ಶನಿವಾರ, 12 ಜುಲೈ 2025
×
ADVERTISEMENT

Bangkok

ADVERTISEMENT

ಬ್ಯಾಂಕಾಕ್‌ | ಬೌದ್ಧ ವಿಹಾರದ ಮೇಲೆ ವಾಯು ದಾಳಿ: 23 ಮಂದಿ ಬಲಿ

ಬ್ಯಾಂಕಾಕ್, ಜುಲೈ 11: ಮ್ಯಾನ್ಮಾರ್‌ನ ಸಾಗ್ಯಾಂಗ್ ಪ್ರಾಂತ್ಯದ ಬೌದ್ಧ ವಿಹಾರದ ಮೇಲೆ ನಡೆದ ವಾಯು ದಾಳಿಯಲ್ಲಿ 23 ಮಂದಿ ಮೃತಪಟ್ಟಿದ್ದಾರೆ. 30 ಜನ ಗಾಯಗೊಂಡಿದ್ದು, 10 ಜನರಿಗೆ ತೀವ್ರ ಗಾಯಗಳಾಗಿವೆ. ಸೇನೆ ಈ ದಾಳಿಗೆ ಪ್ರತಿಕ್ರಿಯಿಸಿಲ್ಲ.
Last Updated 11 ಜುಲೈ 2025, 16:49 IST
ಬ್ಯಾಂಕಾಕ್‌ | ಬೌದ್ಧ ವಿಹಾರದ ಮೇಲೆ ವಾಯು ದಾಳಿ: 23 ಮಂದಿ ಬಲಿ

ಬ್ಯಾಂಕಾಕ್: ಭೂಕಂಪ; 1700 ದಾಟಿದ ಮೃತರ ಸಂಖ್ಯೆ

ಮ್ಯಾನ್ಮಾರ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1700 ದಾಟಿದೆ. ಅವಶೇಷಗಳಡಿ ಸಿಲುಕಿದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಸೇನೆ ಸೋಮವಾರ ತಿಳಿಸಿದೆ.
Last Updated 31 ಮಾರ್ಚ್ 2025, 13:26 IST
ಬ್ಯಾಂಕಾಕ್: ಭೂಕಂಪ; 1700 ದಾಟಿದ ಮೃತರ ಸಂಖ್ಯೆ

ಥಾಯ್ಲೆಂಡ್‌ನಲ್ಲಿ ಭೂಕಂಪ: ಬ್ಯಾಂಕಾಕ್ ಪ್ರವಾಸದಲ್ಲಿದ್ದ ಹಾವೇರಿಯ ಐವರು ಸುರಕ್ಷಿತ

ಬ್ಯಾಂಕಾಕ್‌ನಲ್ಲಿ ಭೂಕಂಪ ಸಂಭವಿಸಿದ್ದು, ಪ್ರವಾಸಕ್ಕೆ ತೆರಳಿದ್ದ ಹಾವೇರಿ ಜಿಲ್ಲೆಯ ಐವರು ಸುರಕ್ಷಿತವಾಗಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.
Last Updated 28 ಮಾರ್ಚ್ 2025, 14:27 IST
ಥಾಯ್ಲೆಂಡ್‌ನಲ್ಲಿ ಭೂಕಂಪ: ಬ್ಯಾಂಕಾಕ್ ಪ್ರವಾಸದಲ್ಲಿದ್ದ ಹಾವೇರಿಯ ಐವರು ಸುರಕ್ಷಿತ

Bangkok Earthquake: ಕೋಲ್ಕತ್ತ, ಇಂಫಾಲ್‌ನಲ್ಲೂ ಕಂಪನ; 10 ಪ್ರಮುಖ ಅಂಶಗಳು

ಥಾಯ್ಲೆಂಡ್ ಮತ್ತು ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕೋಲ್ಕತ್ತ ಮತ್ತು ಇಂಫಾಲ್‌ನಲ್ಲೂ ಕಂಪನದ ಅನುಭವವಾಗಿದೆ. ಈ ದುರ್ಘಟನೆಯ ಪ್ರಮುಖ 10 ಅಂಶಗಳು...
Last Updated 28 ಮಾರ್ಚ್ 2025, 9:45 IST
Bangkok Earthquake: ಕೋಲ್ಕತ್ತ, ಇಂಫಾಲ್‌ನಲ್ಲೂ ಕಂಪನ; 10 ಪ್ರಮುಖ ಅಂಶಗಳು

Bangkok Earthquake Video: ಮ್ಯಾನ್ಮಾರ್, ಥಾಯ್ಲೆಂಡ್‌ನ ಭೀಕರ ಭೂಕಂಪದ ದೃಶ್ಯಗಳು

ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ ದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 7.7ರಷ್ಟು ತೀವ್ರತೆ ದಾಖಲಾಗಿದೆ.
Last Updated 28 ಮಾರ್ಚ್ 2025, 9:44 IST
Bangkok Earthquake Video: ಮ್ಯಾನ್ಮಾರ್, ಥಾಯ್ಲೆಂಡ್‌ನ ಭೀಕರ ಭೂಕಂಪದ ದೃಶ್ಯಗಳು

ಬ್ಯಾಂಕಾಕ್‌ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ: ಮನೆಗಳಿಂದ ಹೊರಗೆ ಓಡಿಬಂದ ಜನ

ಶುಕ್ರವಾರ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ಅಲುಗಾಡಿವೆ.
Last Updated 28 ಮಾರ್ಚ್ 2025, 7:50 IST
ಬ್ಯಾಂಕಾಕ್‌ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ: ಮನೆಗಳಿಂದ ಹೊರಗೆ ಓಡಿಬಂದ ಜನ

ಬ್ಯಾಂಕಾಕ್‌ ಐಷಾರಾಮಿ ಹೋಟೆಲ್‌ನಲ್ಲಿ 6 ವಿದೇಶಿಗರ ನಿಗೂಢ ಸಾವು: ಕಾರಣ ಬಹಿರಂಗ

ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನ ಐಷಾರಾಮಿ ಹೋಟೆಲ್ ಒಂದರಲ್ಲಿ ಆರು ವಿದೇಶಿಯರ ನಿಗೂಢ ಸಾವಿನ ಪ್ರಕರಣಕ್ಕೆ ಥಾಯ್ ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಕಾರಣ ಕಂಡುಕೊಂಡಿದ್ದಾರೆ.
Last Updated 17 ಜುಲೈ 2024, 10:12 IST
ಬ್ಯಾಂಕಾಕ್‌ ಐಷಾರಾಮಿ ಹೋಟೆಲ್‌ನಲ್ಲಿ 6 ವಿದೇಶಿಗರ ನಿಗೂಢ ಸಾವು: ಕಾರಣ ಬಹಿರಂಗ
ADVERTISEMENT

ಟರ್ಬುಲೆನ್ಸ್‌: ಮೂರೇ ನಿಮಿಷದಲ್ಲಿ 6000 ಅಡಿ ಕೆಳಕ್ಕೆ ಕುಸಿದ ವಿಮಾನ; ಓರ್ವ ಸಾವು

ಲಂಡನ್‌ನಿಂದ ಸಿಂಗಪುರಕ್ಕೆ ಹೊರಟಿದ್ದ ಸಿಂಗಪುರ ಏರ್‌ಲೈನ್ಸ್‌ನ ವಿಮಾನವೊಂದು ಬ್ಯಾಂಕಾಕ್‌ನಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ.
Last Updated 21 ಮೇ 2024, 11:20 IST
ಟರ್ಬುಲೆನ್ಸ್‌: ಮೂರೇ ನಿಮಿಷದಲ್ಲಿ 6000 ಅಡಿ ಕೆಳಕ್ಕೆ ಕುಸಿದ ವಿಮಾನ; ಓರ್ವ ಸಾವು

ದಂಪತಿ ಜಗಳ: ದೆಹಲಿಯಲ್ಲಿ ಇಳಿದ ಜರ್ಮನಿಯಿಂದ ಬ್ಯಾಂಕಾಕ್‌ಗೆ ಹೊರಟಿದ್ದ ವಿಮಾನ

ದಂಪತಿಗಳ ನಡುವಣ ಜಗಳದಿಂದಾಗಿ ಜರ್ಮನಿಯ ಮ್ಯೂನಿಕ್‌ನಿಂದ ಥಾಯ್ಲೆಂಡ್‌ನ ಬ್ಯಾಂಕಾಕ್‌ನತ್ತ ಹೊರಟಿದ್ದ ಲುಫ್ತಾನ್ಸಾ ಏರ್‌ಲೈನ್ಸ್‌ನ ವಿಮಾನ ಮಾರ್ಗ ಬದಲಿಸಿ ದೆಹಲಿಯಲ್ಲಿ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ನವೆಂಬರ್ 2023, 11:31 IST
ದಂಪತಿ ಜಗಳ: ದೆಹಲಿಯಲ್ಲಿ ಇಳಿದ ಜರ್ಮನಿಯಿಂದ ಬ್ಯಾಂಕಾಕ್‌ಗೆ ಹೊರಟಿದ್ದ ವಿಮಾನ

ಇಡೀ ಬ್ಯಾಂಕಾಕ್‌ ಸುತ್ತಿ ಇಡ್ಲಿ ತಂದು ಕೊಟ್ಟಿದ್ದ ಚಿರು: ಅಮೃತಾ ನೆನಪು

‘ಯುವ ಸಾಮ್ರಾಜ್’ ಚಿರಂಜೀವಿ ಸರ್ಜಾ ನಾಯಕರಾಗಿದ್ದ ‘ಶಿವಾರ್ಜುನ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಅಮೃತಾ ಅಯ್ಯಂಗಾರ್ ಅವರು ಚಿರು ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
Last Updated 8 ಜೂನ್ 2020, 8:39 IST
ಇಡೀ ಬ್ಯಾಂಕಾಕ್‌ ಸುತ್ತಿ ಇಡ್ಲಿ ತಂದು ಕೊಟ್ಟಿದ್ದ ಚಿರು: ಅಮೃತಾ ನೆನಪು
ADVERTISEMENT
ADVERTISEMENT
ADVERTISEMENT