ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BBMP Tax

ADVERTISEMENT

ಆಸ್ತಿ ತೆರಿಗೆ: ₹2,483 ಕೋಟಿ ಸಂಗ್ರಹ

‘ಪ್ರಸಕ್ತ ಸಾಲಿನಲ್ಲಿ ₹4 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು, ಈವರೆಗೆ ₹2,483.91 ಕೋಟಿ ಸಂಗ್ರಹವಾಗಿದೆ. ಗುರಿ ತಲುಪಲು ಕಂದಾಯ ವಿಭಾಗದ ಅಧಿಕಾರಿಗಳ ಶ್ರಮ ವಹಿಸಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸೂಚನೆ ನೀಡಿದರು
Last Updated 6 ಡಿಸೆಂಬರ್ 2021, 22:25 IST
ಆಸ್ತಿ ತೆರಿಗೆ: ₹2,483 ಕೋಟಿ ಸಂಗ್ರಹ

₹1000 ಕೋಟಿ ತೆರಿಗೆ ಸಂಗ್ರಹ

ಬಿಬಿಎಂಪಿ 2019-20ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಏಪ್ರಿಲ್ ತಿಂಗಳೊಂದರಲ್ಲೇ ₹1 ಸಾವಿರ ಕೋಟಿ ದಾಟಿದೆ.ತಿಂಗಳೊಂದರಲ್ಲಿ ಸಂಗ್ರಹವಾದ ಗರಿಷ್ಠ ಮೊತ್ತ ಇದಾಗಿದೆ.
Last Updated 30 ಏಪ್ರಿಲ್ 2019, 19:20 IST
fallback

ಶೇ 5ರಷ್ಟು ರಿಯಾಯಿತಿ ಬೇಕೇ– ಇಂದೇ ತೆರಿಗೆ ಕಟ್ಟಿ

ಆಸ್ತಿ ತೆರಿಗೆಯಲ್ಲಿ ಶೇ 5ರಷ್ಟು ರಿಯಾಯಿತಿ ಪಡೆಯಬೇಕೇ? ಹಾಗಾದರೆ ಮಂಗಳವಾರವೇ (ಏ.30) ತೆರಿಗೆ ಕಟ್ಟಿ. ಆಸ್ತಿ ತೆರಿಗೆ ಪಾವತಿದಾರರಿಗೆ ಬಿಬಿಎಂಪಿ ನೀಡುವ ಶೇ 5ರಷ್ಟು ರಿಯಾಯಿತಿ ಪಡೆಯಲು ನಿಗದಿಪಡಿಸಿರುವ ಅವಧಿ ಮಂಗಳವಾರ ಕೊನೆಗೊಳ್ಳಲಿದೆ.
Last Updated 29 ಏಪ್ರಿಲ್ 2019, 18:55 IST
ಶೇ 5ರಷ್ಟು ರಿಯಾಯಿತಿ ಬೇಕೇ– ಇಂದೇ ತೆರಿಗೆ ಕಟ್ಟಿ
ADVERTISEMENT
ADVERTISEMENT
ADVERTISEMENT
ADVERTISEMENT