‘ಜೀವಜಲ’ ನೀಡುವ ವೈದ್ಯ ದಂಪತಿ: ನಿತ್ಯ 7–8 ಟ್ಯಾಂಕರ್‌ ನೀರು ಉಚಿತ ಸರಬರಾಜು

ಉಜ್ಬೇಕಿಸ್ತಾನ ವ್ಯಕ್ತಿಗೆ ಒಟ್ಟಿಗೆ ಪಿತ್ತ ಯಕೃತ್ತು, ಮೂತ್ರಪಿಂಡ ಕಸಿ

ದೆಹಲಿಯ ‌ಮ್ಯಾಕ್ಸ್‌ ಆಸ್ಪತ್ರೆ ವೈದ್ಯರ ಸಾಧನೆ
Last Updated 2 ಏಪ್ರಿಲ್ 2024, 15:37 IST
ಉಜ್ಬೇಕಿಸ್ತಾನ ವ್ಯಕ್ತಿಗೆ ಒಟ್ಟಿಗೆ ಪಿತ್ತ ಯಕೃತ್ತು, ಮೂತ್ರಪಿಂಡ ಕಸಿ

ರಾಯಚೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ನೇಮಕ

ರಾಯಚೂರು ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರ ಕೊರತೆ ನೀಗಿಸಲು ಹತ್ತು ದಿನಗಳ ಹಿಂದೆಯೇ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ತಿಳಿಸಿದ್ದಾರೆ.
Last Updated 6 ಫೆಬ್ರುವರಿ 2024, 16:35 IST
ರಾಯಚೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ನೇಮಕ

11 ತಿಂಗಳ ಮಗು ಗಂಟಲಲ್ಲಿದ್ದ ಮೀನಿನ ತುಂಡು ತೆಗೆದು ಜೀವ ರಕ್ಷಿಸಿದ ವೈದ್ಯರು

ಮೀನಿನ ತುಂಡು ನುಂಗಿ ಉಸಿರಾಟದ ತೊಂದರೆ ಅನುಭವಿಸಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 11 ತಿಂಗಳ ಮಗುವನ್ನು ಶಿವಮೊಗ್ಗ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಜೀವಾಪಾಯದಿಂದ ಪಾರು ಮಾಡಿದ್ದಾರೆ.
Last Updated 6 ಫೆಬ್ರುವರಿ 2024, 16:26 IST
11 ತಿಂಗಳ ಮಗು ಗಂಟಲಲ್ಲಿದ್ದ ಮೀನಿನ ತುಂಡು ತೆಗೆದು ಜೀವ ರಕ್ಷಿಸಿದ ವೈದ್ಯರು

ವೈದ್ಯರ ಕೊರತೆ: ಕೇಂದ್ರ–ರಾಜ್ಯಕ್ಕೆ ಹೈಕೋರ್ಟ್ ನೋಟಿಸ್‌

‘ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೂ ಸೇರಿದಂತೆ 16 ಸಾವಿರಕ್ಕೂ ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ಕೊರತೆ’ ಇದೆ ಎಂಬ ಆಕ್ಷೇಪಣೆಗೆ ಸಂಬಂಧಿಸಿದ ಅರ್ಜಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 9 ಜನವರಿ 2024, 20:40 IST
ವೈದ್ಯರ ಕೊರತೆ: ಕೇಂದ್ರ–ರಾಜ್ಯಕ್ಕೆ ಹೈಕೋರ್ಟ್ ನೋಟಿಸ್‌

ಜೇವರ್ಗಿ | 8 ನಕಲಿ ವೈದ್ಯರ ಮೇಲೆ ದಾಳಿ: ಆಸ್ಪತ್ರೆ ಬಂದ್ ಮಾಡಿಸಿದ ಅಧಿಕಾರಿಗಳು

ಜೇವರ್ಗಿ ತಾಲ್ಲೂಕಿನಲ್ಲಿ ನಕಲಿ ವೈದ್ಯರ ವೈದ್ಯರ ಮೇಲೆ ದಾಳಿ ನಡೆಸಿದ್ದು, 8 ಮಂದಿಯನ್ನು ಬಂಧಿಸಲಾಗಿದ್ದು, ಒಬ್ಬ ನಕಲಿ ವೈದ್ಯ ಪರಾರಿಯಾಗಿದ್ದಾನೆ.
Last Updated 8 ಜನವರಿ 2024, 13:58 IST
ಜೇವರ್ಗಿ | 8 ನಕಲಿ ವೈದ್ಯರ ಮೇಲೆ ದಾಳಿ: ಆಸ್ಪತ್ರೆ ಬಂದ್ ಮಾಡಿಸಿದ ಅಧಿಕಾರಿಗಳು
ADVERTISEMENT

ಗ್ರಾಮೀಣ ಸೇವೆ ಕಡ್ಡಾಯ: 7,023 ವೈದ್ಯಕೀಯ ಪದವೀಧರರಿಗೆ ಇಕ್ಕಟ್ಟು

ರಾಜ್ಯ ಸರ್ಕಾರದ ದ್ವಂದ್ವ ನಿಲುವಿನಿಂದ ರಾಜ್ಯದ 7,023 ವೈದ್ಯಕೀಯ ಪದವೀಧರರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಪದವಿ ಮುಗಿದ ಏಳು ತಿಂಗಳ ಬಳಿಕ ‘ಗ್ರಾಮೀಣ ಕಡ್ಡಾಯ ಸೇವೆ’ಗೆ ಆದೇಶ ಹೊರಡಿಸಿದ್ದು, ಗೊಂದಲಕ್ಕೀಡು ಮಾಡಿದೆ.
Last Updated 5 ಜನವರಿ 2024, 7:59 IST
ಗ್ರಾಮೀಣ ಸೇವೆ ಕಡ್ಡಾಯ: 7,023 ವೈದ್ಯಕೀಯ ಪದವೀಧರರಿಗೆ ಇಕ್ಕಟ್ಟು

ಸೂಕ್ತ ವೇತನಕ್ಕೆ ಆಗ್ರಹ: ಬ್ರಿಟನ್‌ನಲ್ಲಿ ವೈದ್ಯರ ಮುಷ್ಕರ

ಸೂಕ್ತ ವೇತನಕ್ಕೆ ಆಗ್ರಹಿಸಿ ಬ್ರಿಟನ್‌ನಲ್ಲಿ ಕಿರಿಯ ವೈದ್ಯರು ಆರು ದಿನಗಳ ಮುಷ್ಕರಕ್ಕೆ ಧುಮುಕಿದ್ದಾರೆ. ರಾಷ್ಟ್ರೀಯ ಆರೋಗ್ಯ ಸೇವೆಯ ಇತಿಹಾಸದಲ್ಲೇ ಇದು ಅತ್ಯಂತ ದೀರ್ಘ ಮುಷ್ಕರ ಎನಿಸಿಕೊಂಡಿದ್ದು, ಸೇವೆಯಲ್ಲಿ ತೀವ್ರ ವ್ಯತ್ಯಯವಾಗಿದೆ.
Last Updated 3 ಜನವರಿ 2024, 15:24 IST
 ಸೂಕ್ತ ವೇತನಕ್ಕೆ ಆಗ್ರಹ: ಬ್ರಿಟನ್‌ನಲ್ಲಿ ವೈದ್ಯರ ಮುಷ್ಕರ

ಗ್ರಾಮೀಣ ಸೇವೆಗೆ ವೈದ್ಯರ ನಿರಾಸಕ್ತಿ: 1,500ಕ್ಕೂ ಅಧಿಕ ವೈದ್ಯರ ಹುದ್ದೆಗಳು ಖಾಲಿ

ವೈದ್ಯಕೀಯ ಸೌಲಭ್ಯ ಕೊರತೆ, ಸೂಕ್ತ ವೇತನ ಸಿಗದಿರುವುದೂ ಸೇರಿ ವಿವಿಧ ಕಾರಣಗಳಿಂದ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ವೈದ್ಯರು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಆರೋಗ್ಯ ಇಲಾಖೆಯಲ್ಲಿ 1,500ಕ್ಕೂ ಅಧಿಕ ಕಾಯಂ ವೈದ್ಯರ ಹುದ್ದೆಗಳು ಖಾಲಿ ಉಳಿದಿವೆ.
Last Updated 22 ಡಿಸೆಂಬರ್ 2023, 23:30 IST
ಗ್ರಾಮೀಣ ಸೇವೆಗೆ ವೈದ್ಯರ ನಿರಾಸಕ್ತಿ: 1,500ಕ್ಕೂ ಅಧಿಕ ವೈದ್ಯರ ಹುದ್ದೆಗಳು ಖಾಲಿ
ADVERTISEMENT
ADVERTISEMENT
ADVERTISEMENT