ಗುರುವಾರ, 3 ಜುಲೈ 2025
×
ADVERTISEMENT

Bangalore open tennis

ADVERTISEMENT

Bengaluru Open Tennis: ಸ್ಕೂಲ್ಕೇಟ್‌ಗೆ ಹ್ಯಾರಿಸ್‌ ಆಘಾತ

ಶ್ರೇಯಾಂಕರಹಿತ ಆಟಗಾರ ಬಿಲಿ ಹ್ಯಾರಿಸ್‌ ಅವರು ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ 125 ಟೆನಿಸ್‌ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕದ ಟ್ರಿಸ್ಟನ್ ಸ್ಕೂಲ್ಕೇಟ್‌ ಅವರಿಗೆ ಆಘಾತ ನೀಡಿ ಸೆಮಿಫೈನಲ್‌ಗೆ ಮುನ್ನಡೆದರು.
Last Updated 1 ಮಾರ್ಚ್ 2025, 1:23 IST
Bengaluru Open Tennis: ಸ್ಕೂಲ್ಕೇಟ್‌ಗೆ ಹ್ಯಾರಿಸ್‌ ಆಘಾತ

Bengaluru Open: ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ನಗಾಲ್

ಭಾರತದ ಅಗ್ರಗಣ್ಯ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದರು.
Last Updated 18 ಫೆಬ್ರುವರಿ 2024, 0:30 IST
Bengaluru Open: ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ನಗಾಲ್

Bengaluru Open | ಸಾಕೇತ್‌–ರಾಮಕುಮಾರ್‌ಗೆ ಡಬಲ್ಸ್ ಪ್ರಶಸ್ತಿ

ಭಾರತದ ಸಾಕೇತ್ ಮೈನೇನಿ ಮತ್ತು ರಾಮಕುಮಾರ್ ರಾಮನಾಥನ್ ಜೋಡಿ ಫ್ರಾನ್ಸ್‌ನ ಕಾನ್ಸ್ಟಾಂಟಿನ್ ಕೌಜ್ಮೈನ್ ಮತ್ತು ಮ್ಯಾಕ್ಸಿಮ್‌ ಜಾನ್ವಿಯರ್ ಅವರನ್ನು ಸೋಲಿಸಿ ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿತು.
Last Updated 18 ಫೆಬ್ರುವರಿ 2024, 0:00 IST
Bengaluru Open | ಸಾಕೇತ್‌–ರಾಮಕುಮಾರ್‌ಗೆ ಡಬಲ್ಸ್ ಪ್ರಶಸ್ತಿ

Bengaluru Open: ರಾಮಕುಮಾರ್‌ ನಿರ್ಗಮನ

ಭಾರತದ ರಾಮಕುಮಾರ್‌ ರಾಮನಾಥನ್‌ ಅವರು ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದರು. ಅವರು 5–7, 7–5, 4–6ರಿಂದ ದಕ್ಷಿಣ ಕೊರಿಯಾದ ಹಾಂಗ್ ಸಿಯೊಂಗ್‌ ಚಾನ್ ಅವರಿಗೆ ಮಣಿದರು.
Last Updated 17 ಫೆಬ್ರುವರಿ 2024, 0:18 IST
Bengaluru Open: ರಾಮಕುಮಾರ್‌ ನಿರ್ಗಮನ

Bengaluru Open: ಕ್ವಾರ್ಟರ್‌ಗೆ ನಗಾಲ್

ಭಾರತದ ಅಗ್ರಗಣ್ಯ ಆಟಗಾರ ಸುಮಿತ್‌ ನಗಾಲ್ ಅವರು ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರಿಸಿದ್ದು, ಗುರುವಾರ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.
Last Updated 15 ಫೆಬ್ರುವರಿ 2024, 22:17 IST
Bengaluru Open: ಕ್ವಾರ್ಟರ್‌ಗೆ ನಗಾಲ್

Bengaluru Open | ಕ್ವಾರ್ಟರ್‌ಫೈನಲ್‌ಗೆ ರಾಮಕುಮಾರ್

ಬೆಂಗಳೂರು ಓಪನ್‌ ಟೆನಿಸ್‌: ಅಗ್ರ ಶ್ರೇಯಾಂಕದ ನಾರ್ಡಿ ನಿರ್ಗಮನ
Last Updated 15 ಫೆಬ್ರುವರಿ 2024, 0:10 IST
Bengaluru Open | ಕ್ವಾರ್ಟರ್‌ಫೈನಲ್‌ಗೆ ರಾಮಕುಮಾರ್

Bengaluru Open | ಸುಮಿತ್‌ ನಗಾಲ್‌ ಶುಭಾರಂಭ

ಬೆಂಗಳೂರು ಓಪನ್‌ ಟೆನಿಸ್‌: ರಾಮಕುಮಾರ್‌ಗೆ ಇಂದು ನಾರ್ಡಿ ಸವಾಲು
Last Updated 13 ಫೆಬ್ರುವರಿ 2024, 22:55 IST
Bengaluru Open | ಸುಮಿತ್‌ ನಗಾಲ್‌ ಶುಭಾರಂಭ
ADVERTISEMENT

Bengaluru Open | ಎರಡನೇ ಸುತ್ತಿಗೆ ರಾಮಕುಮಾರ್

ಬೆಂಗಳೂರು ಓಪನ್‌ ಟೆನಿಸ್ ಟೂರ್ನಿ: ಸುಮಿತ್‌ ಕಣಕ್ಕೆ ಇಂದು
Last Updated 12 ಫೆಬ್ರುವರಿ 2024, 23:22 IST
Bengaluru Open | ಎರಡನೇ ಸುತ್ತಿಗೆ ರಾಮಕುಮಾರ್

ಬೆಂಗಳೂರು ಓಪನ್: ಫೈನಲ್‌ಗೆ ಪರ್ಸೆಲ್, ಡಕ್ವರ್ಥ್‌

ಬೆಂಗಳೂರು ಓಪನ್‌ ಟೆನಿಸ್ ಟೂರ್ನಿ: ಅನಿರುದ್ಧ್‌– ವಿಜಯ್‌ ರನ್ನರ್ಸ್‌ ಅಪ್‌
Last Updated 25 ಫೆಬ್ರುವರಿ 2023, 22:15 IST
ಬೆಂಗಳೂರು ಓಪನ್: ಫೈನಲ್‌ಗೆ ಪರ್ಸೆಲ್, ಡಕ್ವರ್ಥ್‌

ಬೆಂಗಳೂರು ಓಪನ್‌ ಟೆನಿಸ್‌: ಚುನ್‌ಗೆ ಆಘಾತ ನೀಡಿದ ಹಮದ್

ಅಗ್ರಶ್ರೇಯಾಂಕದ ಆಟಗಾರ ಚುನ್‌ ಸಿನ್‌ ಸೆಂಗ್‌ ಅವರಿಗೆ ಆಘಾತ ನೀಡಿದ ಸರ್ಬಿಯದ ಹಮದ್‌ ಮೆಜೆಡೊವಿಚ್‌, ಬೆಂಗಳೂರು ಓಪನ್ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು.
Last Updated 24 ಫೆಬ್ರುವರಿ 2023, 22:30 IST
ಬೆಂಗಳೂರು ಓಪನ್‌ ಟೆನಿಸ್‌: ಚುನ್‌ಗೆ ಆಘಾತ ನೀಡಿದ ಹಮದ್
ADVERTISEMENT
ADVERTISEMENT
ADVERTISEMENT