ಜೂನಿಯರ್ ಎನ್ಟಿಆರ್ ನೋಡಲು ಮುಗಿಬಿದ್ದ ಅಭಿಮಾನಿಗಳ ಚದುರಿಸಲು ಲಘು ಲಾಠಿ ಪ್ರಹಾರ
Tollywood Actor: ಮಹದೇವಪುರದ ಕಿಮ್ಸ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ವಿಭಾಗದ ಉದ್ಘಾಟನೆಕ್ಕೆ ಭಾನುವಾರ ಬಂದಿದ್ದ ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. Last Updated 8 ಮಾರ್ಚ್ 2026, 15:51 IST