ಬಲೂನ್ ಸ್ಫೋಟ: ಪರಿಹಾರ ವಿತರಣೆ
ಮಾರ್ಚ್ 22ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಅವರ ಸ್ವಾಗತಕ್ಕಾಗಿ ಹಾರಿಬಿಡಲು ತಂದಿದ್ದ ಹೀಲಿಯಂ ಬಲೂನ್ ಸ್ಫೋಟಗೊಂಡು ಗಾಯಗೊಂಡಿರುವ ಇಲ್ಲಿನ ಕಾವೇರಿಪುರ ಬಡಾವಣೆಯ ಕುಮಾರ್ ಅವರ ಮಗ ಮಾದೇಶ ಮತ್ತು ಪ್ರಭು ಅವರ ಮಗ ರಾಹುಲ್ ಅವರ ಮನೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಬುಧವಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.Last Updated 27 ಜೂನ್ 2018, 14:10 IST