ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Baloch activists

ADVERTISEMENT

ಬಲೂಚಿಸ್ತಾನದಲ್ಲಿ ಉಗ್ರರ ದಾಳಿ; ನಾಲ್ವರು ಅರೆಸೇನಾಪಡೆ ಯೋಧರ ಸಾವು

‘ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೇನಾ ಪೋಸ್ಟ್‌ ಮತ್ತು ಐಇಡಿಯನ್ನು ಸಾಗಿಸುತ್ತಿದ್ದ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದು, ಇದರಲ್ಲಿ ನಾಲ್ಕು ಅರೆಸೇನಾಪಡೆ ಸಿಬ್ಬಂದಿ ಮೃತಪಟ್ಟಿದ್ಧಾರೆ. 8 ಮಂದಿಗೆ ಗಾಯಗಳಾಗಿವೆ’ ಎಂದು ಸೇನೆಯು ತಿಳಿಸಿದೆ.
Last Updated 1 ಜೂನ್ 2021, 6:50 IST
ಬಲೂಚಿಸ್ತಾನದಲ್ಲಿ ಉಗ್ರರ ದಾಳಿ; ನಾಲ್ವರು ಅರೆಸೇನಾಪಡೆ ಯೋಧರ ಸಾವು

ಅಮೆರಿಕದಲ್ಲಿ ಪಾಕ್‌ ಪ್ರಧಾನಿ ಭಾಷಣಕ್ಕೆ ಬಲೂಚಿಗಳಿಂದ ಪ್ರತಿಭಟನೆ

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅಮೆರಿಕ ಪ್ರವಾಸ ಕೈಗೊಂಡಿದ್ದು, ಅಮೆರಿಕದಲ್ಲಿ ನೆಲಸಿರುವ ಪಾಕಿಸ್ತಾನಿಯರನ್ನು ಉದ್ದೇಶಿಸಿ ಮಾಡಿದಖಾನ್ ಭಾಷಣಕ್ಕೆ ಬಲೂಚಿ ಜನಾಂಗಗಳ ಜನರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
Last Updated 22 ಜುಲೈ 2019, 4:41 IST
ಅಮೆರಿಕದಲ್ಲಿ ಪಾಕ್‌ ಪ್ರಧಾನಿ ಭಾಷಣಕ್ಕೆ ಬಲೂಚಿಗಳಿಂದ ಪ್ರತಿಭಟನೆ

ಬಲೂಚ್‌ ಕಾರ್ಯಕರ್ತರು ಹಾಕಿದ್ದ ಪೋಸ್ಟರ್‌ ಹರಿದ ಪಾಕ್‌ ಕ್ರಿಕೆಟ್‌ ಅಭಿಮಾನಿಗಳು

ವಿಶ್ವಕಪ್‌ ಕ್ರಿಕೆಟ್‌ ಪಂದ್ಯ ನಡೆಯುತ್ತಿರುವ ಲಾರ್ಡ್ಸ್‌ ಕ್ರೀಡಾಂಗಣದ ಹೊರಗೆ ಬಲೂಚ್‌ ಕಾರ್ಯಕರ್ತರು ಹಾಕಿದ್ದ ಪೋಸ್ಟರ್‌ಗಳನ್ನು ಪಾಕಿಸ್ತಾನ ಕ್ರಿಕೆಟ್‌ ಅಭಿಮಾನಿಗಳು ಹರಿದು ಹಾಕಿದ್ದಾರೆ.
Last Updated 24 ಜೂನ್ 2019, 2:52 IST
ಬಲೂಚ್‌ ಕಾರ್ಯಕರ್ತರು ಹಾಕಿದ್ದ ಪೋಸ್ಟರ್‌ ಹರಿದ ಪಾಕ್‌ ಕ್ರಿಕೆಟ್‌ ಅಭಿಮಾನಿಗಳು
ADVERTISEMENT
ADVERTISEMENT
ADVERTISEMENT
ADVERTISEMENT