ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bar-Pub

ADVERTISEMENT

ಬಾರ್ ನಂಬಿದವರ ಬದುಕು ಅತಂತ್ರ, ಕೆಲಸ ಇಲ್ಲದಿರುವುದರಿಂದ ಕಾರ್ಮಿಕರಿಗೂ ತೊಂದರೆ

ಜಿಲ್ಲೆಯಲ್ಲಿ ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯದ ಪಾರ್ಸಲ್‌ಗೆ ಮಾತ್ರವೇ ಸರ್ಕಾರ ಅವಕಾಶ ನೀಡಿರುವುದರಿಂದಾಗಿ, ಆ ಉದ್ಯಮವನ್ನೇ ನಂಬಿರುವವರ ಬದುಕು ಅತಂತ್ರವಾಗಿದೆ.
Last Updated 24 ಆಗಸ್ಟ್ 2020, 19:30 IST
ಬಾರ್ ನಂಬಿದವರ ಬದುಕು ಅತಂತ್ರ, ಕೆಲಸ ಇಲ್ಲದಿರುವುದರಿಂದ ಕಾರ್ಮಿಕರಿಗೂ ತೊಂದರೆ

ಟ್ರೆಂಡ್ ಆಗುತ್ತಿದೆ ಬಾರ್‌ ಟೆಂಡರಿಂಗ್‌

ಪಾಶ್ಚಾತ್ಯ ದೇಶಗಳಲ್ಲಿ ಬಾರ್‌ ಟೆಂಡರ್‌ಗಳನ್ನು ಗೌರವದಿಂದ ನೋಡಲಾಗುತ್ತದೆ. ಶೆಫ್‌ಗಳ ರೀತಿಯಲ್ಲಿಯೇ ಅವರಿಗೂ ಅವಕಾಶಗಳು ಸಾಕಷ್ಟಿವೆ.
Last Updated 6 ಜೂನ್ 2019, 19:30 IST
ಟ್ರೆಂಡ್ ಆಗುತ್ತಿದೆ ಬಾರ್‌ ಟೆಂಡರಿಂಗ್‌

ಬಾರ್‌ಗಳಲ್ಲಿ ದುಡಿಯುವ ಮಹಿಳೆಯರ ಅರ್ಜಿ: ನೋಟಿಸ್ ಜಾರಿಗೆ ಆದೇಶ

‘ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ’ ಎಂಬ ಕಾರಣಕ್ಕೆ ನಗರದ 27 ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ ಎಂಬ ಆಕ್ಷೇಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 15 ನವೆಂಬರ್ 2018, 18:38 IST
ಬಾರ್‌ಗಳಲ್ಲಿ ದುಡಿಯುವ ಮಹಿಳೆಯರ ಅರ್ಜಿ: ನೋಟಿಸ್ ಜಾರಿಗೆ ಆದೇಶ

ಬಾರ್‌–ಪಬ್‌ಗಳಲ್ಲಿ ಅಬ್ಬರದ ಸಂಗೀತ 400 ಮಂದಿಗೆ ನೋಟಿಸ್‌

ಅಬ್ಬರದ ಸಂಗೀತ ಬಳಸುತ್ತಿರುವ ಪಬ್, ಬಾರ್ ಅಂಡ್‌ ರೆಸ್ಟೊರೆಂಟ್‌ ಸೇರಿದಂತೆ 400 ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ ಕುಮಾರ್ ಹೇಳಿದರು.
Last Updated 17 ಜುಲೈ 2018, 19:21 IST
ಬಾರ್‌–ಪಬ್‌ಗಳಲ್ಲಿ ಅಬ್ಬರದ ಸಂಗೀತ 400 ಮಂದಿಗೆ ನೋಟಿಸ್‌
ADVERTISEMENT
ADVERTISEMENT
ADVERTISEMENT
ADVERTISEMENT