ಬಲೂಚಿಸ್ತಾನ ಅಸ್ಥಿರತೆಯಲ್ಲಿ ಭಾರತದ ಕೈವಾಡ: ಪಾಕಿಸ್ತಾನ ಆರೋಪ; ನವದೆಹಲಿ ತಿರುಗೇಟು
ಬಲೂಚಿಸ್ತಾನ ಅಸ್ಥಿರತೆಯಲ್ಲಿ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಈ ಆರೋಪಕ್ಕೆ ಭಾರತ ತೀಕ್ಷ್ಣ ತಿರುಗೇಟು ನೀಡಿ, ಭಯೋತ್ಪಾದನೆಯ ಮೂಲ ಪಾಕಿಸ್ತಾನದಲ್ಲೇ ಇದೆ ಎಂದು ಹೇಳಿದೆLast Updated 20 ಮಾರ್ಚ್ 2025, 15:59 IST