‘ಬಜಾರ್’ನಲ್ಲಿ ಪಾರಿವಾಳಗಳ ರೇಸ್: ನಿರ್ದೇಶಕ ಸಿಂಪಲ್ ಸುನಿ
ನಗರ, ಗ್ರಾಮೀಣ ಭಾಗದಲ್ಲಿ ಇಂದಿಗೂ ಪಾರಿವಾಳದ ಜೂಜು ನಡೆಯುತ್ತದೆ. ಮುಂಜಾನೆಯೇ ನಿರ್ದಿಷ್ಟ ಸ್ಥಳದಲ್ಲಿ ಜೂಜಿಗೆ ಸಜ್ಜಾಗಿರುವ ಪಾರಿವಾಳಗಳನ್ನು ಗಗನಕ್ಕೆ ಹಾರಿಬಿಡಲಾಗುತ್ತದೆ. ಅವುಗಳು ದೀರ್ಘಕಾಲ ಹಾರಾಟ ನಡೆಸಿದ ಬಳಿಕ ಅಂತಿಮವಾಗಿ ಸೂಚಿಸಿದ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ಇದರ ಆಧಾರದ ಮೇಲೆ ಗೆಲುವು ನಿರ್ಧಾರವಾಗುತ್ತದೆ. ಹಾರಾಟಕ್ಕೆ ಬಿಟ್ಟ ಪಾರಿವಾಳಗಳು ಗಿಡುಗ, ಹದ್ದಿನ ಬಾಯಿಗೆ ತುತ್ತಾಗುವುದೂ ಇದೆ.Last Updated 5 ಜನವರಿ 2019, 10:05 IST