ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Batla House Encounter

ADVERTISEMENT

ಬಾಟ್ಲಾ ಹೌಸ್ ಎನ್‌ಕೌಂಟರ್: ಇನ್‌ಸ್ಪೆಕ್ಟರ್ ಹಂತಕ ಜುನೈದ್‌ಗೆ ಗಲ್ಲು ಶಿಕ್ಷೆ

2008ರ ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಸಹಚರ ಅರಿಜ್‌ ಖಾನ್‌ ಅಲಿಯಾಸ್ ಜುನೈದ್‌ಗೆ ಗಲ್ಲು ಶಿಕ್ಷೆ ವಿಧಿಸಿ ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ.‌
Last Updated 16 ಮಾರ್ಚ್ 2021, 1:57 IST
ಬಾಟ್ಲಾ ಹೌಸ್ ಎನ್‌ಕೌಂಟರ್: ಇನ್‌ಸ್ಪೆಕ್ಟರ್ ಹಂತಕ ಜುನೈದ್‌ಗೆ ಗಲ್ಲು ಶಿಕ್ಷೆ

ಬಾಟ್ಲಾ ಹೌಸ್‌ ಎನ್‌ಕೌಂಟರ್‌: ಅರಿಜ್‌ ಖಾನ್‌ ಶಿಕ್ಷೆ ಪ್ರಮಾಣ ಸಂಜೆ 4ಕ್ಕೆ ಪ್ರಕಟ

ಬಾಟ್ಲಾ ಹೌಸ್‌ ಎನ್‌ಕೌಂಟರ್‌ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅರಿಜ್‌ ಖಾನ್‌ನನ್ನು ತಪ್ಪಿತಸ್ಥ ಎಂದು ಪರಿಗಣಿಸಿರುವ ದೆಹಲಿ ನ್ಯಾಯಾಲಯವು ಈತನ ಶಿಕ್ಷೆಯ ಪ್ರಮಾಣದ ತೀರ್ಪನ್ನು ಇಂದು ಸಂಜೆ 4 ಗಂಟೆಗೆ ಕಾಯ್ದಿರಿಸಿದೆ.
Last Updated 15 ಮಾರ್ಚ್ 2021, 8:58 IST
ಬಾಟ್ಲಾ ಹೌಸ್‌ ಎನ್‌ಕೌಂಟರ್‌: ಅರಿಜ್‌ ಖಾನ್‌ ಶಿಕ್ಷೆ ಪ್ರಮಾಣ ಸಂಜೆ 4ಕ್ಕೆ ಪ್ರಕಟ

ಬಾಟ್ಲಾ ಹೌಸ್‌ ಎನ್‌ಕೌಂಟರ್‌: ಐಎಂ ಉಗ್ರ ಅರಿಜ್‌ ಖಾನ್ ತಪ್ಪಿತಸ್ಥ

ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಸಂಬಂಧಿಸಿದ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸಹಚರ ಎನ್ನಲಾದ ಅರಿಜ್‌ ಖಾನ್‌ನನ್ನು ತಪ್ಪಿತಸ್ಥ ಎಂದು ನ್ಯಾಯಾಲಯವು ತೀರ್ಪು ನೀಡಿದೆ.
Last Updated 8 ಮಾರ್ಚ್ 2021, 10:50 IST
ಬಾಟ್ಲಾ ಹೌಸ್‌ ಎನ್‌ಕೌಂಟರ್‌: ಐಎಂ ಉಗ್ರ ಅರಿಜ್‌ ಖಾನ್ ತಪ್ಪಿತಸ್ಥ

ಜೈಪುರ ಸ್ಫೋಟ ಪ್ರಕರಣ: ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ

2008 ರಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಲಯವುತೀರ್ಪು ನೀಡಿದೆ
Last Updated 20 ಡಿಸೆಂಬರ್ 2019, 18:26 IST
ಜೈಪುರ ಸ್ಫೋಟ ಪ್ರಕರಣ: ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ
ADVERTISEMENT
ADVERTISEMENT
ADVERTISEMENT
ADVERTISEMENT