ಕೃಷ್ಣಾ ನದಿ ಉಳಿವಿಗೆ ಜಲ ಯಾತ್ರೆ ಆರಂಭ:ಕೂಡಲಸಂಗಮದಿಂದ ಮಹಾಬಲೇಶ್ವರದವರೆಗೆ ಅಭಿಯಾನ
ಕೃಷ್ಣಾ ನದಿ ಕಲುಷಿತಗೊಳ್ಳದಂತೆ ತಡೆಯಬೇಕು ಮತ್ತು ಸಂರಕ್ಷಣೆ ಮಾಡಬೇಕು ಎಂಬ ಉದ್ದೇಶದೊಂದಿಗೆ ಇಲ್ಲಿನ ಬಸವಣ್ಣನ ಐಕ್ಯ ಮಂಟಪದಿಂದ ಮಹಾರಾಷ್ಟ್ರದ ಮಹಾಬಲೇಶ್ವರದವರೆಗೆ ಕೃಷ್ಣಾ ಜಲಯಾತ್ರೆ ಸೋಮವಾರ ಆರಂಭವಾಯಿತು.Last Updated 12 ಮೇ 2025, 16:20 IST