ಸೋಮವಾರ, 17 ನವೆಂಬರ್ 2025
×
ADVERTISEMENT

Babar Azam

ADVERTISEMENT

ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಶಾನ್ ಮಸೂದ್‌ಗೆ ಹೊಸ ಜವಾಬ್ದಾರಿ ನೀಡಿದ ಪಿಸಿಬಿ

Shan Masood Appointment: ಪಿಸಿಬಿ ಪಾಕಿಸ್ತಾನ ಟೆಸ್ಟ್ ನಾಯಕ ಶಾನ್ ಮಸೂದ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಆಟಗಾರರ ವ್ಯವಹಾರಗಳ ಸಲಹೆಗಾರರನ್ನಾಗಿ ನೇಮಿಸಿದ್ದು, ಈ ಹುದ್ದೆಗೆ ನೇಮಕವಾದ ಮೊದಲ ನಾಯಕನಾದರು.
Last Updated 25 ಅಕ್ಟೋಬರ್ 2025, 5:35 IST
ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಶಾನ್ ಮಸೂದ್‌ಗೆ ಹೊಸ ಜವಾಬ್ದಾರಿ ನೀಡಿದ ಪಿಸಿಬಿ

ಏಷ್ಯಾ ಕಪ್ ಕ್ರಿಕೆಟ್: ಪಾಕಿಸ್ತಾನ ತಂಡದಿಂದ ಬಾಬರ್, ರಿಜ್ವಾನ್‌ಗೆ ಕೊಕ್

Pakistan Squad Changes: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ತಂಡದಿಂದ ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಕೈಬಿಡಲಾಗಿದೆ. ಸಲ್ಮಾನ್ ಅಲಿ ಆಘಾ ತಂಡದ ನಾಯಕತ್ವ ವಹಿಸುತ್ತಾರೆ.
Last Updated 18 ಆಗಸ್ಟ್ 2025, 9:20 IST
ಏಷ್ಯಾ ಕಪ್ ಕ್ರಿಕೆಟ್: ಪಾಕಿಸ್ತಾನ ತಂಡದಿಂದ ಬಾಬರ್, ರಿಜ್ವಾನ್‌ಗೆ ಕೊಕ್

T20 ಕ್ರಿಕೆಟ್‌ನಲ್ಲಿ ವೇಗವಾಗಿ 8,000 ರನ್; ಕೊಹ್ಲಿಯನ್ನು ಹಿಂದಿಕ್ಕಿದ ರಾಹುಲ್

ಗುಜರಾತ್‌ ಟೈಟನ್ಸ್‌ ತಂಡದ ವಿರುದ್ಧ ನಡೆಯುತ್ತಿರುವ ಐಪಿಎಲ್‌ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಕನ್ನಡಿಗ ಕೆ.ಎಲ್‌.ರಾಹುಲ್‌, ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ವೇಗವಾಗಿ 8,000 ರನ್‌ ಗಳಿಸಿದ ಬ್ಯಾಟರ್‌ ಎನಿಸಿಕೊಂಡರು.
Last Updated 18 ಮೇ 2025, 17:05 IST
T20 ಕ್ರಿಕೆಟ್‌ನಲ್ಲಿ ವೇಗವಾಗಿ 8,000 ರನ್; ಕೊಹ್ಲಿಯನ್ನು ಹಿಂದಿಕ್ಕಿದ ರಾಹುಲ್
err

ಬಾಬರ್‌ ಆಜಂ, ರಿಜ್ವಾನ್‌ ಇನ್‌ಸ್ಟಾಗ್ರಾಂಗೆ ನಿರ್ಬಂಧ ಹೇರಿದ ಭಾರತ

ಅಗ್ರ ಕ್ರಿಕೆಟಿಗರಾದ ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್ ಮತ್ತು ಮಾಜಿ ಆಲ್‌ರೌಂಡರ್‌ ವಸೀಂ ಅಕ್ರಮ್ ಅವರ ಇನ್‌ಸ್ಟಾಗ್ರಾಂ ಖಾತೆಗಳ ಮೇಲೆ ಭಾರತ ಶುಕ್ರವಾರ ನಿರ್ಬಂಧ ಹೇರಿದೆ.
Last Updated 2 ಮೇ 2025, 15:54 IST
ಬಾಬರ್‌ ಆಜಂ, ರಿಜ್ವಾನ್‌ ಇನ್‌ಸ್ಟಾಗ್ರಾಂಗೆ ನಿರ್ಬಂಧ ಹೇರಿದ ಭಾರತ

ಸರಿಯಾದ ಯೋಜನೆ ಇಲ್ಲದಿದ್ದರೆ ಇನ್ನಷ್ಟು ಕುಸಿತ: ಪಾಕ್ ತಂಡಕ್ಕೆ ಇಂಜಮಾಮ್ ಎಚ್ಚರಿಕೆ

Pakistan cricket: ಪಾಕಿಸ್ತಾನ ಕ್ರಿಕೆಟ್‌ ತಂಡದ ಹೀನಾಯ ಪ್ರದರ್ಶನದ ಬಗ್ಗೆ ಮಾಜಿ ನಾಯಕ ಇಂಜಮಾಮ್‌–ಉಲ್‌–ಹಕ್‌ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 17 ಮಾರ್ಚ್ 2025, 13:29 IST
ಸರಿಯಾದ ಯೋಜನೆ ಇಲ್ಲದಿದ್ದರೆ ಇನ್ನಷ್ಟು ಕುಸಿತ: ಪಾಕ್ ತಂಡಕ್ಕೆ ಇಂಜಮಾಮ್ ಎಚ್ಚರಿಕೆ

ಪಾಕಿಸ್ತಾನ ಟಿ20 ತಂಡದಿಂದ ರಿಜ್ವಾನ್, ಬಾಬರ್ ಹೊರಕ್ಕೆ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನದ ಬೆನ್ನಲ್ಲೇ ಪಾಕಿಸ್ತಾನ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
Last Updated 4 ಮಾರ್ಚ್ 2025, 11:09 IST
ಪಾಕಿಸ್ತಾನ ಟಿ20 ತಂಡದಿಂದ ರಿಜ್ವಾನ್, ಬಾಬರ್ ಹೊರಕ್ಕೆ

ವಿಡಿಯೊ ನೋಡಿ: ಬಾಬರ್ ಅಜಮ್ ಔಟ್‌ ಮಾಡಿ ಸಂಭ್ರಮಿಸಿದ ಹಾರ್ದಿಕ್‌ ಪಾಂಡ್ಯ

ದುಬೈನಲ್ಲಿ ನಡೆಯುತ್ತಿರುವ ಭಾರತ–ಪಾಕಿಸ್ತಾನ ಚಾಂಪಿಯನ್‌ ಟ್ರೋಫಿಯಲ್ಲಿ ಪಾಕ್‌ ಆಟಗಾರ ಬಾಬರ್ ಅಜಮ್ ಔಟ್‌ ಅನ್ನು ಭಾರತದ ಆಟಗಾರ ಹಾರ್ದಿಕ್‌ ಪಾಂಡ್ಯ ಸಂಭ್ರಮಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 23 ಫೆಬ್ರುವರಿ 2025, 12:23 IST
ವಿಡಿಯೊ ನೋಡಿ: ಬಾಬರ್ ಅಜಮ್ ಔಟ್‌ ಮಾಡಿ ಸಂಭ್ರಮಿಸಿದ ಹಾರ್ದಿಕ್‌ ಪಾಂಡ್ಯ
ADVERTISEMENT

ICC Rankings | ಬಾಬರ್ ಹಿಂದಿಕ್ಕಿದ ಗಿಲ್ ನಂ.1; ಅಗ್ರ 10ರಲ್ಲಿ ಭಾರತದ ನಾಲ್ವರು

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ನೂತನ ಏಕದಿನ ಕ್ರಿಕೆಟ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅಗ್ರಸ್ಥಾನ ಅಲಂಕರಿಸಿದ್ದಾರೆ.
Last Updated 19 ಫೆಬ್ರುವರಿ 2025, 9:26 IST
ICC Rankings | ಬಾಬರ್ ಹಿಂದಿಕ್ಕಿದ ಗಿಲ್ ನಂ.1; ಅಗ್ರ 10ರಲ್ಲಿ ಭಾರತದ ನಾಲ್ವರು

ODI Cricket: ವೇಗವಾಗಿ 6 ಸಾವಿರ ರನ್‌ ಕಲೆಹಾಕಿ ಕೊಹ್ಲಿಯನ್ನು ಹಿಂದಿಕ್ಕಿದ ಬಾಬರ್

ODI cricket: ಪಾಕಿಸ್ತಾನ ಕ್ರಿಕೆಟ್‌ ತಂಡದ ಸ್ಟಾರ್‌ ಬ್ಯಾಟರ್‌ ಬಾಬರ್‌ ಅಜಂ, ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 6 ಸಾವಿರ ರನ್‌ ಕಲೆಹಾಕಿದ ಸಾಧನೆ ಮಾಡಿದ್ದಾರೆ.
Last Updated 15 ಫೆಬ್ರುವರಿ 2025, 3:06 IST
ODI Cricket: ವೇಗವಾಗಿ 6 ಸಾವಿರ ರನ್‌ ಕಲೆಹಾಕಿ ಕೊಹ್ಲಿಯನ್ನು ಹಿಂದಿಕ್ಕಿದ ಬಾಬರ್

ಪಾಕ್ ತಂಡದಿಂದ ಬಾಬರ್‌ ಕೈಬಿಟ್ಟದ್ದಕ್ಕೆ ಆಕ್ಷೇಪ: ಫಖರ್ ಜಮಾನ್‌ಗೆ PCB ನೋಟಿಸ್

ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಅನುಭವಿ ಆಟಗಾರ ಫಖರ್‌ ಜಮಾನ್‌ ಅವರಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಶೋಕಾಸ್‌ ನೋಟಿಸ್ ನೀಡಿದೆ.
Last Updated 14 ಅಕ್ಟೋಬರ್ 2024, 15:01 IST
ಪಾಕ್ ತಂಡದಿಂದ ಬಾಬರ್‌ ಕೈಬಿಟ್ಟದ್ದಕ್ಕೆ ಆಕ್ಷೇಪ: ಫಖರ್ ಜಮಾನ್‌ಗೆ PCB ನೋಟಿಸ್
ADVERTISEMENT
ADVERTISEMENT
ADVERTISEMENT