ತ್ಯಾಜ್ಯದಿಂದ ತುಂಬಿದ ಪುಷ್ಕರಣಿ,ಹಳ್ಳ: ಬನಶಂಕರಿ ದರ್ಶನಕ್ಕೆ ಬರುವ ಭಕ್ತರ ಪರದಾಟ
Temple Pollution Issue: ಬಾದಾಮಿ: ಬನಶಂಕರಿ ದೇವಾಲಯದ ಹರಿದ್ರಾತೀರ್ಥ ಪುಷ್ಕರಣಿ ಮತ್ತು ಸರಸ್ವತಿ ಹಳ್ಳದಲ್ಲಿ ತ್ಯಾಜ್ಯ ತುಂಬಿ ನೀರು ಕಪ್ಪಾಗಿ ಹರಿಯುತ್ತಿದ್ದು, ಭಕ್ತರಿಗೆ ದುರ್ವಾಸನೆ ಹಾಗೂ ತೊಂದರೆ ಉಂಟಾಗಿದೆ.Last Updated 6 ನವೆಂಬರ್ 2025, 4:25 IST