ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bank nationalization

ADVERTISEMENT

ಗುರುವಾರ, 31–7–1969

ಭಾರತದಲ್ಲಿರುವ ವಿದೇಶಿ ಬ್ಯಾಂಕುಗಳನ್ನು ರಾಷ್ಟ್ರೀಕರಿಸಬೇಕೆಂಬ ಸೂಚನೆಯನ್ನು ಲೋಕಸಭೆ ಇಂದು ತಿರಸ್ಕರಿಸಿತು. ಭಾರತದಲ್ಲಿರುವ ಎಲ್ಲ ಬ್ಯಾಂಕುಗಳನ್ನೂ ರಾಷ್ಟ್ರೀಕರಿಸಬೇಕೆಂಬ ಬೇಡಿಕೆಯನ್ನೂ ಸಭೆ ತಳ್ಳಿಹಾಕಿತು.
Last Updated 30 ಜುಲೈ 2019, 20:08 IST
ಗುರುವಾರ, 31–7–1969

ಬುಧವಾರ, 30–7–1969

ಬೆಂಗಳೂರು ಎ.ಐ.ಸಿ.ಸಿ. ಅಧಿವೇಶನದ ನಂತರ ಕಾಂಗ್ರೆಸ್ ಪಕ್ಷದ ನಾಯಕರಿಗೂ ತಮಗೂ ಇರುವ ವಿವಾದದ ವಿಷಯದಲ್ಲಿ ಸೈನ್ಯದ ದಳಪತಿ ಜನರಲ್ ಮಣೇಕ್ ಷಾ ಅವರ ನೆರವನ್ನು ತಾವು ಕೋರಿರುವುದಾಗಿ ವರದಿಯಾಗಿರುವ ಸಂಗತಿಯನ್ನು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಲೋಕಸಭೆಯಲ್ಲಿ ಅಲ್ಲಗಳೆದರು.
Last Updated 29 ಜುಲೈ 2019, 20:00 IST
ಬುಧವಾರ, 30–7–1969

ಶುಕ್ರವಾರ, 11–7–1969

ಸುಮಾರು 3 ಗಂಟೆಗಳ ಕಾಲ ಬಿರುಸಿನ ಚರ್ಚೆ ನಡೆದ ನಂತರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಕರಡು ನಿರ್ಣಯವನ್ನು ರೂಪಿಸುವ ಕಾರ್ಯವನ್ನು ಗೃಹ ಸಚಿವ ಶ್ರೀ ಚವ್ಹಾಣರಿಗೆ ವಹಿಸಿತು.
Last Updated 10 ಜುಲೈ 2019, 19:45 IST
ಶುಕ್ರವಾರ, 11–7–1969
ADVERTISEMENT
ADVERTISEMENT
ADVERTISEMENT
ADVERTISEMENT