ಗುರುವಾರ, 3 ಜುಲೈ 2025
×
ADVERTISEMENT

Basava Jayanti

ADVERTISEMENT

ಜರ್ಮನಿಯಲ್ಲಿ ಪ್ರಪ್ರಥಮ ಬಾರಿಗೆ ಅದ್ದೂರಿ ಬಸವ ಜಯಂತಿ ಆಚರಣೆ

Basava Jayanti Celebration Germany: ಜರ್ಮನಿ ದೇಶದ ಎರ್‌ಲಾಂಗನಲ್ಲಿ ಬಸವ ಸಮಿತಿ ಯುರೋಪ್ ವತಿಯಿಂದ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಜನ್ಮದಿನ ಸ್ಮರಣಾರ್ಥವಾಗಿ ಯುರೋಪಿನಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
Last Updated 15 ಜೂನ್ 2025, 2:21 IST
ಜರ್ಮನಿಯಲ್ಲಿ ಪ್ರಪ್ರಥಮ ಬಾರಿಗೆ ಅದ್ದೂರಿ ಬಸವ ಜಯಂತಿ ಆಚರಣೆ

ಬಸವ ತತ್ವ ಜೀವನದ ಅವಿಭಾಜ್ಯ ಅಂಗ: ಸಿ.ಪಿ.ಕೃಷ್ಣಕುಮಾರ್

‘ಬಸವ ಜಯಂತಿ, ಬಸವರತ್ನ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಸಾಹಿತಿ ಸಿಪಿಕೆ
Last Updated 14 ಜೂನ್ 2025, 14:01 IST
ಬಸವ ತತ್ವ ಜೀವನದ ಅವಿಭಾಜ್ಯ ಅಂಗ: ಸಿ.ಪಿ.ಕೃಷ್ಣಕುಮಾರ್

ಬಸವ ತತ್ವ ಅಳವಡಿಸಿಕೊಂಡರೆ ಸಮಾಜದಲ್ಲಿ ಬಡತನವೇ ಇರುವುದಿಲ್ಲ: ಈಶ್ವರ ಖಂಡ್ರೆ

Basava Jayanti | ವಿಶ್ವಗುರು ಬಸವಣ್ಣನವರ ತತ್ವಗಳನ್ನು ಬದುಕಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಬಡತನವೇ ಇರುವುದಿಲ್ಲ ಎಂದು ಅರಣ್ಯ, ಜೀವವಿಜ್ಞಾನ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯಪಟ್ಟರು.
Last Updated 25 ಮೇ 2025, 9:26 IST
ಬಸವ ತತ್ವ ಅಳವಡಿಸಿಕೊಂಡರೆ ಸಮಾಜದಲ್ಲಿ ಬಡತನವೇ ಇರುವುದಿಲ್ಲ: ಈಶ್ವರ ಖಂಡ್ರೆ

ಬಸವ ಜಯಂತ್ಯುತ್ಸವ: 30 ಕಿ.ಮೀ ಕಾರು ಬೈಕ್ ಜಾಥಾ

ಒಂದೇ ವೇದಿಕೆಯಡಿ ಹಮ್ಮಿಕೊಂಡಿರುವ ರೇಣುಕಾಚಾರ್ಯ ಮತ್ತು ಬಸವೇಶ್ವರರ ತಾಲ್ಲೂಕು ಮಟ್ಟದ ಜಯಂತ್ಯುತ್ಸವ ನಿಮಿತ್ತ ಶನಿವಾರ ಕಾರು ಮತ್ತು ಬೈಕ್‌ಗಳ 30ಕಿ.ಮೀ ಜಾಥಾ ಅದ್ಧೂರಿಯಾಗಿ ಜರುಗಿತು
Last Updated 10 ಮೇ 2025, 16:12 IST
ಬಸವ ಜಯಂತ್ಯುತ್ಸವ: 30 ಕಿ.ಮೀ ಕಾರು ಬೈಕ್ ಜಾಥಾ

ಬಸವೋತ್ಸವ ಆಚರಣೆ|‘ಜಾಗತಿಕ ವಿಪ್ಲವಗಳಿಗೆ ಬಸವಣ್ಣನ ಆಶಯಗಳೇ ಬೆಳಕು’: ಡಾ.ಅವಿನಾಶ್‌

ಸಾಮಾಜಿಕ ಮೌಲ್ಯಗಳ ಕುಸಿತ, ಹಿಂಸೆ, ಅಸಹಿಷ್ಣತೆ, ಮನುಷ್ಯ ಮನುಷ್ಯರ ನಡುವೆ ದ್ವೇಷ, ದಳ್ಳುರಿ, ಜಾಗತಿಕ ಅಶಾಂತಿ, ಮೌಢ್ಯತೆ, ಕಂದಾಚಾರಗಳ ಆಚರಣೆ, ಮಾನವ ಹಕ್ಕುಗಳ ಮೇಲಿನ ದಾಳಿ, ನೈತಿಕ ಅಧಃಪತನದಂತಹ ಮಾನವ ಸಮಾಜದ ಈಗಿನ ವಿಪ್ಲವಗಳಿಗೆ ಬಸವಣ್ಣ ದೊಂದಿಯಾಗಿ ಬೆಳಕು ತೋರುತ್ತಾರೆ
Last Updated 10 ಮೇ 2025, 14:34 IST
ಬಸವೋತ್ಸವ ಆಚರಣೆ|‘ಜಾಗತಿಕ ವಿಪ್ಲವಗಳಿಗೆ ಬಸವಣ್ಣನ ಆಶಯಗಳೇ ಬೆಳಕು’: ಡಾ.ಅವಿನಾಶ್‌

ಬಸವೇಶ್ವರರ ವಿಗ್ರಹ ಉದ್ಘಾಟನೆ ಭಾನುವಾರ

ನರಸಾಪುರ ಹೋಬಳಿಯ ದೊಡ್ಡವಲ್ಲಬಿ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರರ ನೂತನ ವಿಗ್ರಹ ಉದ್ಘಾಟನಾ ಸಮಾರಂಭ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
Last Updated 3 ಮೇ 2025, 15:36 IST
fallback

ಬಸವ ಬಳಗದಿಂದ ಬಸವೇಶ್ವರ ಜಯಂತಿ

ಗ್ರಾಮದ ಬಸವ ಬಳಗದಿಂದ ಬಸವೇಶ್ವರ ಜಯಂತಿಯನ್ನು ಈಚೆಗೆ ಆಚರಿಸಲಾಯಿತು.
Last Updated 3 ಮೇ 2025, 14:47 IST
ಬಸವ ಬಳಗದಿಂದ ಬಸವೇಶ್ವರ ಜಯಂತಿ
ADVERTISEMENT

ವೀರಶೈವ ಸಮಾಜದ ವತಿಯಿಂದ ಬಸವ ಜಯಂತಿ, ವಚನಗಾಯನ 

ವೀರಶೈವ ಸಮಾಜದಿಂದ ಬಸವ ಜಯಂತಿ ಪ್ರಯುಕ್ತ ವಿರಕ್ತ ಮಠದ ಆವರಣದಲ್ಲಿ ಈಚೆಗೆ ಬಸವಜಯಂತಿ ಆಚರಣೆ ಹಾಗೂ ವಚನಗಾಯನ ನಡೆಯಿತು.
Last Updated 3 ಮೇ 2025, 13:16 IST
ವೀರಶೈವ ಸಮಾಜದ ವತಿಯಿಂದ ಬಸವ ಜಯಂತಿ, ವಚನಗಾಯನ 

ಕಾಯಕ ನಿಷ್ಠೆಯಿಂದ ಬದುಕಿನ ಮೌಲ್ಯ ವೃದ್ಧಿ: ಶ್ರೀ

‘ಬದುಕಿನ ಮೌಲ್ಯ ಹೆಚ್ಚಳಕ್ಕೆ ಕಾಯಕ ನಿಷ್ಠೆ ಕಾರಣವಾಗಿದ್ದು, ಅದರಿಂದ ತಾರತಮ್ಯ ಭಾವನೆ, ವ್ಯಾಜ್ಯಗಳು ದೂರಾಗುವ ಮೂಲಕ ಸಮಸಮಾಜ ನಿರ್ಮಾಣ ಸಾಧ್ಯವಿದೆ’ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.
Last Updated 1 ಮೇ 2025, 16:29 IST
ಕಾಯಕ ನಿಷ್ಠೆಯಿಂದ ಬದುಕಿನ ಮೌಲ್ಯ ವೃದ್ಧಿ: ಶ್ರೀ

‘ಜಾತ್ಯತೀತ ಸಮಾಜಕ್ಕೆ ಹೋರಾಡಿದ ಅಣ್ಣ’

‘ಬಸವಣ್ಣನವ ಜೀವನ ಚರಿತ್ರೆಯನ್ನು ಯುವಜನರಿಗೆ ತಿಳಿಸಬೇಕು. ಅವರ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಸಾಹಿತಿ ವಿನಯಾ ಒಕ್ಕುಂದ ಹೇಳಿದರು.
Last Updated 1 ಮೇ 2025, 16:23 IST
‘ಜಾತ್ಯತೀತ ಸಮಾಜಕ್ಕೆ ಹೋರಾಡಿದ ಅಣ್ಣ’
ADVERTISEMENT
ADVERTISEMENT
ADVERTISEMENT